ಹೆಚ್ಚಿದ ಕಾಡಾನೆಗಳ ಹಾವಳಿ

ಕಲಘಟಗಿ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಭಾಗದ ಎರೇಬೈಲ್ ಅರಣ್ಯ ಪ್ರದೇಶದಿಂದ ಆಗಮಿಸಿರುವ ಆನೆಗಳ ದಂಡು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಠಿಕಾಣಿ ಹೂಡಿದೆ. ರಾತ್ರಿ ಮಾತ್ರ ಕಾಡಾನೆಗಳು ಜಮೀನುಗಳಿಗೆ ನುಗ್ಗಿ…

View More ಹೆಚ್ಚಿದ ಕಾಡಾನೆಗಳ ಹಾವಳಿ

ನುಡಿ ಜಾಣರಿಗಿಂತ, ನಡೆ ಧೀರರಾಗಿ

ಮುಂಡಗೋಡ: ನುಡಿದಂತೆ ನಡೆಯಿರಬೇಕು. ಭಗವಂತ ಒಲಿಯಲು ನುಡಿ ಜಾಣರಾದರೆ ಸಾಲದು, ನಡೆ ಧೀರರೂ ಆಗಬೇಕು ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. ತಾಲೂಕಿನ ಅತ್ತಿವೇರಿಯ ಬಸವಧಾಮದಲ್ಲಿ ಮಾತೋಶ್ರೀ ಬಸವೇಶ್ವರಿ ಅವರ ನೇತೃತ್ವದಲ್ಲಿ…

View More ನುಡಿ ಜಾಣರಿಗಿಂತ, ನಡೆ ಧೀರರಾಗಿ

ಮುಂದುವರಿದ ಕಾಡಾನೆ ದಾಳಿ

ಮುಂಡಗೋಡ: ತಾಲೂಕಿನ ಗುಂಜಾವತಿ ಗ್ರಾಪಂ ವ್ಯಾಪ್ತಿಯ ಕ್ಯಾರಿಕೊಪ್ಪ ಗ್ರಾಮದ ಬೈರು ವಿಠ್ಠು ಏಡಗೆ ಎಂಬುವರ ತೋಟಕ್ಕೆ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ನುಗ್ಗಿ ಬಾಳೆ ಬೆಳೆ ನಾಶ ಮಾಡಿವೆ. ಕಳೆದ ಒಂದು ತಿಂಗಳಿಂದ ಕಾಡಾನೆಗಳ…

View More ಮುಂದುವರಿದ ಕಾಡಾನೆ ದಾಳಿ

ಚಿರತೆ ಹಿಡಿಯಲು ಶೋಧ 

ಮುಂಡಗೋಡ: ಕೆಲ ದಿನಗಳಿಂದ ತಾಲೂಕಿನ ಅತ್ತಿವೇರಿ ಗ್ರಾಮದ ಗೌಳಿ ದಡ್ಡಿ ಅರಣ್ಯ ಪ್ರದೇಶ ಮತ್ತು ರಸ್ತೆ ಪಕ್ಕದಲ್ಲಿ ಚಿರತೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅದನ್ನು ಹಿಡಿಯಲು ಅರಣ್ಯ ಇಲಾಖೆ ತೀವ್ರ ಶೋಧ ಕಾರ್ಯ…

View More ಚಿರತೆ ಹಿಡಿಯಲು ಶೋಧ 

ಶಿಕ್ಷಕರ ಕೊರತೆ ನೀಗಿಸಲು ಆಗ್ರಹ, ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಮುಂಡಗೋಡ: ತಾಲೂಕಿನ ಮೈನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಬದಲಾವಣೆ ಮತ್ತು ಶಿಕ್ಷಕರ ಕೊರತೆ ನೀಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಶಾಲೆಗೆ ಮಂಗಳವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.…

View More ಶಿಕ್ಷಕರ ಕೊರತೆ ನೀಗಿಸಲು ಆಗ್ರಹ, ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಉತ್ತರ ಕರ್ನಾಟಕದಲ್ಲಷ್ಟೇ ಉಳಿದ ಕನ್ನಡ ಭಾಷೆ

ಮುಂಡಗೋಡ:  ನಮ್ಮ ಮಾತೃ ಭಾಷೆ ಗೌರವಿಸಬೇಕು. ಕನ್ನಡ ಭಾಷೆ ಉತ್ತರ ಕರ್ನಾಟಕದಲ್ಲಿ ಮಾತ್ರ ಉಳಿದಿದೆ. ನಮ್ಮ ಭಾಷೆಯ ಬಗ್ಗೆ ಅಭಿಮಾನ ಮತ್ತು ಸಂಸ್ಕೃತಿ ಉಳಿಸಿಕೊಂಡು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.…

View More ಉತ್ತರ ಕರ್ನಾಟಕದಲ್ಲಷ್ಟೇ ಉಳಿದ ಕನ್ನಡ ಭಾಷೆ

ಮುಂಡಗೋಡ ಟಿಎಪಿಸಿಎಂಎಸ್​ನಲ್ಲಿ ಅವ್ಯವಹಾರ

ಮುಂಡಗೋಡ: ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಪಿಸಿಎಂಎಸ್) ದಲ್ಲಿ ಸಂಸ್ಥೆಯ ಹಣವನ್ನು ವ್ಯವಸ್ಥಾಪಕ ತನ್ನ ಖಾತೆಗೆ ಜಮಾ ಮಾಡಿಕೊಂಡ ಬಗೆಗೆ ತಡವಾಗಿ ಬೆಳಕಿಗೆ ಬಂದಿದೆ. ಗೋವಿನ ಜೋಳ ಹಾಗೂ ಕ್ರಿಮಿನಾಶಕ ಔಷಧಿ…

View More ಮುಂಡಗೋಡ ಟಿಎಪಿಸಿಎಂಎಸ್​ನಲ್ಲಿ ಅವ್ಯವಹಾರ

ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ

ಮುಂಡಗೋಡ: ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಕಳೆದ 6 ತಿಂಗಳ ಹಿಂದೆಯೇ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ, ಸರ್ಕಾರ ಬದಲಾದ ನಂತರ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗಿದೆ. ಶಾಸಕರ ಹಿಂದಿನ…

View More ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ

ಮೆಕ್ಕೆಜೋಳದ ಒಕ್ಕಲಿಗೆ ಪರದಾಟ!

#Mundagod #Harvest #Maize ಮುಂಡಗೋಡ: ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಗೋವಿನಜೋಳದ (ಮೆಕ್ಕೆಜೋಳ) ಫಸಲನ್ನು ಒಕ್ಕಲು (ಕೊಯ್ಲು) ಮಾಡಲು ರೈತರು ಪರದಾಡುತ್ತಿದ್ದಾರೆ. ಇತ್ತ ನಾಟಿ ಮಾಡಿದ ಭತ್ತದ ಬೆಳೆಗೆ ಮಳೆ ಅನುಕೂಲಕರವಾಗಿದೆ. ಗೋವಿನ ಜೋಳದ…

View More ಮೆಕ್ಕೆಜೋಳದ ಒಕ್ಕಲಿಗೆ ಪರದಾಟ!

ಕಾಡುಕೋಣದಿಂದ ಭತ್ತ ಹಾನಿ

ಮುಂಡಗೋಡ:  ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯ ಗದ್ದೆಗಳಲ್ಲಿ ಶನಿವಾರ ರಾತ್ರಿ ಕಾಡುಕೋಣಗಳ ಹಿಂಡು ದಾಳಿ ನಡೆಸಿ ಭತ್ತದ ಪೈರನ್ನು ನಾಶ ಪಡಿಸಿವೆ. ತಾಲೂಕಿನ ಬೆಡಸಗಾಂವನಲ್ಲಿ ಗಣಪತಿ ಮಂಚ ನಾಯ್ಕ, ಬಸಮ್ಮ ಗಣಪತಿ ನಾಯ್ಕ ಮತ್ತು…

View More ಕಾಡುಕೋಣದಿಂದ ಭತ್ತ ಹಾನಿ