ಪಂಚರಾಜ್ಯ ಫಲಿತಾಂಶ: ಕ್ಷಣ ಕ್ಷಣದ ಮಾಹಿತಿ ವಿಜಯವಾಣಿ ವೆಬ್​ಸೈಟ್​ನಲ್ಲಿ

<< ದೇಶ, ಕರ್ನಾಟಕದ ಮಟ್ಟಿಗೆ ಪ್ರಾಮುಖ್ಯತೆ ಪಡೆದಿರುವ ಫಲಿತಾಂಶ >> ಬೆಂಗಳೂರು: ದೇಶದಲ್ಲಿ ಇನ್ನಷ್ಟೇ ಎದುರಾಗಬೇಕಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.…

View More ಪಂಚರಾಜ್ಯ ಫಲಿತಾಂಶ: ಕ್ಷಣ ಕ್ಷಣದ ಮಾಹಿತಿ ವಿಜಯವಾಣಿ ವೆಬ್​ಸೈಟ್​ನಲ್ಲಿ

ಪಂಚರಾಜ್ಯ ಫಲಿತಾಂಶ ಇಂದು

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಮತದಾನ ನಡೆದಿರುವ ಪ್ರತಿಷ್ಠಿತ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ತೆಲಂಗಾಣ ಹಾಗೂ ಮಿಜೋರಾಂನಲ್ಲಿ 8500 ಅಭ್ಯರ್ಥಿಗಳ ರಾಜಕೀಯ ಭವಿಷ್ಯವು 1.74 ಲಕ್ಷ…

View More ಪಂಚರಾಜ್ಯ ಫಲಿತಾಂಶ ಇಂದು

ನಾಳೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದು ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮಂಗಳವಾರ ಹೊರಬೀಳಲಿದೆ. ರಾಜಸ್ಥಾನ, ಛತ್ತೀಸ್​ಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ ಜನಾದೇಶ ಏನೆಂಬ ಕುತೂಹಲ ಮಧ್ಯಾಹ್ನ 12.30ರೊಳಗೆ ಸ್ಪಷ್ಟವಾಗಲಿದೆ. ಮತದಾನೋತ್ತರ…

View More ನಾಳೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ

ಪಂಚರಾಜ್ಯಗಳಲ್ಲಿ ಜಿದ್ದಾಜಿದ್ದಿ

<< ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಬಿಜೆಪಿ, ಕಾಂಗ್ರೆಸ್ ಸಮಬಲದ ಹೋರಾಟ ಕೈಹಿಡಿಯಲಿದೆ ರಾಜಸ್ಥಾನ, ಕೈತಪ್ಪಲಿದೆ ಮಿಜೋರಾಂ ಕೆಸಿಆರ್​ಗೆ ತೆಲಂಗಾಣ >> ನವದೆಹಲಿ: ಮುಂಬರುವ ಲೋಕಸಭಾ ಮಹಾಸಮರದ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮತದಾನೋತ್ತರ…

View More ಪಂಚರಾಜ್ಯಗಳಲ್ಲಿ ಜಿದ್ದಾಜಿದ್ದಿ

ಪಂಚರಾಜ್ಯ ಮತಗಟ್ಟೆ ಸಮೀಕ್ಷೆ: ಕಾಂಗ್ರೆಸ್​ಗೆ ಮಂದಹಾಸ, ಬಿಜೆಪಿಗೆ ಅಧಿಕಾರದಲ್ಲುಳಿಯುವ ಹರಸಾಹಸ

ದೆಹಲಿ: ಮುಂಬರುವ 2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ ಹೊರ ಬಿದ್ದಿದ್ದು, ಒಂದಷ್ಟು ಕುತೂಹಲ ತಣಿಸಿದೆ. ಕಾಂಗ್ರೆಸ್ ರಾಜಸ್ಥಾನದಲ್ಲಿ ಸ್ಪಷ್ಟ ಮುನ್ನಡೆಯೊಂದಿಗೆ ಇತರೆ ರಾಜ್ಯಗಳಲ್ಲಿ…

View More ಪಂಚರಾಜ್ಯ ಮತಗಟ್ಟೆ ಸಮೀಕ್ಷೆ: ಕಾಂಗ್ರೆಸ್​ಗೆ ಮಂದಹಾಸ, ಬಿಜೆಪಿಗೆ ಅಧಿಕಾರದಲ್ಲುಳಿಯುವ ಹರಸಾಹಸ

ಮಧ್ಯಪ್ರದೇಶ, ಮಿಜೋರಾಂನಲ್ಲಿ 75% ಮತದಾನ

ನವದೆಹಲಿ: ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗಿರುವ ಪಂಚರಾಜ್ಯಗಳ ಚುನಾವಣೆ ಪೈಕಿ ಇಂದು ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಎರಡೂ ರಾಜ್ಯಗಳಲ್ಲಿ ಶೆ. 75 ರಷ್ಟು ಮತದಾನವಾಗಿದೆ ಎಂದು ಕೇಂದ್ರ…

View More ಮಧ್ಯಪ್ರದೇಶ, ಮಿಜೋರಾಂನಲ್ಲಿ 75% ಮತದಾನ

ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಮಧ್ಯಾಹ್ನವರೆಗಿನ ಶೇಕಡಾವಾರು ಮತದಾನ ಹೀಗಿದೆ

ಭೋಪಾಲ್: ಕಾಂಗ್ರೆಸ್​ ಮತ್ತು ಬಿಜೆಪಿಯ ಪ್ರತಿಷ್ಠೆ ಕಣವಾಗಿರುವ ಮಧ್ಯಪ್ರದೇಶ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಯ ಮತದಾನವು ಬಿರುಸಿನಿಂದ ನಡೆಯುತ್ತಿದ್ದು ಮಧ್ಯಪ್ರದೇಶದಲ್ಲಿ ಮಧ್ಯಾಹ್ನದವರೆಗೆ ದಾಖಲೆಯ ಮತದಾನವಾಗಿದೆ. ಮಧ್ಯಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ವರೆಗೆ ಶೇ. 31.33…

View More ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಮಧ್ಯಾಹ್ನವರೆಗಿನ ಶೇಕಡಾವಾರು ಮತದಾನ ಹೀಗಿದೆ

ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಬಿಗಿ ಭದ್ರತೆ ನಡುವೆ ಮತದಾನ ಆರಂಭ

ಭೋಪಾಲ್: ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವಿನ ಪ್ರತಿಷ್ಠೆಯ ಕಣವಾಗಿರುವ ಮಧ್ಯಪ್ರದೇಶ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ಬಿಗಿ ಪೊಲೀಸ್​ ಭದ್ರತೆಯೊಂದಿಗೆ ಇಂದು ಬೆಳಗ್ಗೆ 7 ಗಂಟೆಯಿಂದ…

View More ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಬಿಗಿ ಭದ್ರತೆ ನಡುವೆ ಮತದಾನ ಆರಂಭ

ಮೋದಿ ವೇಷಭೂಷಣ ಕುರಿತು ಶಶಿತರೂರು ಮೂರು ತಿಂಗಳ ಹಿಂದೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ

ಲ್ಯಾಂಗ್ಲೇ: “ಮೋದಿ ಅವರು ವಿಲಕ್ಷಣ ಶಿರಸ್ತ್ರಾಣಗಳನ್ನು ಧರಿಸುತ್ತಾರೆ,” ಎಂಬ ಶಶಿ ತರೂರ್​ ಅವರ ಹೇಳಿಕೆಯನ್ನು ಮಿಜೋರಾಂನಲ್ಲಿ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಿರುವ ನರೇಂದ್ರ ಮೋದಿ ಅವರು, “ಕಾಂಗ್ರೆಸ್​ ಈಶಾನ್ಯ ರಾಜ್ಯಗಳ ಸಂಸ್ಕೃತಿಯನ್ನು ಅಗೌರವಿಸಿದ್ದು ತೀವ್ರ ದುಃಖ…

View More ಮೋದಿ ವೇಷಭೂಷಣ ಕುರಿತು ಶಶಿತರೂರು ಮೂರು ತಿಂಗಳ ಹಿಂದೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ

ಕಾಂಗ್ರೆಸ್​ಗೆ ಮತ್ತೆ ಅಧಿಕಾರ ನೀಡಿದರೆ ಪರಿಷ್ಕೃತ ಮದ್ಯ ನೀತಿ ಜಾರಿ ಎಂದ ಸಿಎಂ ಲಾಲ್ ಥನ್ಹಾವ್ಲಾ

ಐಜೋಲ್​ ( ಮಿಜೋರಾಂ​): ಮಿಜೋರಾಂ​ನಲ್ಲಿ ಮುಂದಿನ ಅವಧಿಗೂ ಕಾಂಗ್ರೆಸ್​ ಆಯ್ಕೆಯಾದರೆ ಚರ್ಚ್​ಗಳ ಸಲಹೆ ಪಡೆದು ನೂತನ ಮದ್ಯ ನೀತಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಲಾಲ್​ ಥನ್ಹಾವ್ಲಾ ಹೇಳಿದ್ದಾರೆ. 40 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ,…

View More ಕಾಂಗ್ರೆಸ್​ಗೆ ಮತ್ತೆ ಅಧಿಕಾರ ನೀಡಿದರೆ ಪರಿಷ್ಕೃತ ಮದ್ಯ ನೀತಿ ಜಾರಿ ಎಂದ ಸಿಎಂ ಲಾಲ್ ಥನ್ಹಾವ್ಲಾ