ಸಂಚಾರ ದಟ್ಟಣೆಗೆ ಕೊನೆಗೂ ಮುಕ್ತಿ

ವಿಜಯಪುರ: ಸಂಚಾರ ದಟ್ಟಣೆ, ಸಾರ್ವಜನಿಕರಿಗೆ ಕಿರಿಕಿಯಾಗುತ್ತಿದ್ದ ಕಿರಾಣಿ ಬಜಾರ್ ಕೊನೆಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದು, ನೂತನ ಕಿರಾಣಿ ಸಗಟು ವ್ಯಾಪಾರ ಮಾರುಕಟ್ಟೆಯನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು…

View More ಸಂಚಾರ ದಟ್ಟಣೆಗೆ ಕೊನೆಗೂ ಮುಕ್ತಿ

ಗಣೇಶನ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಗೌಜಿ

ಮಂಗಳೂರು/ಉಡುಪಿ: ರಾವಳಿ ಗೌರಿ ಗಣೇಶ ಹಬ್ಬದ ಸಡಗರದಲ್ಲಿದೆ. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಕಲಾವಿದರು ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಸಂಘ ಸಂಸ್ಥೆಗಳು ಆಯೋಜಿಸುವ ಸಾರ್ವಜನಿಕ ಗಣೇಶೋತ್ಸವಗಳ ಸಿದ್ಧತೆ ಭರದಿಂದ ಸಾಗಿದ್ದು, ಗೌರಿ…

View More ಗಣೇಶನ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಗೌಜಿ

ನೆರೆಯ ಊರಲ್ಲಿಲ್ಲ ಚೌತಿ ಸಂಭ್ರಮ

ಕಾರವಾರ: ಕಾಳಿ ತೀರದ ಜನರನ್ನು ನೆರೆ ಹೈರಾಣಾಗಿಸಿದೆ. ಅವರ ಖುಷಿ ಕ್ಷಣಗಳನ್ನು ಕಸಿದುಕೊಂಡಿದೆ. ಇದರಿಂದ ಬರುವ ಗಣೇಶ ಚತುರ್ಥಿಯ ಸಂಭ್ರಮವೂ ಇಲ್ಲಿನ ಹಲವು ಊರುಗಳಲ್ಲಿ ಕಂಡು ಬರುತ್ತಿಲ್ಲ. ಗಣೇಶ ಚತುರ್ಥಿ ಎಂದರೆ ಕಾರವಾರದಲ್ಲಿ ದೊಡ್ಡ…

View More ನೆರೆಯ ಊರಲ್ಲಿಲ್ಲ ಚೌತಿ ಸಂಭ್ರಮ

ಗಣೇಶನಿಗೂ ತಟ್ಟಿದ ಪ್ರವಾಹದ ಬಿಸಿ..!

ಹೀರಾನಾಯ್ಕ ಟಿ. ವಿಜಯಪುರ ಮಹಾರಾಷ್ಟ್ರದಲ್ಲಿ ಪ್ರವಾಹದಿಂದಾಗಿ ವಿಘ್ನೇಶ್ವರನಿಗೂ ಬಿಸಿ ತಟ್ಟಿದೆ. ಮಾರುಕಟ್ಟೆಗೆ ಗಣೇಶ ಮೂರ್ತಿಗಳ ಆಗಮನಕ್ಕೆ ವಿಳಂಬವಾಗಿದೆ. ಕಳೆದ ವರ್ಷ ತಿಂಗಳ ಹಿಂದೆಯೇ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದ ಗಣಪನ ಮೂರ್ತಿಗಳು ಈ ಬಾರಿ ಮಾರುಕಟ್ಟೆಗೆ ಲಗ್ಗೆ…

View More ಗಣೇಶನಿಗೂ ತಟ್ಟಿದ ಪ್ರವಾಹದ ಬಿಸಿ..!

ಘಾಟಿ ರಸ್ತೆ ಕುಸಿತ ಸಂತೆಗೆ ಸಂಕಷ್ಟ

ಮನೋಹರ್ ಬಳಂಜ ಬೆಳ್ತಂಗಡಿ ತರಕಾರಿ ಬೆಳೆಯುವ ಬಯಲು ಪ್ರದೇಶಗಳಿಗೆ ಮುಖ್ಯ ಮಾರುಕಟ್ಟೆಗಳು ಬೆಳ್ತಂಗಡಿಯ ವಾರದ ಸಂತೆ ಹಾಗೂ ಮಂಗಳೂರು ಕೇಂದ್ರ ಮಾರುಕಟ್ಟೆ. ಈ ತರಕಾರಿ ದಕ್ಷಿಣ ಕನ್ನಡ ತಲುಪಬೇಕೆಂದರೆ ಚಾರ್ಮಾಡಿ ಘಾಟಿ ರಸ್ತೆಯೇ ಸಂಪರ್ಕ…

View More ಘಾಟಿ ರಸ್ತೆ ಕುಸಿತ ಸಂತೆಗೆ ಸಂಕಷ್ಟ

ಗ್ರಾಹಕರಿಗೆ ಕಣ್ಣೀರು ತರಿಸಲಿದೆ ಈರುಳ್ಳಿ ..!

ಹೀರಾನಾಯ್ಕ ಟಿ. ವಿಜಯಪುರ: ಮಹಾರಾಷ್ಟ್ರದಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದಾಗಿ ಈ ಬಾರಿ ಗ್ರಾಹಕರಿಗೆ ಈರುಳ್ಳಿ ಕಣ್ಣೀರು ತರಿಸಲಿದೆ. ರಾಜ್ಯದಲ್ಲಿ ಒಂದೆಡೆ ಮಳೆ ಕೊರತೆ ಇನ್ನೊಂದೆಡೆ ನೆರೆ ಭೀತಿಯಿಂದಾಗಿ ತರಕಾರಿ ಬೆಲೆಗಳಲ್ಲಿ ಏರಿಳಿತವಾಗುತ್ತಿದೆ. ದೇಶದಲ್ಲಿಯೇ ಮಹಾರಾಷ್ಟ್ರ ಈರುಳ್ಳಿ…

View More ಗ್ರಾಹಕರಿಗೆ ಕಣ್ಣೀರು ತರಿಸಲಿದೆ ಈರುಳ್ಳಿ ..!

ತರಕಾರಿ ಬೆಲೆ ಇಳಿಮುಖ

ಗದಗ: ಕಳೆದೊಂದು ತಿಂಗಳಿನಿಂದ ಗಗನಕ್ಕೇರಿದ್ದ ತರಕಾರಿ ಬೆಲೆ ನಾಗರ ಪಂಚಮಿಗೂ ಮೊದಲೇ ಇಳಿಕೆ ಕಂಡಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತರಕಾರಿ ಬೆಳೆಯಲ್ಲಿ ಇಳಿಕೆ ಕಂಡುಬಂದಿತ್ತು. ಮಾರುಕಟ್ಟೆಯಲ್ಲಿ ಪೂರೈಕೆ…

View More ತರಕಾರಿ ಬೆಲೆ ಇಳಿಮುಖ

ಕುಸಿಯುತ್ತಿದೆ ಅಡಕೆಗೆ ಬೇಡಿಕೆ

ಶಿರಸಿ: ಉತ್ತರ ಭಾರತದ ಮಾರುಕಟ್ಟೆಯಲ್ಲಿ ಅಡಕೆಗೆ ಬೇಡಿಕೆ ಕುಸಿದಿದೆ. ಪ್ರತಿವರ್ಷ ಈ ದಿನಗಳಲ್ಲಿ ವಾರಕ್ಕೆ 150ರಿಂದ 175 ಟನ್ ಚಾಲಿ ಅಡಕೆ ಜಿಲ್ಲೆಯಿಂದ ಉತ್ತರ ಭಾರತಕ್ಕೆ ರವಾನೆಯಾಗುತ್ತಿದ್ದರೆ ಈಗ 90ರಿಂದ 120 ಟನ್​ಗೆ ಇಳಿದಿದೆ.…

View More ಕುಸಿಯುತ್ತಿದೆ ಅಡಕೆಗೆ ಬೇಡಿಕೆ

ಮೀನಿನ ಬೆಲೆ ಗಗನಕ್ಕೆ

ರೋಣ: ದಿನ ಕಳೆದಂತೆ ಮೀನು ಪ್ರಿಯರ ಸಂಖ್ಯೆ ಹೆಚ್ಚುತ್ತಿದ್ದು, ಬೇಡಿಕೆಯೂ ವೃದ್ಧಿಯಾಗುತ್ತಿದೆ. ಆದರೆ, ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಮೀನುಗಳ ಬೆಲೆ ಏರಿಕೆಯಾಗಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಸದ್ಯ ರೋಣ ಮಾರುಕಟ್ಟೆಗೆ ಹುಬ್ಬಳ್ಳಿಯಿಂದ…

View More ಮೀನಿನ ಬೆಲೆ ಗಗನಕ್ಕೆ

ವ್ಯಾಪಾರಿಗಳ ಬೃಹತ್ ಪ್ರತಿಭಟನಾ ರ‌್ಯಾಲಿ

ಸಿಂದಗಿ: ಪಟ್ಟಣದಲ್ಲಿ ಹಣ್ಣು ಮತ್ತು ಕಾಯಿಪಲ್ಲೆ ವ್ಯಾಪಾರಿಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವಂತೆ ಆಗ್ರಹಿಸಿ ವ್ಯಾಪಾರಸ್ಥರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ ತಹಸೀಲ್ದಾರ್ ಬಿ.ಎಸ್. ಕಟಕಬಾವಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪುರಸಭೆ ಮಾಜಿ…

View More ವ್ಯಾಪಾರಿಗಳ ಬೃಹತ್ ಪ್ರತಿಭಟನಾ ರ‌್ಯಾಲಿ