ಮಲ್ಪೆಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ದಿಗ್ಬಂಧನ

ಮಂಗಳೂರು: ಪರ್ಸಿಯನ್ ಬೋಟ್ ಮಾಲಕರು ನಿಯಮ ಉಲ್ಲಂಘಿಸಿ ಲೈಟ್ ಫಿಶಿಂಗ್ ಮಾಡುವುದರ ವಿರುದ್ಧ ಗಿಲ್​ನೆಟ್​ ಮೀನುಗಾರರು ಮಂಗಳವಾರ ಮೀನುಗಾರಿಕೆ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದರು. ಮೀನುಗಾರಿಕೆ ನಿರ್ದೇಶಕರು ಜ.24 ರಂದು ಆದೇಶ ಹೊರಡಿಸಿ ಮುಂದಿನ…

View More ಮಲ್ಪೆಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ದಿಗ್ಬಂಧನ

ನಿಯಮ ಉಲ್ಲಂಘಿಸಿ ಲೈಟ್‌ಫಿಶಿಂಗ್ ನಾಡದೋಣಿ ಮೀನುಗಾರರ ಪ್ರತಿಭಟನೆ

ಮಂಗಳೂರು: ಪರ್ಶಿಯನ್ ದೋಣಿ ಮೀನುಗಾರರು ಸರ್ಕಾರದ ಆದೇಶ ಉಲ್ಲಂಘಿಸಿ ಲೈಟ್‌ಫಿಶಿಂಗ್ ಮಾಡುತ್ತಿದ್ದು, ಅದನ್ನು ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿ ನಾಡದೋಣಿ ಮೀನುಗಾರರು ಶನಿವಾರ ದಕ್ಕೆಯಲ್ಲಿರುವ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 12 ನಾಟೆಕಲ್…

View More ನಿಯಮ ಉಲ್ಲಂಘಿಸಿ ಲೈಟ್‌ಫಿಶಿಂಗ್ ನಾಡದೋಣಿ ಮೀನುಗಾರರ ಪ್ರತಿಭಟನೆ

ಬೋಟ್ ಅವಶೇಷ ಪತ್ತೆಗೆ ಐಎನ್‌ಎಸ್ ಸಟ್ಲೆಜ್ ಯುದ್ಧ ನೌಕೆ ನಿಯೋಜನೆ

ಉಡುಪಿ: ಸಾಗರದಾಳದಲ್ಲಿ ಪತ್ತೆಯಾಗಿರುವ ಬೋಟ್‌ನ ಅವಶೇಷದ 3ಡಿ ಮ್ಯಾಪಿಂಗ್ ಕಾರ್ಯ ನಡೆಸಲು ಇನ್ನೊಂದು ಯುದ್ಧ ನೌಕೆ ಐಎನ್‌ಎಸ್ ಸಟ್ಲೆಜ್ ಆಗಮಿಸಿದೆ. ಐಎನ್‌ಎಸ್ ಕೊಚ್ಚಿ ಯುದ್ಧ ನೌಕೆ ಸೋನಾರ್ ತಂತ್ರಜ್ಞಾನ ಮೂಲಕ 22 ಮೀಟರ್ ಉದ್ದದ…

View More ಬೋಟ್ ಅವಶೇಷ ಪತ್ತೆಗೆ ಐಎನ್‌ಎಸ್ ಸಟ್ಲೆಜ್ ಯುದ್ಧ ನೌಕೆ ನಿಯೋಜನೆ

ಬೋಟ್‌ನಲ್ಲಿ ತಾಂತ್ರಿಕ ದೋಷ!

<ಮೀನುಗಾರರ ನಾಪತ್ತೆ ಪ್ರಕರಣ * ರೇಡಿಯೇಟರ್‌ನಲ್ಲಿತ್ತೇ ಸಮಸ್ಯೆ> ವಿಜಯವಾಣಿ ಸುದ್ದಿಜಾಲ ಉಡುಪಿ ಏಳು ಮೀನುಗಾರರು ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್‌ನಲ್ಲಿ ತಾಂತ್ರಿಕ ದೋಷ ಇತ್ತು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ,…

View More ಬೋಟ್‌ನಲ್ಲಿ ತಾಂತ್ರಿಕ ದೋಷ!

ಪಾಕಿಸ್ತಾನ ಬಲೆಯಲ್ಲಿ ಭಾರತದ 418 ಮೀನುಗಾರರು

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು ಉಡುಪಿ ಮಲ್ಪೆ ಫಿಷಿಂಗ್ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ನಾಪತ್ತೆ ಪ್ರಕರಣ ದೇಶದ ಗಮನ ಸೆಳೆದಿದ್ದು, ಮೀನುಗಾರರ ಕುಟುಂಬಗಳು ಆತಂಕದಲ್ಲಿವೆ. ಮತ್ತೊಂದೆಡೆ ಪಾಕಿಸ್ತಾನದಲ್ಲಿ ಸೆರೆಯಾಗಿರುವ…

View More ಪಾಕಿಸ್ತಾನ ಬಲೆಯಲ್ಲಿ ಭಾರತದ 418 ಮೀನುಗಾರರು

ಸ್ವತಃ ಶೋಧಕ್ಕಿಳಿದ ಮೀನುಗಾರರು

<ಮೀನುಗಾರಿಕೆ ನಡೆಸುತ್ತಲೇ ನಾಪತ್ತೆಯಾದವರಿಗಾಗಿ ಹುಡುಕಾಟ> ವಿಜಯವಾಣಿ ಸುದ್ದಿಜಾಲ ಉಡುಪಿ ಇಷ್ಟು ದಿನ ತಮ್ಮವರು ಬಾರದೆ ಮೀನುಗಾರಿಕೆಗೆ ತೆರಳಲು ಹಿಂದೇಟು ಹಾಕಿದ್ದ ಮೀನುಗಾರರು ಈಗ ತಮ್ಮ ಪಟ್ಟು ಸಡಿಲಿಸಿದ್ದಾರೆ. ಭಟ್ಕಳ, ಹೊನ್ನಾವರ ಭಾಗದ ಮೀನುಗಾರ ಕಾರ್ಮಿಕರು…

View More ಸ್ವತಃ ಶೋಧಕ್ಕಿಳಿದ ಮೀನುಗಾರರು

ಕಡಲಿಗಿಳಿಯಲು ಕಾರ್ಮಿಕರ ಹಿಂದೇಟು

<ಬೋಟ್ ಮಾಲೀಕರು ಸಿದ್ಧರಿದ್ದರೂ ಆರಂಭವಾಗದ ಮೀನುಗಾರಿಕೆ> ಉಡುಪಿ: ಮೀನುಗಾರಿಕೆ ತೆರಳಲು ಮೀನುಗಾರ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ನಾಪತ್ತೆಯಾದ ಮಲ್ಪೆಯ ಏಳು ಮೀನುಗಾರರು ಸುರಕ್ಷಿತವಾಗಿ ಮರಳುವವರೆಗೆ ಮೀನುಗಾರಿಕೆಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮಲ್ಪೆಯಲ್ಲಿನ ಮೀನುಗಾರಿಕಾ ಬೋಟ್‌ಗಳಲ್ಲಿ…

View More ಕಡಲಿಗಿಳಿಯಲು ಕಾರ್ಮಿಕರ ಹಿಂದೇಟು

ಆಕ್ರೋಶಕ್ಕೆ ಹೆದ್ದಾರಿ ಬಂದ್

<<ಸಮರೋಪಾದಿಯಲ್ಲಿ ಹರಿದು ಬಂದ 3 ಜಿಲ್ಲೆಗಳ ಮೀನುಗಾರರು * ಮೂರು ಗಂಟೆ ಸಂಚಾರ ತಡೆದು ಶಕ್ತಿ ಪ್ರದರ್ಶನ>> ವಿಜಯವಾಣಿ ಸುದ್ದಿಜಾಲ ಉಡುಪಿ/ಮಂಗಳೂರು 7 ಮೀನುಗಾರರ ನಾಪತ್ತೆ ಪ್ರಕರಣದಲ್ಲಿ ಸರ್ಕಾರಗಳ ನಿರ್ಲಕ್ಷೃ ವಿರುದ್ಧ ಮೀನುಗಾರರ ಆಕ್ರೋಶ…

View More ಆಕ್ರೋಶಕ್ಕೆ ಹೆದ್ದಾರಿ ಬಂದ್

ಆತಂಕದಲ್ಲಿ ಮೀನುಗಾರರು ಸ್ಪಂದಿಸದ ಸರ್ಕಾರ

ಅವಿನ್ ಶೆಟ್ಟಿ ಉಡುಪಿ ಮೀನುಗಾರಿಕೆಗೆಂದು ತೆರಳಿದ ನಮ್ಮ ಮನೆಯವರು ಸಮುದ್ರ ಮಧ್ಯದಿಂದ ನಾಪತ್ತೆಯಾಗಿ ಮೂರು ವಾರಗಳಾಗುತ್ತ ಬಂದರೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೀನುಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ…

View More ಆತಂಕದಲ್ಲಿ ಮೀನುಗಾರರು ಸ್ಪಂದಿಸದ ಸರ್ಕಾರ

ಮೀನುಗಾರರು ನಾಪತ್ತೆ ಪ್ರಕರಣ ಜ.6ರಂದು ಹೆದ್ದಾರಿ ಬಂದ್

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನ ಸುವರ್ಣ ತ್ರಿಭುಜ ಬೋಟ್ ಸಹಿತ ನಾಪತ್ತೆಯಾದ 7 ಮೀನುಗಾರರ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ, ಸರ್ಕಾರದ ನಿರ್ಲಕ್ಷೃ ಖಂಡಿಸಿ ಮಲ್ಪೆ ಮೀನುಗಾರರು ಜ.6ಕ್ಕೆ ಹೆದ್ದಾರಿ ಬಂದ್ ಮಾಡುವ ನಿರ್ಣಯ ಕೈಗೊಂಡಿದ್ದಾರೆ. ಮಲ್ಪೆ…

View More ಮೀನುಗಾರರು ನಾಪತ್ತೆ ಪ್ರಕರಣ ಜ.6ರಂದು ಹೆದ್ದಾರಿ ಬಂದ್