ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಚಾಲನೆ

ಮೂಡಿಗೆರೆ: ಪಟ್ಟಣದ ಮಾರ್ಕೆಟ್ ರಸ್ತೆಯ ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಶುಕ್ರವಾರ ವಿಜೃಂಭಣೆಯ ಚಾಲನೆ ನೀಡಲಾಯಿತು. ಸುಂಡೆಕೆರೆ ಹೊಳೆ ಬದಿಯಲ್ಲಿ ಶಾಸ್ತ್ರೋಕ್ತವಾಗಿ ಹೂವಿನಿಂದ ನಿರ್ವಿುಸಿದ ಕರಗ ದೇವರನ್ನು ಅರಿಶಿಣದ ವಸ್ತ್ರ…

View More ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಚಾಲನೆ

ಹಾಕರ್ಸ್ ಝೋನ್ ನಿರ್ವಣಕ್ಕೆ ಒತ್ತಾಯ

ಧಾರವಾಡ: ನಗರದ ನೆಹರು ಮಾರ್ಕೆಟ್, ಸೂಪರ್ ಮಾರ್ಕೆಟ್ ಹಾಗೂ ಸುಭಾಸ ರಸ್ತೆಯಲ್ಲಿನ ಬೀದಿ ವ್ಯಾಪಾರಸ್ಥರಿಗೆ ಪಾಲಿಕೆ ವತಿಯಿಂದ ಹಾಕರ್ಸ್ ಝೋನ್ ನಿರ್ವಿುಸಿ ಕೊಡಬೇಕು. ಇದರಿಂದ ಅಂಗಡಿ ವ್ಯಾಪಾರಿಗಳಿಗೆ ಅನುಕೂಲವಾಗಲಿದ್ದು, ರ್ಪಾಂಗ್ ವ್ಯವಸ್ಥೆ ಸರಿಯಾಗಲಿದೆ ಎಂದು…

View More ಹಾಕರ್ಸ್ ಝೋನ್ ನಿರ್ವಣಕ್ಕೆ ಒತ್ತಾಯ

ಮಣ್ಣಿನ ಗಣೇಶ ಮೂರ್ತಿಗೆ ಹೆಚ್ಚಿದ ಬೇಡಿಕೆ

ರಾಣೆಬೆನ್ನೂರ: ನಗರದ ವಿವಿಧೆಡೆ ಗಣೇಶ ಮೂರ್ತಿಗಳ ತಯಾರಿಗೆ ಭರದಿಂದ ಸಾಗಿದೆ. ಈ ಬಾರಿ ಸರ್ಕಾರ ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿರುವುದರಿಂದ ಮಣ್ಣಿನಿಂದ ತಯಾರಿಸಿದ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ…

View More ಮಣ್ಣಿನ ಗಣೇಶ ಮೂರ್ತಿಗೆ ಹೆಚ್ಚಿದ ಬೇಡಿಕೆ

ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಕಾಟನ್ ಮಾರ್ಕೆಟ್

ಬಾಗಲಕೋಟೆ: ನಗರದ ಕಾಟನ್ ಮಾರ್ಕೆಟ್ ವಿಚಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ನಗರಸಭೆ ಸಭಾಭವನದಲ್ಲಿ ಗುರುವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ನ್ಯಾಯಾಲಯದಲ್ಲಿರುವ ಕಾಟನ್…

View More ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಕಾಟನ್ ಮಾರ್ಕೆಟ್

ಗದಗ ನಗರಸಭೆಗೆ ಮುತ್ತಿಗೆ

ಗದಗ: ಗ್ರೋಸರಿ ಮಾರ್ಕೆಟ್ ಮತ್ತು ಕ್ಲಾತ್ ಮಾರ್ಕೆಟ್ ಅಂಗಡಿಗಳ ಗುತ್ತಿಗೆಯನ್ನು ನವೀಕರಿಸಬಾರದು ಎಂದು ಒತ್ತಾಯಿಸಿ ಯಂಗ್ ಇಂಡಿಯಾ ಪರಿವಾರದ ಕಾರ್ಯಕರ್ತರು ಮಂಗಳವಾರ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಗರಸಭೆ ಕಚೇರಿ ಬಳಿ ಜಮಾಯಿಸಿದ…

View More ಗದಗ ನಗರಸಭೆಗೆ ಮುತ್ತಿಗೆ