ನಳಿನ್ ಕುಮಾರ್ ಚುನಾವಣಾ ವೆಚ್ಚ 60.73 ಲಕ್ಷ ರೂ.

ಪಿ.ಬಿ.ಹರೀಶ್ ರೈ ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ತನ್ನ ಚುನಾವಣಾ ಪ್ರಚಾರಕ್ಕಾಗಿ ಮಾಡಿದ ಖರ್ಚು 60.73 ಲಕ್ಷ ರೂ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ…

View More ನಳಿನ್ ಕುಮಾರ್ ಚುನಾವಣಾ ವೆಚ್ಚ 60.73 ಲಕ್ಷ ರೂ.

ದಕ್ಷಿಣ ಕನ್ನಡದಲ್ಲಿ ವಿಜೃಂಭಿಸಿದ ಬಿಜೆಪಿ.. ಕಾಂಗ್ರೆಸ್‌ಗೆ ಹೀನಾಯ ಸೋಲು

ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡದಲ್ಲಿ ಮತ್ತೆ ಬಿಜೆಪಿ ವಿಜೃಂಭಿಸಿದೆ. ನಳಿನ್‌ಕುಮಾರ್ ಕಟೀಲ್ ನಿರೀಕ್ಷೆಗೂ ಮೀರಿ ದಾಖಲೆ ಅಂತರದ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸುವ ಮೂಲಕ ಜಯದ…

View More ದಕ್ಷಿಣ ಕನ್ನಡದಲ್ಲಿ ವಿಜೃಂಭಿಸಿದ ಬಿಜೆಪಿ.. ಕಾಂಗ್ರೆಸ್‌ಗೆ ಹೀನಾಯ ಸೋಲು

ಕರಾವಳಿ ಕಮಲ ಪಾಳಯದಲ್ಲಿ ಗೆಲುವಿನ ವಿಶ್ವಾಸ

ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡ ಕ್ಷೇತ್ರದ ಮತದಾರರು ಹಾಲಿ ಸಂಸದ, ಬಿಜೆಪಿಯ ನಳಿನ್‌ಕುಮಾರ್ ಕಟೀಲ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಭವಿಷ್ಯ ನಿರ್ಧರಿಸಿ ಒಂದು ತಿಂಗಳು ಕಳೆದಿದೆ.…

View More ಕರಾವಳಿ ಕಮಲ ಪಾಳಯದಲ್ಲಿ ಗೆಲುವಿನ ವಿಶ್ವಾಸ

ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 3 ಕೋಟಿ ರೂ. ಒಡೆಯ

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹಾಗೂ ಅವರ ಪತ್ನಿ ಶರಣ್ಯಾ ಶೆಟ್ಟಿ ಒಟ್ಟಿಗೆ 3,29,63,607 ರೂ. ಮೌಲ್ಯದ ಆಸ್ತಿಯ ಒಡೆತನ ಹೊಂದಿದ್ದಾರೆ. ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವೀಧರರಾಗಿರುವ ಅವರು 77.81 ಲಕ್ಷ ರೂ.ನ ಸ್ಥಿರಾಸ್ತಿ…

View More ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 3 ಕೋಟಿ ರೂ. ಒಡೆಯ

ಅವಸರ ಮಾಡಿದ್ರೆ ಸೋಲ್ತೀರಿ ಎಂದ ಪೂಜಾರಿ

ಮಂಗಳೂರು: ಒಂದು ದಿನ ಹಿಂದೆ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್‌ಗೆ ಆಶೀರ್ವಾದ ಮಾಡಿ. ‘ನೀವು ಗೆಲ್ಲುತ್ತೀರಿ’ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ, ಹೊರಡಲು ಅವಸರ ಮಾಡಿದ ಯು.ಟಿ.ಖಾದರ್…

View More ಅವಸರ ಮಾಡಿದ್ರೆ ಸೋಲ್ತೀರಿ ಎಂದ ಪೂಜಾರಿ

ಕೈ ಅಭ್ಯರ್ಥಿ ಆಯ್ಕೆಯಲ್ಲಿಲ್ಲ ರೋಚಕತೆ!

ಮಂಗಳೂರು: ಕಳೆದ ಕೆಲವು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಸಾಕಷ್ಟು ಡ್ರಾಮಾ ನಡೆಯುತ್ತಿದ್ದರೂ ಯಾವುದೇ ರೋಚಕ ತಿರುವಿಲ್ಲದೆ ಅಭ್ಯರ್ಥಿ ಆಯ್ಕೆಯಾಗಿ ಯುವ ನಾಯಕ ಮಿಥುನ್ ರೈ ನಾಮಪತ್ರ ಸಲ್ಲಿಸಿದ್ದೂ ಆಗಿದೆ. ಹಿಂದಿನ ಚುನಾವಣೆ…

View More ಕೈ ಅಭ್ಯರ್ಥಿ ಆಯ್ಕೆಯಲ್ಲಿಲ್ಲ ರೋಚಕತೆ!

ಹೋರಾಟಕ್ಕೆ ಮೂಲ್ಕಿ ಬಂದ್

ಮೂಲ್ಕಿ: ಹೆಜಮಾಡಿ ಟೋಲ್ ಸಮಸ್ಯೆ ಬಗೆಹರಿಸಬೇಕು ಎಂಬ ಆಗ್ರಹದೊಂದಿಗೆ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ಮಂಗಳವಾರ ಮೂಲ್ಕಿ ಬಂದ್ ಸಹಿತ ಹೆಜಮಾಡಿಯ ನವಯುಗ್ ಟೋಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು. ಬಂದ್ ಕರೆಯನ್ನು ಸಾರ್ವಜನಿಕರು ಮುಕ್ತವಾಗಿ ಸ್ವಾಗತಿಸಿದ್ದು,…

View More ಹೋರಾಟಕ್ಕೆ ಮೂಲ್ಕಿ ಬಂದ್

ಮೈಗೆ ಮಸಿ ಬಳಿದು ಆಕ್ರೋಶ

ಪಡುಬಿದ್ರಿ: ಜಿಪಂ ವ್ಯಾಪ್ತಿಯ ವಾಹನಗಳಿಗೆ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸುಂಕ ವಿನಾಯಿತಿ ನೀಡುವಂತೆ ಆಗ್ರಹಿಸಿ ಪಡುಬಿದ್ರಿ ಟೆಂಪೋ ನಿಲ್ದಾಣ ಬಳಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ, ಪ್ರತಿಭಟನೆ ನಡೆಸುತ್ತಿದ್ದ ಕರವೇ ಕಾರ್ಯಕರ್ತರು ಜಿಲ್ಲಾಡಳಿತ ಮತ್ತು ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ…

View More ಮೈಗೆ ಮಸಿ ಬಳಿದು ಆಕ್ರೋಶ