ಬೆಳಗಾವಿ: ಕೊಚ್ಚಿ ಹೋದ ಮರಗಳಿಗಿಲ್ಲ ಪರಿಹಾರ!

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ಜಿಲ್ಲೆಯಲ್ಲಿ ನದಿಗಳ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ತೆಂಗು,ಪೇರು, ಮಾವು, ಪಪ್ಪಾಯಿ,ಗಿಡಗಳಿಗೆ ಪರಿಹಾರ ಇಲ್ಲ. ಮತ್ತೊಂದೆಡೆ ಕುಟುಂಬಕ್ಕೆ ಆದಾಯ ಮೂಲವಾಗಿದ್ದ ಮರಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಗೋಕಾಕ, ಮೂಡಲಗಿ, ಅಥಣಿ, ಹುಕ್ಕೇರಿ,…

View More ಬೆಳಗಾವಿ: ಕೊಚ್ಚಿ ಹೋದ ಮರಗಳಿಗಿಲ್ಲ ಪರಿಹಾರ!

ಮಳೆಗಾಲದಲ್ಲಿ ಮಲೆನಾಡಿಗೆ ಬರುವ ಅಪರೂಪದ ಅತಿಥಿ

ಶೃಂಗೇರಿ: ಮಾವು, ಹಲಸು, ಬೀಟೆ ಮತ್ತಿತರ ಜಾತಿಯ ಮರಗಳ ಕೊಂಬೆಗಳಲ್ಲಿ ಆಕರ್ಷಕವಾಗಿ ಗೊಂಚಲಾಗಿ ಬೆಳೆಯುವ ಸೀತಾಳೆ ದಂಡೆ ಮಳೆಗಾಲದಲ್ಲಿ ಮಲೆನಾಡಿಗೆ ಬರುವ ಅಪರೂಪದ ಅತಿಥಿ. 15 ದಿನಗಳ ಕಾಲ ಮರಗಳಲ್ಲಿ ಅರಳಿ ತನ್ನ ಆಕರ್ಷಕ…

View More ಮಳೆಗಾಲದಲ್ಲಿ ಮಲೆನಾಡಿಗೆ ಬರುವ ಅಪರೂಪದ ಅತಿಥಿ

ಬನ್ನಿ.. ನೈಸರ್ಗಿಕ ಮಾವು ತಿನ್ನಿ

ಧಾರವಾಡ: ನಗರದ ರೈಲ್ವೆ ಸ್ಟೇಶನ್ ರಸ್ತೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಣ್ಣುಗಳ ರಾಜ ಎಂದೇ ಪ್ರಸಿದ್ಧ ಪಡೆದ ಮಾವಿನ ಘಮಲು ಆವರಿಸಿದೆ. ಇಡೀ ಆವರಣದಲ್ಲಿ ಮಾವಿನ ಹಣ್ಣಿನ ಮಳಿಗೆಗಳು ತಲೆ ಎತ್ತಿದ್ದು, ಎತ್ತ ನೋಡಿದರೂ…

View More ಬನ್ನಿ.. ನೈಸರ್ಗಿಕ ಮಾವು ತಿನ್ನಿ

ಘಮ ಘಮಿಸುತ್ತಿದೆ ಮಾವು

ಹರೀಶ್ ಮೋಟುಕಾನ ಮಂಗಳೂರು ಮಲ್ಲಿಕಾ, ರಸಪುರಿ, ಸಿಂಧೂರ, ಮಲ್ಗೋಬಾ, ಸಕ್ಕರೆ ಗುತ್ಲಿ ಮೊದಲಾದ ತರಹೇವಾರಿ ಮಾವಿನ ಹಣ್ಣು ಕದ್ರಿ ಉದ್ಯಾನವನಲ್ಲಿ ಘಮ ಘಮಿಸುತ್ತಿದೆ. ತೋಟಗಾರಿಕೆ ಇಲಾಖೆ ದ.ಕನ್ನಡ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ…

View More ಘಮ ಘಮಿಸುತ್ತಿದೆ ಮಾವು

ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ವೀಳ್ಯದೆಲೆ ಬಳ್ಳಿ, ಬಾಳೆ, ಮಾವು ನೆಲಕ್ಕುರುಳಿ ಅಪಾರ ಹಾನಿ ಉಂಟಾಗಿದೆ. ಪಟ್ಟಣ ಸೇರಿ ಗೋಗೇರಿ, ಜಿಗೇರಿ, ಮ್ಯಾಕಲಝುರಿ,…

View More ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ನೇರ ಮಾರುಕಟ್ಟೆಯಿಂದ ಲಾಭ

ರಾಮನಗರ: ಎಲ್ಲಿ ನೋಡಿದರೂ ಮಾವಿನ ಗಿಡಗಳು. ರಾಶಿ ರಾಶಿಯಾಗಿ ನೇತಾಡುವ ಮಾವು. ಒಂದೇ ತೋಟದಲ್ಲಿ ಮೂರು – ನಾಲ್ಕು ತಳಿಗಳು. ಮಾವಿನ ಹಣ್ಣಿನ ಪರಿಮಳಕ್ಕೆ ಹಣ್ಣನ್ನು ಅಲ್ಲೇ ತಿನ್ನಬೇಕೆಂಬ ಆಸೆೆ…! ಹೌದು, ರಾಮನಗರ ತಾಲೂಕಿನ ಬಿಳಗುಂಬ…

View More ನೇರ ಮಾರುಕಟ್ಟೆಯಿಂದ ಲಾಭ

ಮೇ 10ರಿಂದ ಮಾವು ಮೇಳ

ರಾಮನಗರ: ರಾಜ್ಯದಲ್ಲೇ ಅತಿಹೆಚ್ಚು ಮಾವು ಬೆಳೆಯುವ ಜಿಲ್ಲೆಗಳ ಪೈಕಿ 2ನೇ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಮಾವು ಬೆಳೆಗಾರರಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಪ್ರತಿವರ್ಷ ಆಯೋಜಿಸುವ ಮಾವು ಮೇಳ ಈಬಾರಿ ಮೇ 10ರಿಂದ ಆರಂಭವಾಗಲಿದೆ. ಜಿಲ್ಲೆಯಲ್ಲಿ 24…

View More ಮೇ 10ರಿಂದ ಮಾವು ಮೇಳ

ಮಾವು ಬೆಲೆಯಲ್ಲಿ ಕಾಣುತ್ತಿಲ್ಲ ಇಳಿಕೆ

ಕಾರವಾರ :ಮಾವಿನ ಫಸಲು ವಿಳಂಬವಾಗಿದ್ದು, ಕಲ್ಲಂಗಡಿ ಮಾರಾಟ ಇದುವರೆಗೂ ಜೋರಾಗಿಯೇ ನಡೆದಿದೆ. ಅಂಕೋಲಾದ ಪ್ರಸಿದ್ಧ ಕರಿ ಈಶಾಡು ಪ್ರತಿ ವರ್ಷ ಏಪ್ರಿಲ್ ಅಂತ್ಯದಲ್ಲೇ ಕಾರವಾರ ಮಾರುಕಟ್ಟೆಗೆ ಲಗ್ಗೆ ಇಡುತ್ತಿತ್ತು. ಪ್ರತಿ ದಿನ 50 ಕ್ಕೂ…

View More ಮಾವು ಬೆಲೆಯಲ್ಲಿ ಕಾಣುತ್ತಿಲ್ಲ ಇಳಿಕೆ

ಬಿರುಗಾಳಿಗೆ 370 ಎಕರೆ ಮಾವು ನಾಶ

ಅರುಣಕುಮಾರ ಹಿರೇಮಠ ಗದಗ ಜಿಲ್ಲೆಯಲ್ಲಿ ಮಾ. 28ರಂದು ಸುರಿದ ಅಕಾಲಿಕ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ 148 ಹೆಕ್ಟೇರ್ (1 ಹೆಕ್ಟೇರ್ ಅಂದರೆ 2 ಎಕರೆ 20 ಗುಂಟೆ) ಪ್ರದೇಶದಲ್ಲಿ ಮಾವು ಬೆಳೆ ಹಾನಿಯಾಗಿದೆ.…

View More ಬಿರುಗಾಳಿಗೆ 370 ಎಕರೆ ಮಾವು ನಾಶ

ಪ್ರಧಾನಿ ಮೋದಿ ತಮ್ಮ ಸಂದರ್ಶನ ಮಾಡಲು ನಟನನ್ನು ಕರೆತಂದಿದ್ದಾರೆ: ಅಸಾದುದ್ದೀನ್​ ಒವೈಸಿ

ಹೈದರಾಬಾದ್​: ಟಿವಿ ಆ್ಯಂಕರ್​ಗಳು ತಮ್ಮ ನಿರೀಕ್ಷೆಯನ್ನು ಪೂರ್ಣಗೊಳಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್​ ನಟನನ್ನು ಕರೆಸಿ ಅವರಿಗೆ ಸಂದರ್ಶನ ನೀಡಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ಪ್ರಧಾನಿ ವಿರುದ್ಧ ವಾಗ್ದಾಳಿ…

View More ಪ್ರಧಾನಿ ಮೋದಿ ತಮ್ಮ ಸಂದರ್ಶನ ಮಾಡಲು ನಟನನ್ನು ಕರೆತಂದಿದ್ದಾರೆ: ಅಸಾದುದ್ದೀನ್​ ಒವೈಸಿ