ಕಳಿಹಿತ್ಲು ಬಂದರು ಅವ್ಯವಸ್ಥೆಯ ಆಗರ

ಶಿರೂರು: ಬೈಂದೂರು ತಾಲೂಕಿನ ಶಿರೂರಿನ ಕಳಿಹಿತ್ಲು ಬಂದರು ಇಲಾಖೆಯ ನಿರ್ಲಕ್ಷೃ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿ ಪರಿಣಾಮ ಅವ್ಯವಸ್ಥೆಯ ಆಗರವಾಗಿದೆ. ನಿತ್ಯ ಲಕ್ಷಾಂತರ ರೂ. ವ್ಯಾಪಾರ ವಹಿವಾಟು ನಡೆಸುವ ಮೀನುಗಾರಿಕಾ ಪ್ರದೇಶ ಮೂಲಸೌಕರ್ಯ ಕೊರತೆಯಿಂದ ನಲುಗಿದೆ.…

View More ಕಳಿಹಿತ್ಲು ಬಂದರು ಅವ್ಯವಸ್ಥೆಯ ಆಗರ

ನೆಮ್ಮದಿಯಿಂದಿರಿ ಕೆಲ್ಸ ಮಾಡಿ ಕೊಡ್ತೇವೆ: ಸಚಿವ ಕೋಟ

ವಿಜಯವಾಣಿ ಮಂಗಳೂರು ಕಚೇರಿಯಲ್ಲಿ ಸೆ.14ರಂದು ಏರ್ಪಡಿಸಿದ್ದ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಅವರೊಂದಿಗೆ ನಡೆಸಿದ ಫೋನ್‌ಇನ್‌ಗೆ ಹಲವಾರು ಕರೆಗಳು ಬಂದವು. ಡೀಮ್ಡ್ ಫಾರೆಸ್ಟ್, ಮರಳು ಸಮಸ್ಯೆ,…

View More ನೆಮ್ಮದಿಯಿಂದಿರಿ ಕೆಲ್ಸ ಮಾಡಿ ಕೊಡ್ತೇವೆ: ಸಚಿವ ಕೋಟ

ಮುಳುಗಿದ ಹಡಗು ಮುಗಿಯದ ಸಮಸ್ಯೆ

– ಲೋಕೇಶ್ ಸುರತ್ಕಲ್ ನವಮಂಗಳೂರು ಬಂದರಿನ ಹೊರವಲಯದಲ್ಲಿ ಮುಳುಗಿರುವ ಹಡಗುಗಳಿಂದ ಮೀನುಗಾರಿಕೆಗೆ ಸಂಕಷ್ಟ ಎದುರಾಗಿದೆ. ಪರಿಸರ ಮಾಲೀನ್ಯದ ಜತೆಗೆ ಮೀನುಗಾರರಿಗೆ ಜೀವ ಹಾನಿಯ ಭೀತಿಯೂ ಎದುರಾಗಿದೆ. ಇತ್ತೀಚೆಗೆ ಎನ್‌ಎಂಪಿಟಿ ಬಳಿ ಮುಳುಗಿದ ಡ್ರೆಜ್ಜರ್ ಹಡಗು…

View More ಮುಳುಗಿದ ಹಡಗು ಮುಗಿಯದ ಸಮಸ್ಯೆ

ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್

ಮಂಗಳೂರು:  ಸುರಕ್ಷತೆ ದೃಷ್ಟಿಯಿಂದ ಮೀನುಗಾರಿಕೆಯಲ್ಲಿ ತೊಡಗುವ ಎಲ್ಲ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ವಿತರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಮೀನುಗಾರಿಕಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಸಮುದ್ರದಲ್ಲಿ ರೆಡ್‌ಅಲರ್ಟ್ ಘೋಷಿಸಿದ…

View More ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್

ಮೀನುಗಾರಿಕೆಗೆ ಮುಷ್ಕರ ಕರಿನೆರಳು

ಮಂಗಳೂರು: ಎರಡು ತಿಂಗಳು ಮೀನುಗಾರಿಕೆ ರಜೆ ಮುಗಿದು ಗುರುವಾರ ಕಡಲಿಗಿಳಿದ ಯಾಂತ್ರೀಕೃತ ಬೋಟುಗಳ ಮೀನುಗಾರಿಕೆ ಹಾಗೂ ಅದನ್ನು ನಂಬಿರುವ ಮಾಲೀಕರು, ಮೀನುಗಾರರ ಮೇಲೆ ಫಿಶ್‌ಮೀಲ್ ಉದ್ದಿಮೆಗಳು ಆರಂಭಿಸಿರುವ ಮುಷ್ಕರದ ಕರಿನೆರಳು ಬಿದ್ದಿದೆ. ಯಾಂತ್ರೀಕೃತ ಬೋಟ್‌ಗಳ…

View More ಮೀನುಗಾರಿಕೆಗೆ ಮುಷ್ಕರ ಕರಿನೆರಳು

ಮೀನುಗಾರರಿಗೆ ಬಿಎಸ್‌ವೈ ಗಿಫ್ಟ್

ಮಂಗಳೂರು/ಉಡುಪಿ: ವಾಣಿಜ್ಯ ಮತ್ತು ಸಹಕಾರಿ ಸಂಘಗಳಲ್ಲಿನ ಮೀನುಗಾರರ ಬಾಕಿ ಇರುವ ಸಾಲವನ್ನು ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನ್ನಾ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿರುವುದನ್ನು ಮೀನುಗಾರರು ಸ್ವಾಗತಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ…

View More ಮೀನುಗಾರರಿಗೆ ಬಿಎಸ್‌ವೈ ಗಿಫ್ಟ್

ಬೇಟೆಗಿಳಿಯಲು ಬೋಟ್​ಗಳು ಸಜ್ಜು

ಕಾರವಾರ: ಆಳ ಸಮುದ್ರ ಮೀನುಗಾರಿಕೆ ನಿಷೇಧದ ಅವಧಿ ಇನ್ನೆರಡು ದಿನದಲ್ಲಿ ಮುಕ್ತಾಯವಾಗುತ್ತಿದ್ದು, ಮೀನುಗಾರರು ಅಂತಿಮ ಹಂತದ ತಯಾರಿಯಲ್ಲಿ ತೊಡಗಿದ್ದಾರೆ. ಕಡಲಿಗಿಳಿಯಲು ಬೋಟ್​ಗಳು ಸಿದ್ಧವಾಗುತ್ತಿವೆ. ಸಮುದ್ರದಲ್ಲಿ ಜಲಚರಗಳ ಸಂತಾನೋತ್ಪತ್ತಿಯ ಕಾಲವಾಗಿದ್ದರಿಂದ ಜೂನ್ 1 ರಿಂದ ಜುಲೈ…

View More ಬೇಟೆಗಿಳಿಯಲು ಬೋಟ್​ಗಳು ಸಜ್ಜು

ಐಯುಯು ಮೀನುಗಾರಿಕೆ ಮಾರಕ

ಉಡುಪಿ: ಕಾನೂನು ಬಾಹಿರ, ವರದಿ ಮಾಡದಿರುವ ಮತ್ತು ಅನಿಯಂತ್ರಿತ ಮೀನುಗಾರಿಕೆಗೆ ಐಯುಯು (Illegal, Unreported and Unregulated fishing) ಎಂದು ಕರೆಯುತ್ತಾರೆ. ಇದು ಮೀನುಗಾರಿಕೆ ನಿರ್ವಹಣೆಗೆ ಮಾರಕ ಎಂದು ಮೀನುಗಾರಿಕಾ ಮಹಾವಿದ್ಯಾಲಯದ ಸಂಪನ್ಮೂಲ ನಿರ್ವಹಣೆ…

View More ಐಯುಯು ಮೀನುಗಾರಿಕೆ ಮಾರಕ

ಕೋಡಿಬೇಂಗ್ರೆ ಕಿರು ಬಂದರಲ್ಲಿಲ್ಲ ಮೂಲಸೌಕರ್ಯ

ಉಡುಪಿ: ಕೋಡಿಬೆಂಗ್ರೆ ಮೀನುಗಾರಿಕೆ ಕಿರು ಬಂದರು ಹೂಳು ಸಮಸ್ಯೆ, ಸಮರ್ಪಕ ಮೂಲಸೌಕರ್ಯ ಇಲ್ಲದೆ ನಿರ್ಲಕ್ಷೃಕ್ಕೊಳಪಟ್ಟಿದೆ. ಇಲ್ಲಿನ ಜೆಟ್ಟಿ ವಿಸ್ತರಣೆ ಕಾಮಗಾರಿಗೆ ಶಿಲಾನ್ಯಾಸವಾಗಿ 4 ವರ್ಷವಾದರೂ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಕಿರು ಬಂದರಿನಲ್ಲಿ ಹೂಳಿನ ಸಮಸ್ಯೆಯಿಂದ…

View More ಕೋಡಿಬೇಂಗ್ರೆ ಕಿರು ಬಂದರಲ್ಲಿಲ್ಲ ಮೂಲಸೌಕರ್ಯ

ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆ

ಮಂಗಳೂರು: ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ (ಫೆ.1) ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಘೋಷಿಸುವ ಮೂಲಕ ಮೀನುಗಾರರ ಬಹುಕಾಲದ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿತ್ತು. ಈಗ ನಿರ್ಮಲ ಸೀತಾರಾಮನ್ ತನ್ನ ಚೊಚ್ಚಲ…

View More ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆ