ಜೂ.6ರಂದು ಕೇರಳಕ್ಕೆ ಮುಂಗಾರು ಪ್ರವೇಶ

ನವದೆಹಲಿ: ಈ ಬಾರಿ ಮುಂಗಾರು ವಾಡಿಕೆಗಿಂತ ಐದು ದಿನ ತಡವಾಗಿ (ಜೂ.6)ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷ ಸಾಮಾನ್ಯ ಮಳೆಯಾಗಲಿದ್ದು, ಒಟ್ಟಾರೆ ಶೇ.95 ಮಳೆ ನಿರೀಕ್ಷಿಸಲಾಗಿದೆ. ಹವಾಮಾನ ಇಲಾಖೆ…

View More ಜೂ.6ರಂದು ಕೇರಳಕ್ಕೆ ಮುಂಗಾರು ಪ್ರವೇಶ

ಜೂ.4ರಂದು ಕೇರಳಕ್ಕೆ ಮಾನ್ಸೂನ್

ನವದೆಹಲಿ: ಪ್ರಸಕ್ತ ವರ್ಷದ ಮುಂಗಾರು ಮಾರುತ ಜೂನ್ 4ರಂದು ದಕ್ಷಿಣ ಕೇರಳದ ಕರಾವಳಿ ಪ್ರವೇಶಿಸಲಿದೆ ಎಂದು ಸ್ಕೈಮೆಟ್ ಹವಾಮಾನ ಮಾಹಿತಿ ಸಂಸ್ಥೆ ತಿಳಿಸಿದೆ. ಮಾನ್ಸೂನ್ ಮಳೆಯ ಸರಾಸರಿ ಈ ಬಾರಿ ಕುಗ್ಗಲಿದೆ. ಇದರಿಂದಾಗಿ 2.6…

View More ಜೂ.4ರಂದು ಕೇರಳಕ್ಕೆ ಮಾನ್ಸೂನ್

ಕ್ಷೀಣಿಸುತ್ತಿರುವ ಅರಣ್ಯ ಸಂಪತ್ತು ಸರಿಸಮಗೊಳಿಸಲು 13 ಲಕ್ಷ ಸಸಿ ವಿತರಣೆ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ದಟ್ಟಾರಣ್ಯ ಹೊಂದಿರುವ ಜಿಲ್ಲೆಯಲ್ಲಿ ಮತ್ತಷ್ಟು ಅರಣ್ಯ ವಿಸ್ತರಣೆಗಾಗಿ ಸಾಮಾಜಿಕ ಅರಣ್ಯ ಇಲಾಖೆ ಪರಿಸರ ಪ್ರಿಯರಿಗಾಗಿ 13.16 ಲಕ್ಷ ಸಸಿಗಳನ್ನು ಬೆಳೆಸಿಕೊಂಡು ಮುಂಗಾರು ಮಳೆಗಾಗಿ ಕಾಯುತ್ತಿದೆ. ಕೃಷಿ ಚುಟವಟಿಕೆ, ಬಗರ್ ಹುಕುಂನತಂಹ…

View More ಕ್ಷೀಣಿಸುತ್ತಿರುವ ಅರಣ್ಯ ಸಂಪತ್ತು ಸರಿಸಮಗೊಳಿಸಲು 13 ಲಕ್ಷ ಸಸಿ ವಿತರಣೆ

ದಾಖಲೆ ಮಳೆಯಾದ್ರೂ ನೀರಿಲ್ಲ

ಕೊಪ್ಪ: ಕಳೆದ ಮುಂಗಾರು ಮಳೆ ತಾಲೂಕಿನಲ್ಲಿ ಅರ್ಧ ಶತಮಾನದ ದಾಖಲೆಯನ್ನೇ ಅಳಿಸಿಹಾಕಿತ್ತು. ನದಿ, ಹಳ್ಳಕೊಳ್ಳಗಳು ಮಳೆಗಾಲದುದ್ದಕ್ಕೂ ತುಂಬಿ ಹರಿದಿದ್ದವು. ಜನರಲ್ಲಿ ಮಂದಹಾಸ ಮೂಡಿತ್ತು. ಆದರೆ ಬೇಸಿಗೆ ಆರಂಭವಾಗುವ ಮಾರ್ಚ್ ಆರಂಭದಲ್ಲೇ ನೀರಿನ ಮೂಲಗಳು ಬತ್ತತೊಡಗಿವೆ.…

View More ದಾಖಲೆ ಮಳೆಯಾದ್ರೂ ನೀರಿಲ್ಲ

20 ನಿಮಿಷದಲ್ಲಿ ಬರ ವೀಕ್ಷಣೆ ಮುಗಿಸಿದ ತಂಡ

ಬಾಗಲಕೋಟೆ:ಕಂದಾಯ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಕೇವಲ 20 ನಿಮಿಷದಲ್ಲಿ ಜಿಲ್ಲೆಯಲ್ಲಿ ಬರ ವೀಕ್ಷಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಕೋಟೆನಾಡಲ್ಲಿ ಮುಂಗಾರು-ಹಿಂಗಾರು ಎರಡು ಹಂಗಾಮು ಮಳೆ, ಬೆಳೆ ಕೈಕೊಟ್ಟಿದೆ. ಜಿಲ್ಲೆಯಲ್ಲಿ…

View More 20 ನಿಮಿಷದಲ್ಲಿ ಬರ ವೀಕ್ಷಣೆ ಮುಗಿಸಿದ ತಂಡ

ಬೆಳೆನಷ್ಟ ಪರಿಹಾರ ನೀಡಲು ಆಗ್ರಹ

ವಿಜಯಪುರ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಲ್ಬಣಿಸಿ, ವೈಜ್ಞಾನಿಕವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಕಾಮಗಾರಿ ಪ್ರಾರಂಭಿಸಿ ಜನರಿಗೆ ಉದ್ಯೋಗ ಕಲ್ಪಿಸುವಂತೆ ಆಗ್ರಹಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಶನಿವಾರ ಜಿಪಂ ಆವರಣದ ಮುಂದೆ ಪ್ರತಿಭಟನೆ…

View More ಬೆಳೆನಷ್ಟ ಪರಿಹಾರ ನೀಡಲು ಆಗ್ರಹ

ಮುಂಗಾರು ವೈಫಲ್ಯಕ್ಕೆ 39,438 ಹೆಕ್ಟೇರ್ ಬೆಳೆಹಾನಿ

ಕೋಲಾರ: ಜಿಲ್ಲೆಯಲ್ಲಿ ಮುಂಗಾರು ಮಳೆ ಅಭಾವದಿಂದ ಉಂಟಾಗಿರುವ ಬೆಳೆನಷ್ಟದ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 39,438 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ 26.73 ಕೋಟಿ ರೂಪಾಯಿ ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂಗಾರು ಹಂಗಾಮಿನ…

View More ಮುಂಗಾರು ವೈಫಲ್ಯಕ್ಕೆ 39,438 ಹೆಕ್ಟೇರ್ ಬೆಳೆಹಾನಿ

ಮಳೆ ಇಲ್ಲದೆ ಉತ್ತರ ತತ್ತರ, ಬದುಕು ದುಸ್ತರ

ಬೆಂಗಳೂರು: ಈ ಸಲದ ಮುಂಗಾರಿನಲ್ಲಿ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿಗೆ ಹೋಲಿಸಿದರೆ ಉತ್ತರಕರ್ನಾಟಕ ಭಾಗದಲ್ಲಿ ಮಳೆ ಕೊರತೆ ಅತಿಯಾಗಿದೆ. 2001ರ ನಂತರ ಈ ಜಿಲ್ಲೆಗಳಲ್ಲಿ ಮೂರನೇ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ.…

View More ಮಳೆ ಇಲ್ಲದೆ ಉತ್ತರ ತತ್ತರ, ಬದುಕು ದುಸ್ತರ

ಮಳೆಗೆ ಕೊಳೆಯುತ್ತಿರುವ ಬೆಳೆಗಳು

ಸೋಮವಾರಪೇಟೆ: ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಗೆ ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕಾಫಿ, ಕಾಳುಮೆಣಸಿಗೆ ಕೊಳೆ ರೋಗ ವ್ಯಾಪಿಸಿ ಫಸಲು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಅರೇಬಿಕಾ ಮತ್ತು ರೋಬಾಸ್ಟಾ ಕಾಫಿ ಗಿಡಗಳಲ್ಲಿ ಶೇ.70ರಷ್ಟು ಕಾಫಿ ಕಾಯಿಗಳು…

View More ಮಳೆಗೆ ಕೊಳೆಯುತ್ತಿರುವ ಬೆಳೆಗಳು

ಕೆರೆಗೆ ನೀರು ತುಂಬಿಸಲು ಆಗ್ರಹ

ದೇವರಹಿಪ್ಪರಗಿ: ಸತತ ಬರಗಾಲದಿಂದ ತತ್ತರಿಸಿರುವ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸಲು ದೇವರಹಿಪ್ಪರಗಿ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ರೈತರು ಸೇರಿದಂತೆ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.…

View More ಕೆರೆಗೆ ನೀರು ತುಂಬಿಸಲು ಆಗ್ರಹ