ಪಾಲಬಾವಿ: ಸಾವಿರ ರೂ.ಗಾಗಿ ನೂರಾರು ಅಲೆದಾಟ

ಪಾಲಬಾವಿ: ಎರಡು ವರ್ಷದಿಂದ ಮಾಸಾಶನ ದೊರಕದೆ ಅಕಾರಿಗಳ ಕಚೇರಿಗೆ ಅಲೆದು ಸೋತು ಸುಣ್ಣವಾದ ಯುವಕ ಅಂಗವಿಕಲನ ಕಥೆಯಿದು. ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ 21 ವರ್ಷದ ರಮೇಶ ಶಿವಲಿಂಗಪ್ಪ ಖಾನಗೌಡ ಮಾಸಾಶನ ಲಭಿಸದೆ ಪರಿತಪಿಸುತ್ತಿದ್ದಾನೆ.…

View More ಪಾಲಬಾವಿ: ಸಾವಿರ ರೂ.ಗಾಗಿ ನೂರಾರು ಅಲೆದಾಟ

ಲಾನುಭವಿಗಳ ಕೈಸೇರದ ಪಿಂಚಣಿ

ರಾಮನಗರ: ಖಜಾನೆ ಇಲಾಖೆಯ ತಾಂತ್ರಿಕ ತೊಂದರೆಯಿಂದಾಗಿ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಕಳೆದ 3 ತಿಂಗಳಿಂದ ಮಾಸಾಶನ ಕೈಸೇರದೆ ಅಂಚೆ ಹಾಗೂ ಖಜಾನೆ ಇಲಾಖೆಗೆ ಅಲೆದಾಡುವಂತಾಗಿದೆ. ಹಳೆಯ ವೃದ್ಯಾಪ್ಯ ವೇತನ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ…

View More ಲಾನುಭವಿಗಳ ಕೈಸೇರದ ಪಿಂಚಣಿ

ಜಾನಪದ ಸಂಸ್ಕೃತಿ ಉಳಿಸೋಣ

ವಿಜಯಪುರ: ಜಾನಪದ ಅಳದರೆ ಜಗತ್ತು ಮೂಕಾದಂತೆ. ಜಾನದಪ ಸಂಸ್ಕೃತಿ ಆಚರಣೆ ಮೂಲಕ ಭಾರತದ ಘನತೆಯನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಹೇಳಿದರು. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ…

View More ಜಾನಪದ ಸಂಸ್ಕೃತಿ ಉಳಿಸೋಣ

ಮಾಸಾಶನಗಳಲ್ಲಿನ ತಾರತಮ್ಯ ಖಂಡಿಸಿ ಪ್ರತಿಭಟನೆ

ಹುಣಸೂರು: ರಾಜ್ಯ ಸರ್ಕಾರ ವಿವಿಧ ಮಾಸಾಶನಗಳನ್ನು ನೀಡುವಾಗ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಎಲ್ಲರಿಗೂ ಸಮಾನ ರೀತಿಯಲ್ಲಿ ಆರ್ಥಿಕ ಸಹಾಯ ಒದಗಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಪಟ್ಟಣದ ತಾಲೂಕು ಕಚೇರಿ…

View More ಮಾಸಾಶನಗಳಲ್ಲಿನ ತಾರತಮ್ಯ ಖಂಡಿಸಿ ಪ್ರತಿಭಟನೆ

ಮಾಸಾಶನ ಹೆಚ್ಚಿಸಲು ಅಂಗವಿಕಲರ ಆಗ್ರಹ

ವಿಜಯಪುರ: ಬಜೆಟ್‌ನಲ್ಲಿ ಅಂಗವಿಲಕರ ಮಾಸಾಶನ ಹೆಚ್ಚಿಸುವ ಹಾಗೂ ಇನ್ನಿತರ ಬೇಡಿಕೆಗಳನ್ನು ಮರುಸೇರ್ಪಡೆ ಮಾಡುವಂತೆ ಒತ್ತಾಯಿಸಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ವಿನೋದ…

View More ಮಾಸಾಶನ ಹೆಚ್ಚಿಸಲು ಅಂಗವಿಕಲರ ಆಗ್ರಹ

ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ 25 ಸಾವಿರಕ್ಕೆ ಏರಿಸಿದ ರಾಜಸ್ಥಾನ ಸರ್ಕಾರ

ಜೈಪುರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಮತ್ತು ಎರಡನೇ ಜಾಗತಿಕ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರ (ಅಥವಾ ಅವರ ಪತ್ನಿ) ಮಾಸಾಶನವನ್ನು ರಾಜಸ್ಥಾನ ಸರ್ಕಾರ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಈವರೆಗೆ ರಾಜಸ್ಥಾನದಲ್ಲಿ…

View More ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ 25 ಸಾವಿರಕ್ಕೆ ಏರಿಸಿದ ರಾಜಸ್ಥಾನ ಸರ್ಕಾರ

ಮಾಸಾಶನ ಏರಿಕೆಗಾಗಿ ದಾವಣಗೆರೆಯಲ್ಲಿ ಪ್ರತಿಭಟನೆ

ದಾವಣಗೆರೆ: ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ದೇವದಾಸಿಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿಯಡಿ ಪ್ರತಿಭಟನೆ ನಡೆಸಿ, ಎಡಿಸಿ ಪದ್ಮಾ ಬಸವಂತಪ್ಪ…

View More ಮಾಸಾಶನ ಏರಿಕೆಗಾಗಿ ದಾವಣಗೆರೆಯಲ್ಲಿ ಪ್ರತಿಭಟನೆ

ಮಾಸಾಶನ ಫಲಾನುಭವಿಗಳ ಪ್ರತಿಭಟನೆ

ಹಲವು ತಿಂಗಳಿನಿಂದ ಸೌಲಭ್ಯ ದೊರೆಯದ ಆರೋಪ * ತಹಸೀಲ್ದಾರ್ ಭರವಸೆ ಕೊಳ್ಳೇಗಾಲ: ವಿವಿಧ ಮಾಸಾಶನಗಳು ಸಕಾಲಕ್ಕೆ ದೊರೆಯುತ್ತಿಲ್ಲ ಎಂದು ಆರೋಪಿಸಿ, ನೂರಾರು ಫಲಾನುಭವಿಗಳು ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಬುಧವಾರ ಎರಡು…

View More ಮಾಸಾಶನ ಫಲಾನುಭವಿಗಳ ಪ್ರತಿಭಟನೆ

ಮಾಸಾಶನಕ್ಕಾಗಿ ಜನರ ಪರದಾಟ

ಮಂಡ್ಯ: ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತೆ ಸರ್ಕಾರ ಜನರಿಗೆ ಸಾಕಷ್ಟು ಸೌಲಭ್ಯಗಳನ್ನು ಕೊಡುತ್ತದೆ. ಆದರೆ, ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕಾದ ಅಧಿಕಾರಿ, ಸಿಬ್ಬಂದಿ ನಿರ್ಲಕ್ಷೃದಿಂದ ಜನತೆ ನಿತ್ಯ ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ವಿವಿಧ ಸ್ತರದ ಜನತೆಗಾಗಿ…

View More ಮಾಸಾಶನಕ್ಕಾಗಿ ಜನರ ಪರದಾಟ

ಚೈತ್ರಾಳ ಪಾಲಕರ ಕೈಸೇರಿದ ಮಾಸಾಶನ

ತೀರ್ಥಹಳ್ಳಿ: ಆರ್ಥಿಕ ಸಂಕಷ್ಟದಿಂದ ಶಾಲೆ ತೊರೆದು ಕಾಡಿನತ್ತ ಮುಖಮಾಡಿದ್ದ ಬಾಲಕಿ ಚೈತ್ರಾಳ ಪಾಲಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಂಜೂರಾದ ಮಾಸಾಶನದ ಮೊದಲ ತಿಂಗಳ ಹಣವನ್ನು ತಾಲೂಕಿನ ಏರಿಗದ್ದೆಯಲ್ಲಿ ಮಂಗಳವಾರ ರಮೇಶ ಕುಟುಂಬಕ್ಕೆ ವಿತರಿಸಲಾಯಿತು. ‘ವಿಜಯವಾಣಿ’ಯಲ್ಲಿ ಪ್ರಕಟವಾಗಿದ್ದ…

View More ಚೈತ್ರಾಳ ಪಾಲಕರ ಕೈಸೇರಿದ ಮಾಸಾಶನ