ಮೀನುಗಾರರ ಪ್ರತಿಭಟನೆ

ಕಾರವಾರ: ದಿನಸಿ ಮಾರಾಟ ಮಾಡುವ ನಗರದ ಗಾಂಧಿ ಮಾರುಕಟ್ಟೆಯೊಳಗೆ ಮೀನುಗಾರ ಮಹಿಳೆಯರು ಸೋಮವಾರ ಮೀನು ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ನಗರದ ಹೆದ್ದಾರಿ ಪಕ್ಕದಲ್ಲಿರುವ ತಾತ್ಕಾಲಿಕ ಮೀನು ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದೆ. ಚತುಷ್ಪಥ…

View More ಮೀನುಗಾರರ ಪ್ರತಿಭಟನೆ

ಮೀನುಗಾರಿಕೆ ಸಂಪೂರ್ಣ ಸ್ತಬ್ಧ

ಕಾರವಾರ: ನಾಪತ್ತೆಯಾದ ಏಳು ಮೀನುಗಾರರ ಪತ್ತೆಗೆ ಆಗ್ರಹಿಸಿ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕೆ ಭಾನುವಾರ ಸಂಪೂರ್ಣ ಬಂದಾಗಿತ್ತು. ತಮ್ಮ ಸಹಚರರನ್ನು ಹುಡುಕಿಕೊಡುವಂತೆ ಜಿಲ್ಲೆಯ ವಿವಿಧ ಬಂದರುಗಳಲ್ಲಿ ದೋಣಿಗಳನ್ನು ನಿಲ್ಲಿಸಿ ಮೀನುಗಾರರು ಆಗ್ರಹಿಸಿದರು. ಕಾರವಾರದ ಬೈತಖೋಲ್ ಬಂದರಿನಲ್ಲಿ ಟ್ರಾಲರ್…

View More ಮೀನುಗಾರಿಕೆ ಸಂಪೂರ್ಣ ಸ್ತಬ್ಧ

ಮೀನುಗಾರರ ಸುರಕ್ಷತೆಗಾಗಿ ವಿಶೇಷ ಪೂಜೆ

ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ 7ಮಂದಿ ಮೀನುಗಾರರ ಸುಳಿವು ದೊರಕಿ, ಕ್ಷೇಮವಾಗಿ ಮರಳಲಿ ಎಂದು ಪ್ರಾರ್ಥಿಸಿ ಬೈಲೂರು ಭಾಗದ ಮೀನುಗಾರರು ಇಲ್ಲಿನ ಮೂರು ದೇವಸ್ಥಾನಗಳಿಗೆ ತೆರಳಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಬೈಲೂರಿನ…

View More ಮೀನುಗಾರರ ಸುರಕ್ಷತೆಗಾಗಿ ವಿಶೇಷ ಪೂಜೆ

ಮೀನುಗಾರರಿಂದ ಅರೆಬೆತ್ತಲೆ ಮೆರವಣಿಗೆ

ಭಟ್ಕಳ: ನಾಪತ್ತೆಯಾದ ಮೀನುಗಾರರ ಸುಳಿವು ಈವರೆಗೆ ಸಿಕ್ಕಿಲ್ಲ. ನಾಪತ್ತೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ ಬೇಕು ಎಂದು ಆಗ್ರಹಿಸಿ ಸಾವಿರಾರು ಮೀನುಗಾರರು ಸಂಶುದ್ದೀನ್ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿ ವರೆಗೆ ಗುರುವಾರ ಅರಬೆತ್ತಲೆ ಮೆರವಣಿಗೆ ಮೂಲಕ…

View More ಮೀನುಗಾರರಿಂದ ಅರೆಬೆತ್ತಲೆ ಮೆರವಣಿಗೆ

ಮೀನುಗಾರರಿಗೆ ಪ್ರಮಾಣಪತ್ರ

<ಸಚಿವ ವೆಂಕಟರಾವ್ ನಾಡಗೌಡ> ಗೋವಾ ಸಿಎಂ ಜತೆ ಎಚ್​ಡಿಕೆ ಚರ್ಚೆ> ರಾಯಚೂರು ರಾಜ್ಯದ ಕರಾವಳಿಯಿಂದ ಗೋವಾಕ್ಕೆ ಮೀನು ಸಾಗಣೆ ಮೇಲೆ ನಿಷೇಧ ಹೇರಿರುವ ಕುರಿತಾಗಿ ಅಲ್ಲಿನ ಸಿಎಂ ಜತೆ ದೂರವಾಣಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರ್ಚಚಿಸಿ,…

View More ಮೀನುಗಾರರಿಗೆ ಪ್ರಮಾಣಪತ್ರ

ಮಾತುಕತೆ ನಡೆಸುವಂತೆ ವಿದೇಶಾಂಗ ಸಚಿವರಿಗೆ ಮನವಿ

ಕಾರವಾರ: ಇರಾನ್​ನಲ್ಲಿ ಬಂಧಿಯಾಗಿರುವ ಉತ್ತರ ಕನ್ನಡದ 18 ಮೀನುಗಾರರನ್ನು ಬಿಡುಗಡೆ ಮಾಡುವ ಸಂಬಂಧ ಕ್ರಮ ವಹಿಸುವಂತೆ ರಾಜ್ಯ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ. ಈ…

View More ಮಾತುಕತೆ ನಡೆಸುವಂತೆ ವಿದೇಶಾಂಗ ಸಚಿವರಿಗೆ ಮನವಿ

ಅಲೆಯ ಅಬ್ಬರಕ್ಕೆ ಸಿಲುಕಿ 2 ಬೋಟ್ ಮುಳುಗಡೆ

ಭಟ್ಕಳ: ತಾಲೂಕಿನ ಸಮುದ್ರ ಕಿನಾರೆ ಮತ್ತು ಗಂಗೊಳ್ಳಿ ಸರಹದ್ದಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್​ಗಳು ಮುಳುಗಿದ ಘಟನೆ ಭಾನುವಾರ ಜರುಗಿದೆ. ತಾಲೂಕಿನ ಸಮುದ್ರ ಕಿನಾರೆಯಿಂದ 10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್…

View More ಅಲೆಯ ಅಬ್ಬರಕ್ಕೆ ಸಿಲುಕಿ 2 ಬೋಟ್ ಮುಳುಗಡೆ

ಕಡಲಿಗಿಳಿದ ಬೋಟ್​ಗಳು

ಕಾರವಾರ: ಯಾಂತ್ರೀಕೃತ ಬೋಟ್​ಗಳ ಮೀನುಗಾರರಿಗೆ ಮೊದಲ ದಿನದ ಆಳ ಸಮುದ್ರ ಮೀನುಗಾರಿಕೆ ಖುಷಿ-ಬೇಸರ ಎರಡನ್ನೂ ನೀಡಿದೆ. ಜೂನ್ 1 ರಿಂದ ಎರಡು ತಿಂಗಳ ನಿಷೇಧ ಅವಧಿಯ ನಂತರ ಮೀನುಗಾರರು ಬುಧವಾರ ತಮ್ಮ ಯಾಂತ್ರೀಕೃತ ಬೋಟ್​ಗಳನ್ನು…

View More ಕಡಲಿಗಿಳಿದ ಬೋಟ್​ಗಳು

ಮುಳುಗಿದ ನಾಲ್ಕು ಪಾತಿ ದೋಣಿಗಳು ಅಪಾಯದಿಂದ ಮೀನುಗಾರರು ಪಾರು

ಭಟ್ಕಳ: ಮೀನುಗಾರಿಕೆಗೆ ತೆರಳಿದ 4 ಪಾತಿದೋಣಿಗಳು ಸಮುದ್ರದ ಅಲೆಗೆ ಸಿಲುಕಿ ಮುಳುಗಡೆಯಾಗಿದ್ದು, ಅದೃಷ್ಟವಶಾತ್ ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಬೆಳ್ನಿಯ ಬಂದರಿನಲ್ಲಿ ನಡೆದಿದೆ. ಶ್ರೀನಿವಾಸ ಖಾರ್ವಿ, ತಿಮ್ಮಪ್ಪ ರಾಮಾ ಮೊಗೇರ, ಗಣಪತಿ ಮೊಗೇರ,…

View More ಮುಳುಗಿದ ನಾಲ್ಕು ಪಾತಿ ದೋಣಿಗಳು ಅಪಾಯದಿಂದ ಮೀನುಗಾರರು ಪಾರು