ಇಲ್ಲಿಗೆ ಮುಕ್ತಾಯವೆಂದು ಕ್ರಿಕೆಟ್​ಗೆ ವಿದಾಯ ಹೇಳಿದ ಆಸ್ಟ್ರೇಲಿಯಾದ ವೇಗಿ

ನವದೆಹಲಿ: ಟೀಂ ಆಸ್ಟ್ರೇಲಿಯಾ ಕಂಡ ಅದ್ಭುತ ಎಡಗೈ ಬೌಲರ್​ ಮಿಚೆಲ್​ ಜಾನ್ಸನ್​ ಅವರು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಭಾನುವಾರ ವಿದಾಯ ಘೋಷಿಸಿದ್ದಾರೆ. ಇಲ್ಲಿಗೆ ಮುಕ್ತಾಯವಾಯಿತು. ನಾನಿಂದು ನನ್ನ ಕೊನೆಯ ಎಸೆತವನ್ನು ಎಸೆದಿದ್ದೇನೆ. ಕೊನೆಯ…

View More ಇಲ್ಲಿಗೆ ಮುಕ್ತಾಯವೆಂದು ಕ್ರಿಕೆಟ್​ಗೆ ವಿದಾಯ ಹೇಳಿದ ಆಸ್ಟ್ರೇಲಿಯಾದ ವೇಗಿ