ಅಕ್ರಮ ಕ್ಯಾಟ್​ಫಿಶ್ ತೆರವಿಗೆ ಕ್ರಮ

ಜೊಯಿಡಾ: ತಾಲೂಕಿನ ಅಸು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಜಮೀನಿನಲ್ಲಿ ಅಕ್ರಮವಾಗಿ ನಮ್ಮ ದೇಶ ಮತ್ತು ರಾಜ್ಯದಲ್ಲಿ ನಿಷೇಧಿಸಿರುವ ಕ್ಯಾಟ್​ಫಿಶ್ ಸಾಕಾಣಿಕೆ ಮಾಡುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಕ್ರಮಕ್ಕೆ ಮುಂದಾಗಿದ್ದಾರೆ. ‘ನಿಷೇಧಿತ ಕ್ಯಾಟ್…

View More ಅಕ್ರಮ ಕ್ಯಾಟ್​ಫಿಶ್ ತೆರವಿಗೆ ಕ್ರಮ

ತದಡಿ ಬಂದರಿನಲ್ಲಿ ಮೀನುಗಾರಿಕೆ ಸ್ತಬ್ಧ

ಗೋಕರ್ಣ: ಜಿಲ್ಲೆಯ ಪ್ರಮುಖ ಮೀನುಗಾರಿಕೆ ಬಂದರು ತದಡಿಯಲ್ಲಿ ಈ ವರ್ಷ ನಿಷೇಧ ಅವಧಿಗೆ ಮುನ್ನವೇ ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಂಡಿವೆ. ಜೂನ್ 1ರಿಂದ ಮೀನುಗಾರಿಕೆಗೆ ಅಧಿಕೃತವಾಗಿ ನಿಷೇಧವಿದ್ದರೂ ಕಳೆದ ಮೇ 20 ರಿಂದಲೇ ಬೋಟ್​ಗಳು ಸಮುದ್ರಕ್ಕೆ…

View More ತದಡಿ ಬಂದರಿನಲ್ಲಿ ಮೀನುಗಾರಿಕೆ ಸ್ತಬ್ಧ

ಆಳ ಸಮುದ್ರ ಮೀನುಗಾರಿಕೆ, ಹೆಚ್ಚುತ್ತಲಿದೆ ಮೀನು ವಹಿವಾಟು

ವಿಜಯವಾಣಿ ವಿಶೇಷ ಕಾರವಾರ: ಆಳ ಸಮುದ್ರ ಮೀನುಗಾರಿಕೆಯಲ್ಲಿ ವಾರ್ಷಿಕ ಮೀನು ವಹಿವಾಟು ಪ್ರಸಕ್ತ ವರ್ಷ 43.77 ಸಾವಿರ ಟನ್​ಗಳಷ್ಟು ಹೆಚ್ಚಳವಾಗಿದೆ. 2018ರ ಏಪ್ರೀಲ್​ನಿಂದ 2019ರ ಮಾರ್ಚ್ ವರೆಗೆ ಮೀನುಗಾರಿಕೆ ಇಲಾಖೆ ಜಿಲ್ಲೆಯ ಪ್ರಮುಖ ಬಂದರುಗಳಿಂದ…

View More ಆಳ ಸಮುದ್ರ ಮೀನುಗಾರಿಕೆ, ಹೆಚ್ಚುತ್ತಲಿದೆ ಮೀನು ವಹಿವಾಟು

ನದಿಯಲ್ಲಿನ ಮಣ್ಣು ತೆರವುಗೊಳಿಸಿ

ಕುಮಟಾ: ತಾಲೂಕಿನ ಐಗಳಕುರ್ವೆ ಸೇತುವೆ ನಿರ್ಮಾಣ ಹಿನ್ನೆಲೆಯಲ್ಲಿ ಅಘನಾಶಿನಿ ನದಿಗೆ ಅವೈಜ್ಞಾನಿಕವಾಗಿ ಕೆಮ್ಮಣ್ಣು ತುಂಬಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ತಾಲೂಕಿನ ವಿವಿಧ ಮೀನುಗಾರ ಸಂಘಟನೆಗಳ ವತಿಯಿಂದ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್​ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.…

View More ನದಿಯಲ್ಲಿನ ಮಣ್ಣು ತೆರವುಗೊಳಿಸಿ

ಎರಡು ತಿಂಗಳಿಂದ ಮೀನುಗಾರಿಕೆಗೆ ಅನಿಯಮಿತ ರಜೆ

ಕಾರವಾರ: ಮೀನಿನ ಇಳುವರಿಯಲ್ಲಿ ಭಾರಿ ಇಳಿತ ಉಂಟಾಗಿರುವ ಪರಿಣಾಮ ಕಳೆದ 2 ತಿಂಗಳಿಂದ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಅನಿಯಮಿತ ರಜೆ ಬಿದ್ದಿದೆ. ಬಂದರುಗಳು ಬಿಕೋ ಎನ್ನುತ್ತಿವೆ. ಸಮುದ್ರಕ್ಕೆ ಹೋದ ದೋಣಿಗಳು ಕೆಜಿ ಲೆಕ್ಕದಲ್ಲಿ ಮೀನು ಹಿಡಿದುಕೊಂಡು…

View More ಎರಡು ತಿಂಗಳಿಂದ ಮೀನುಗಾರಿಕೆಗೆ ಅನಿಯಮಿತ ರಜೆ

ಅಕ್ರಮ ಲೈಟ್ ಫಿಶಿಂಗ್ ತಡೆ ಸವಾಲು

ಕಾರವಾರ: ಅಕ್ರಮ ಲೈಟ್ ಫಿಶಿಂಗ್ ತಡೆಗಟ್ಟುವುದು ಮೀನುಗಾರಿಕೆ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆದ ವರ್ಷ ಲೈಟ್ ಫಿಶಿಂಗ್ ನಡೆಸಿ ಸಿಕ್ಕಿ ಬಿದ್ದ ಸಂದರ್ಭದಲ್ಲಿ ವಿಧಿಸಿದ ದಂಡವನ್ನೇ 60 ಕ್ಕೂ ಹೆಚ್ಚು ಬೋಟ್​ಗಳು ಕಟ್ಟದೇ…

View More ಅಕ್ರಮ ಲೈಟ್ ಫಿಶಿಂಗ್ ತಡೆ ಸವಾಲು

ಮೀನುಗಾರರ ಡೀಸೆಲ್ ಸಬ್ಸಿಡಿ ಬಾಕಿ

ಕಾರವಾರ: ತೂಫಾನ್, ಬಿರುಗಾಳಿ ಹೀಗೆ ವಿವಿಧ ಕಾರಣಗಳಿಂದ ಕಳೆದ ಹಲವು ದಿನಗಳಿಂದ ಮೀನುಗಾರಿಕೆ ಮತ್ತೆ ಮತ್ತೆ ಸ್ಥಗಿತವಾಗಿ ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ. ಅದರ ನಡುವೆ ಕಳೆದ ಮೂರು ತಿಂಗಳ ಡೀಸೆಲ್ ಸಬ್ಸಿಡಿ ಸಹ ಸರ್ಕಾರ ನೀಡದೇ…

View More ಮೀನುಗಾರರ ಡೀಸೆಲ್ ಸಬ್ಸಿಡಿ ಬಾಕಿ

ಮರಳಿ ದಡ ಸೇರಿದ ಬೋಟ್​ಗಳು

ಹೊನ್ನಾವರ/ಭಟ್ಕಳ: ವಾಯುಭಾರ ಕುಸಿತ ಹಿನ್ನೆಲೆ ಹೊನ್ನಾವರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್​ಗಳು ಶುಕ್ರವಾರ ಸಂಜೆ ಸ್ವ- ಸ್ಥಾನಕ್ಕೆ ವಾಪಾಸಾಗಿವೆ. ಶನಿವಾರದಿಂದ ಮೂರು ದಿನಗಳ ಕಾಲ ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳದಿರಲು ಬೋಟ್ ಮಾಲೀಕರು ನಿರ್ಧರಿಸಿದ್ದಾರೆ. ಭಟ್ಕಳದ ಮೀನುಗಾರರು…

View More ಮರಳಿ ದಡ ಸೇರಿದ ಬೋಟ್​ಗಳು

ಮೀನುಗಾರಿಕೆ ದೋಣಿಗಳಿಗೆ ಎಐಎಸ್

ಕಾರವಾರ : ಜಿಲ್ಲೆಯ ಮೀನುಗಾರಿಕೆ ದೋಣಿಗಳಿಗೆ ಸ್ವಯಂಚಾಲಿತ ಗುರುತಿಸುವಿಕೆ ವ್ಯವಸ್ಥೆ (ಎಐಎಸ್) ಅಳವಡಿಸಿರುವ ಬಗೆಗೆ ಕೋಸ್ಟ್ ಗಾರ್ಡ್ ಮೀನುಗಾರಿಕೆ ಇಲಾಖೆಯಿಂದ ಮಾಹಿತಿ ಕೇಳಿದ್ದು, ಮೀನುಗಾರಿಕೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 20 ಮೀಟರ್​ಗಿಂತ ಉದ್ದದ ಎಲ್ಲ…

View More ಮೀನುಗಾರಿಕೆ ದೋಣಿಗಳಿಗೆ ಎಐಎಸ್

ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭ

ಕಾರವಾರ: ಆಗಸ್ಟ್ 1 ರಿಂದ ಅಧಿಕೃತವಾಗಿ ಆಳ ಸಮುದ್ರ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭವಾಗಲಿದ್ದು, ಎರಡು ತಿಂಗಳ ರಜೆಯ ಬಳಿಕ ದೋಣಿಗಳು ಕಡಲಿಗಿಳಿಯಲು ಸಜ್ಜಾಗಿವೆ. ಸಮುದ್ರದಲ್ಲಿ ಮತ್ಸ್ಯ ಕುಲಗಳ ಸಂತಾನೋತ್ಪತ್ತಿಯ ಕಾಲವಾಗಿದ್ದರಿಂದ ಜೂನ್ 1 ರಿಂದ ಜುಲೈ…

View More ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭ