ಸೂರತ್​ಗಢ ವಾಯುನೆಲೆಗೆ ವಿಂಗ್​ ಕಮಾಂಡರ್​ ಅಭಿನಂದನ್​ ನೇಮಕ: ಪಾಕ್​ನಿಂದ ಪಾರಾಗಿ ಬಂದಿರುವ ವೀರಯೋಧ

ಜೈಪುರ: ಪಾಕಿಸ್ತಾನ ಸೇನಾಪಡೆಯಿಂದ ಪಾರಾಗಿ ಬಂದಿರುವ ಭಾರತೀಯ ವಾಯುಪಡೆಯ ವೀರಯೋಧ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಸೂರತ್​ಗಢದ ವಾಯುನೆಲೆಯಲ್ಲಿ ಕತ್ಯವ್ಯಕ್ಕೆ ಮರುನೇಮಕಗೊಂಡಿದ್ದಾರೆ. ರಾಜಸ್ಥಾನದಲ್ಲಿರುವ ಈ ವಾಯುನೆಲೆಯಲ್ಲಿ ಅವರು ಶನಿವಾರವೇ ಕರ್ತವ್ಯಕ್ಕೆ ಹಾಜರಾಗಿದ್ದಾಗಿ ವಾಯುಪಡೆ ಮೂಲಗಳು…

View More ಸೂರತ್​ಗಢ ವಾಯುನೆಲೆಗೆ ವಿಂಗ್​ ಕಮಾಂಡರ್​ ಅಭಿನಂದನ್​ ನೇಮಕ: ಪಾಕ್​ನಿಂದ ಪಾರಾಗಿ ಬಂದಿರುವ ವೀರಯೋಧ

ಎಫ್-16 ಪತನದ ರೆಡಾರ್ ಚಿತ್ರ ಬಿಡುಗಡೆ

ನವದೆಹಲಿ: ಪಾಕಿಸ್ತಾನ ವಾಯುಪಡೆಯಲ್ಲಿನ ಎಲ್ಲ ಎಫ್-16 ಯುದ್ಧ ವಿಮಾನಗಳು ಸುರಕ್ಷಿತವಾಗಿವೆ ಎನ್ನುವ ಮೂಲಕ ಫೆ.27ರಂದು ಭಾರತದ ಪ್ರತಿದಾಳಿ ಬಗ್ಗೆ ಮೂಡಿದ್ದ ವಿವಾದಕ್ಕೆ ಸೋಮವಾರ ಭಾರತೀಯ ವಾಯುಪಡೆ ತೆರೆ ಎಳೆದಿದೆ. ಏರ್​ವಿಂಗ್ ಕಮಾಂಡರ್ ಅಭಿನಂದನ್ ತಮ್ಮ…

View More ಎಫ್-16 ಪತನದ ರೆಡಾರ್ ಚಿತ್ರ ಬಿಡುಗಡೆ

video|ಯುದ್ಧವಿಮಾನಗಳ ಕಚ್ಚಾಟದಲ್ಲಿ ಎಫ್​-16 ಹೊಡೆದುರುಳಿಸಿದ್ದೇವೆ: ಅಲ್ಲಗಳೆಯಲಾಗದ ಸಾಕ್ಷ್ಯವಿದೆ: ಐಎಎಫ್​

ನವದೆಹಲಿ: ಬಾಲಾಕೋಟ್​ ಮೇಲಿನ ವಾಯು ದಾಳಿ ನಂತರದಲ್ಲಿ ಆಗಸದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಯುದ್ಧವಿಮಾನಗಳ ನಡುವಿನ ನಾಯಿ-ಬೆಕ್ಕಿನ ಕಚ್ಚಾಟದಲ್ಲಿ ಭಾರತದ ಮಿಗ್​-21 ವಿಮಾನ ಪಾಕ್​ನ ಎಫ್​-16 ವಿಮಾನವನ್ನು ಹೊಡೆದುರುಳಿಸಿರುವುದಕ್ಕೆ ನಮ್ಮ ಬಳಿ ಅಲ್ಲಗಳೆಯಲಾಗದ…

View More video|ಯುದ್ಧವಿಮಾನಗಳ ಕಚ್ಚಾಟದಲ್ಲಿ ಎಫ್​-16 ಹೊಡೆದುರುಳಿಸಿದ್ದೇವೆ: ಅಲ್ಲಗಳೆಯಲಾಗದ ಸಾಕ್ಷ್ಯವಿದೆ: ಐಎಎಫ್​

40-50 ಕಿಮೀ ದೂರದಿಂದಲೇ ಭಾರತೀಯ ಯುದ್ಧ ವಿಮಾನಗಳ ಮೇಲೆ ಕ್ಷಿಪಣಿ ಪ್ರಯೋಗಿಸಿದ್ದ ಪಾಕ್​ನ F-16 ಪೈಲಟ್​ಗಳು

ನವದೆಹಲಿ: ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್​-16 ಯುದ್ಧ ವಿಮಾನಗಳಲ್ಲಿದ್ದ ಪೈಲಟ್​ಗಳು ಸುಮಾರು 40 ರಿಂದ 50 ಕಿ.ಮೀ ದೂರದಿಂದಲೇ ಭಾರತೀಯ ವಾಯು ಸೇನೆಯ ಮಿಗ್​ 21 ಬೈಸನ್​ ಮತ್ತು ಸುಖೋಯ್​ ಯುದ್ಧ…

View More 40-50 ಕಿಮೀ ದೂರದಿಂದಲೇ ಭಾರತೀಯ ಯುದ್ಧ ವಿಮಾನಗಳ ಮೇಲೆ ಕ್ಷಿಪಣಿ ಪ್ರಯೋಗಿಸಿದ್ದ ಪಾಕ್​ನ F-16 ಪೈಲಟ್​ಗಳು

ನಿಖರವಾಗಿ ದಾಳಿ ಮಾಡಿದ್ದೇವೋ ಇಲ್ಲವೋ ಎಂಬುದಷ್ಟೇ ನಾವು ಚಿಂತಿಸುವ ಅಂಶ: ಸಾವುನೋವು ಲೆಕ್ಕ ಹೇಳುವುದು ಸರ್ಕಾರದ ಕೆಲಸ

ಸುದ್ದಿಗೋಷ್ಠಿಯಲ್ಲಿ ವಾಯುಪಡೆ ಮುಖ್ಯಸ್ಥ ಏರ್​ ಚೀಫ್​ ಮಾರ್ಷಲ್​ ಬೀರೇಂದ್ರ ಸಿಂಗ್​ ಧನೋವಾ ನವದೆಹಲಿ: ನಮಗೆ ಕೊಡಲಾಗಿರುವ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡಿದ್ದೇವೋ ಇಲ್ಲವೋ ಎಂಬುದರ ಬಗ್ಗೆ ಅಷ್ಟೇ ನಮ್ಮೆಲ್ಲ ಗಮನ ಕೇಂದ್ರೀಕೃತವಾಗಿರುತ್ತದೆ. ಆ…

View More ನಿಖರವಾಗಿ ದಾಳಿ ಮಾಡಿದ್ದೇವೋ ಇಲ್ಲವೋ ಎಂಬುದಷ್ಟೇ ನಾವು ಚಿಂತಿಸುವ ಅಂಶ: ಸಾವುನೋವು ಲೆಕ್ಕ ಹೇಳುವುದು ಸರ್ಕಾರದ ಕೆಲಸ

ಪಾಕ್​ನಿಂದ ಎಫ್​-16 ಯುದ್ಧ ವಿಮಾನ ದುರ್ಬಳಕೆ ಕುರಿತು ಅಮೆರಿಕಕ್ಕೆ ಸಾಕ್ಷ್ಯ ಒದಗಿಸಿದ ಭಾರತ

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಹೊಡೆದುರುಳಿಸಿದ ಅಮೆರಿಕ ನಿರ್ಮಿತ ಎಫ್​-16 ಯುದ್ಧವಿಮಾನವನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಂಡಿತ್ತು. ಭಾರತೀಯ ಸೇನಾಪಡೆಯ ಬ್ರಿಗೇಡ್​ ಮತ್ತು ಬೆಟಾಲಿಯನ್​ ಮೇಲೆ ದಾಳಿ ಮಾಡಲು ಪಾಕ್​ ವಾಯುಪಡೆ…

View More ಪಾಕ್​ನಿಂದ ಎಫ್​-16 ಯುದ್ಧ ವಿಮಾನ ದುರ್ಬಳಕೆ ಕುರಿತು ಅಮೆರಿಕಕ್ಕೆ ಸಾಕ್ಷ್ಯ ಒದಗಿಸಿದ ಭಾರತ