ತಾಯಿಯಿಂದಲೇ 1 ಲಕ್ಷ ರೂ.ಗಳಿಗೆ ಮಾರಾಟವಾಗಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿ ಬಿಚ್ಚಿಟ್ಟಿದ್ದು ಕರಾಳ ಸತ್ಯ!

ನವದೆಹಲಿ: ಕಳೆದ ವಾರ ದೆಹಲಿಯಲ್ಲಿ ತಾಯಿಯಿಂದಲೇ ಮಾನವ ಕಳ್ಳಸಾಗಣೆದಾರರಿಗೆ ಮಾರಾಟವಾಗಿದ್ದ 15 ವರ್ಷದ ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ದೆಹಲಿ ಮಹಿಳಾ ಆಯೋಗ ಭಾನುವಾರ ತಿಳಿಸಿದೆ. ತನ್ನ ತಾಯಿ ತನ್ನನ್ನಲ್ಲದೆ ತನ್ನ ಒಂದು ವರ್ಷದ ಸೋದರನನ್ನು…

View More ತಾಯಿಯಿಂದಲೇ 1 ಲಕ್ಷ ರೂ.ಗಳಿಗೆ ಮಾರಾಟವಾಗಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿ ಬಿಚ್ಚಿಟ್ಟಿದ್ದು ಕರಾಳ ಸತ್ಯ!

ಕೃಷಿ ಜಮೀನಲ್ಲಿ ಸಂಗ್ರಹವಾದ ರೇತಿ ಮಾರಾಟಕ್ಕೆ ಒಪ್ಪಿಗೆ, ಸಂತ್ರಸ್ತರಿಗೆ ಕೊಂಚ ಸಂತಸ ತಂದ ಜಿಲ್ಲಾಡಳಿತ

ಚಿಕ್ಕಮಗಳೂರು: ಅತಿವೃಷ್ಟಿಗೆ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ತುಸು ಖುಷಿ ತರುವ ವಿಚಾರವಿದು. ಗುಡ್ಡ ಕುಸಿದು, ಹಳ್ಳಕ್ಕೆ ಪ್ರವಾಹ ಬಂದು ತೋಟಗಳಲ್ಲಿ ಸಂಗ್ರಹವಾದ ಮರಳು ಬಳಕೆ ಮತ್ತು ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಹೆಚ್ಚಿನ ಮಳೆಯಿಂದ…

View More ಕೃಷಿ ಜಮೀನಲ್ಲಿ ಸಂಗ್ರಹವಾದ ರೇತಿ ಮಾರಾಟಕ್ಕೆ ಒಪ್ಪಿಗೆ, ಸಂತ್ರಸ್ತರಿಗೆ ಕೊಂಚ ಸಂತಸ ತಂದ ಜಿಲ್ಲಾಡಳಿತ

ಪಡಿತರ ಜತೆ ಸಾಬೂನು, ಕೊಬ್ಬರಿ ಎಣ್ಣೆ ಕಡ್ಡಾಯ

ಹಾವೇರಿ: ಈ ಗ್ರಾಮಸ್ಥರು ವರದಾ ನದಿಯ ನೆರೆ ಹಾವಳಿಯಿಂದ ಈಗಾಗಲೇ ಕಂಗಾಲಾಗಿದ್ದಾರೆ. ಅಂಥದ್ದರಲ್ಲಿ ಇಲ್ಲಿನ ನ್ಯಾಯಬೆಲೆ ಅಂಗಡಿಯವರು ಸರ್ಕಾರದ ಆಹಾರ ಧಾನ್ಯದ ಜೊತೆಗೆ ಸಾಬೂನು, ಕೊಬ್ಬರಿ ಎಣ್ಣೆಯಂತಹ ವಸ್ತುಗಳನ್ನು ಒತ್ತಾಯಪೂರ್ವಕವಾಗಿ ಮಾರಾಟ ಮಾಡುತ್ತಿರುವ ಕುರಿತು…

View More ಪಡಿತರ ಜತೆ ಸಾಬೂನು, ಕೊಬ್ಬರಿ ಎಣ್ಣೆ ಕಡ್ಡಾಯ

ಮದ್ಯದ ನಶೆಯಲ್ಲಿ ಗ್ರಾಮಗಳು, ಪೊಲೀಸ್, ಅಬಕಾರಿ ಇಲಾಖೆಗಳ ವೈಫಲ್ಯ

ತರೀಕೆರೆ: ಯಾರ ಭಯವೂ ಇಲ್ಲದೆ ತಾಲೂಕಿನೆಲ್ಲೆಡೆ ಮದ್ಯ ಮಾರಾಟ ದಂಧೆ ವ್ಯಾಪಿಸುತ್ತಿರುವುದರಿಂದ ಬಹುತೇಕ ಹಳ್ಳಿಗಳು ಮದ್ಯದ ನಶೆಯಲ್ಲಿ ತೇಲಾಡುವಂತಾಗಿದೆ. ಹೆಂಡತಿ ಕೂಲಿ ಕೆಲಸದಿಂದ ಹಣ ಸಂಪಾದಿಸಿ ಮನೆಯಲ್ಲಿ ತಂದಿಟ್ಟಿರುವ ದಿನಸಿ ಸಾಮಾನುಗಳನ್ನೇ ನೀಡಿ ಕಂಠಪೂರ್ತಿ…

View More ಮದ್ಯದ ನಶೆಯಲ್ಲಿ ಗ್ರಾಮಗಳು, ಪೊಲೀಸ್, ಅಬಕಾರಿ ಇಲಾಖೆಗಳ ವೈಫಲ್ಯ

ಪಿಒಪಿ ಗಣೇಶ ಮಾರಿದರೆ ಕ್ರಮ

ಹೊನ್ನಾಳಿ: ಪಿಒಪಿ ಗಣಪತಿ ಮೂರ್ತಿ ತಯಾರಿಕೆ, ಮಾರಾಟ ಕಂಡು ಬಂದರೆ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ತಿಳಿಸಿದರು. ಪಟ್ಟಣದಲ್ಲಿ ಗಣೇಶನ ಮೂರ್ತಿ ವಿಸರ್ಜನಾ ಹೊಂಡ ನಿರ್ಮಿಸಲು ಸ್ಥಳ ವೀಕ್ಷಿಸಿ ಮಾತನಾಡಿ, ಪಿಒಪಿ,…

View More ಪಿಒಪಿ ಗಣೇಶ ಮಾರಿದರೆ ಕ್ರಮ

ಮಂಗಲ ಮೂರ್ತಿಗೆ ಕೋಲ್ಕತ ಮಣ್ಣು!

ಮಂಜುನಾಥ ಅಂಗಡಿ ಧಾರವಾಡ ಕಳೆದ ವರ್ಷದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್​ನಿಂದ ನಿರ್ವಿುಸಿದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ, ಪ್ರತಿಷ್ಠಾಪನೆ ಸಂಪೂರ್ಣ ನಿಷೇಧಗೊಂಡಿದೆ. ಜಿಲ್ಲಾಡಳಿತ ಪ್ರಸಕ್ತ ವರ್ಷ ಈ ನಿಷೇಧವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ. ಇಂಥ…

View More ಮಂಗಲ ಮೂರ್ತಿಗೆ ಕೋಲ್ಕತ ಮಣ್ಣು!

ಆಭರಣ ಪ್ರದರ್ಶನ-ಮಾರಾಟ ಉತ್ಸವ

ದಾವಣಗೆರೆ: ಗೋಲ್ಡನ್ ಕ್ರೀಪರ್ ಸಂಸ್ಥೆಯು ಶನಿವಾರ ಎಸ್‌ಎಸ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಆಭರಣ ಪ್ರದರ್ಶನ ಮತ್ತು ಮಾರಾಟ ಉತ್ಸವವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ನಟಿ ಆಶಿಕಾ ರಂಗನಾಥ್ ಉದ್ಘಾಟಿಸಿದರು. ಗೌರಿ ಗಣೇಶ ಹಬ್ಬ, ಮದುವೆ…

View More ಆಭರಣ ಪ್ರದರ್ಶನ-ಮಾರಾಟ ಉತ್ಸವ

1.25 ಕೋಟಿ ರೂ. ಧ್ವಜ ಮಾರಾಟ

ಹುಬ್ಬಳ್ಳಿ: ಇಲ್ಲಿಯ ಬೆಂಗೇರಿಯ ರಾಷ್ಟ್ರಧ್ವಜ ನಿರ್ಮಾಣ ಕೇಂದ್ರ ಸ್ವಾತಂತ್ರ್ಯೊತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ ಮಾರಾಟದಲ್ಲಿ ಹೊಸ ವಿಕ್ರಮ ಸಾಧಿಸಿದೆ. 2019-20ನೇ ಸಾಲಿನ ನಾಲ್ಕೇ ತಿಂಗಳಲ್ಲಿ ರಾಷ್ಟ್ರಧ್ವಜ ಮಾರಾಟದಿಂದ ಕೋಟಿ ಮೀರಿ ಆದಾಯ ಗಳಿಸಿದೆ. ಜುಲೈ ಅಂತ್ಯದವರೆಗೆ…

View More 1.25 ಕೋಟಿ ರೂ. ಧ್ವಜ ಮಾರಾಟ

ಗಾಂಜಾ ಮಾರಾಟ; ಅಪರಾಧಿಗೆ 4 ವರ್ಷ ಜೈಲು

ದಾವಣಗೆರೆ: ಅಕ್ರಮವಾಗಿ ಗಾಂಜಾ ಬೆಳೆದು, ಮಾರಾಟಕ್ಕೆ ಯತ್ನಿಸಿದ್ದ ಭದ್ರಾವತಿ ತಾಲೂಕಿನ ಸೈದರ ಕಲ್ಲಳ್ಳಿ ಗ್ರಾಮದ ಆರ್.ರಾಜಪ್ಪನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ.…

View More ಗಾಂಜಾ ಮಾರಾಟ; ಅಪರಾಧಿಗೆ 4 ವರ್ಷ ಜೈಲು

ಹೈಟೆಕ್ ಕಾರುಗಳ ಮಾರಾಟ ವಂಚನೆ

< ಬ್ರಹ್ಮಾವರ ಪೊಲೀಸರ ಕಾರ್ಯಾಚರಣೆ * ಇಬ್ಬರು ಆರೋಪಿಗಳ ಬಂಧನ> ಬ್ರಹ್ಮಾವರ/ಉಡುಪಿ: ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಕಾರನ್ನು ಮುಂಗಡ ಹಣ ನೀಡಿ ಖರೀದಿಸಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ತಂಡವನ್ನು ಬ್ರಹ್ಮಾವರ ಪೊಲೀಸರು…

View More ಹೈಟೆಕ್ ಕಾರುಗಳ ಮಾರಾಟ ವಂಚನೆ