ಮಚ್ಚಿನಿಂದ ಹಲ್ಲೆ ನಡೆಸಿದ ಗುಂಪು

ವಿಜಯಪುರ: ಇಲ್ಲಿನ ಮಾಂಗಗಾರುಡಿ ಕಾಲನಿಯಲ್ಲಿ ಹಣಕಾಸಿನ ವ್ಯವಹಾರಕ್ಕಾಗಿ ಐವರ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದೆ. ಸ್ಥಳೀಯ ನಿವಾಸಿ ಉಮೇಶ ಗಾಯಕವಾಡ ಅವರಿಗೆ ಗಾಯಗಳಾಗಿವೆ. ಉಮೇಶ ಕಾಶಿನಾಥ…

View More ಮಚ್ಚಿನಿಂದ ಹಲ್ಲೆ ನಡೆಸಿದ ಗುಂಪು

ತೋಟದಲ್ಲಿ ಜೋಡಿ ಕೊಲೆ

ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದ ತೋಟವೊಂದರಲ್ಲಿ ಮಲಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಪರಮಾನಂದ ಭೋಜಪ್ಪ ಧರಿಕರ (22), ಅಶೋಕ ಗುರಣ್ಣ ಚೌಧರಿ (25) ಮೃತ ದುರ್ದೈವಿಗಳು. ಗಾಢ…

View More ತೋಟದಲ್ಲಿ ಜೋಡಿ ಕೊಲೆ

ಹಾಡಹಗಲೇ ಲಾಡ್ಜ್ ಮ್ಯಾನೇಜರ್ ಹತ್ಯೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಜನನಿಬಿಡ ಕೇಂದ್ರ ಬಸ್ ನಿಲ್ದಾಣ ಎದುರೇ ಗುರುವಾರ ಬೆಳ್ಳಂಬೆಳಗ್ಗೆ ಲಾಡ್ಜ್ ಮ್ಯಾನೇಜರ್ನನ್ನು ಬರ್ಬರ ಕೊಲೆ ಮಾಡಲಾಗಿದೆ. ಮೇಳಕುಂದಾ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ವಿಠ್ಠಲ್ ಕಲಬುರ್ಗಿ (30) ಕೊಲೆಯಾದವ. ಬಸ್ ನಿಲ್ದಾಣ ಮುಂಭಾಗದ…

View More ಹಾಡಹಗಲೇ ಲಾಡ್ಜ್ ಮ್ಯಾನೇಜರ್ ಹತ್ಯೆ

ಪೆಟ್ರೋಲ್ ಬಂಕ್‌ನಲ್ಲಿ ದರೋಡೆ

ಮಾರಕಾಸ್ತ್ರ ತೋರಿಸಿ 2.2 ಲಕ್ಷ ರೂ. ಕಳವು . ಹಿರೀಸಾವೆ: ಗ್ರಾಹಕರಂತೆ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳ ತಂಡವೊಂದು ಪೆಟ್ರೋಲ್ ಬಂಕಿನ ಕೆಲಸಗಾರರಿಗೆ ಮಾರಕಾಸ್ತ್ರಗಳನ್ನು ತೋರಿಸಿ 2.20 ಲಕ್ಷ ರೂ.ಗಳನ್ನು ದೋಚಿರುವ ಘಟನೆ ಸೋಮವಾರ ಮುಂಜಾನೆ…

View More ಪೆಟ್ರೋಲ್ ಬಂಕ್‌ನಲ್ಲಿ ದರೋಡೆ

ರೌಡಿಗಳ ಮನೆ ಮೇಲೆ ಮತ್ತೆ ದಾಳಿ

ಹುಬ್ಬಳ್ಳಿ: ಮಂಗಳವಾರ ಬೆಳ್ಳಂಬೆಳಗ್ಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಹಲವೆಡೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಎಂಟು ರೌಡಿಗಳನ್ನು ಬಂಧಿಸಿ, ಏರ್ ಗನ್, ತಲ್ವಾರ್ ಮತ್ತಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆ ಮೂಲಕ…

View More ರೌಡಿಗಳ ಮನೆ ಮೇಲೆ ಮತ್ತೆ ದಾಳಿ

ಪುಡಿ ರೌಡಿಗಳ ಅಟ್ಟಹಾಸಕ್ಕೆ ಯುವಕ ಬಲಿ

ಹುಬ್ಬಳ್ಳಿ ಬಾಲ ಮುದುಡಿಕೊಂಡಿದ್ದ ಪುಡಿ ರೌಡಿಗಳು ಮತ್ತೆ ಬಾಲ ಬಿಚ್ಚಿದ್ದು, ಅವರ ಅಟ್ಟಹಾಸಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಆ ಏರಿಯಾ ನಂದು ಈ ಏರಿಯಾ ನಿಂದು ಎಂದು ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ಇರಿದು ಯುವಕನ…

View More ಪುಡಿ ರೌಡಿಗಳ ಅಟ್ಟಹಾಸಕ್ಕೆ ಯುವಕ ಬಲಿ

ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ

ಹುಬ್ಬಳ್ಳಿ: ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿಯ ಗಳಗಿಹುಲಕೋಪ್ಪ ಗ್ರಾಮದಲ್ಲಿ ಸುನೀಲ್ ಮಾಂಗೋರೆ (40) ಎಂಬಾತನನ್ನು ಕೊಲೆ ಮಾಡಲಾಗಿದೆ. ಮೃತ ಸುನೀಲ್​ ಹುಬ್ಬಳಿಯ ಅರವಿಂದ ನಗರ ನಿವಾಸಿ.…

View More ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಮಾವ, ಸೊಸೆ ಕೊಲೆ

ತುಮಕೂರು: ಕುಣಿಗಲ್​ ತಾಲೂಕಿನ ಕಾಂತಯ್ಯನ ಪಾಳ್ಯದಲ್ಲಿ ಮಾವ, ಸೊಸೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈರಣ್ಣ (65), ಸೌಮ್ಯಾ (22) ಮೃತರು, ಮೊದಲು ವೃದ್ಧ ಈರಣ್ಣ ಕೊಲೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ…

View More ಮಾರಕಾಸ್ತ್ರಗಳಿಂದ ಕೊಚ್ಚಿ ಮಾವ, ಸೊಸೆ ಕೊಲೆ

ಮಕ್ಕಳ ಕಳ್ಳರೆಂದು ಕೊಂದ ಐವರಲ್ಲಿ ಒಬ್ಬಾತ ವಿಜಯಪುರದ ವ್ಯಕ್ತಿ

ವಿಜಯಪುರ: ಮಹಾರಾಷ್ಟ್ರ ಧುಲೆ (ಮಾಳೆಗಾಂವ) ಗ್ರಾಮದಲ್ಲಿ ಮಕ್ಕಳ ಕಳ್ಳರೆಂಬ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಾಕಿದ್ದ ಪ್ರಕರಣದಲ್ಲಿ ಮೃತಪಟ್ಟವರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ವ್ಯಕ್ತಿ ಇದ್ದರು ಎಂದು ತಿಳಿದು ಬಂದಿದೆ. ವಿಜಯಪುರ ಜಿಲ್ಲೆ…

View More ಮಕ್ಕಳ ಕಳ್ಳರೆಂದು ಕೊಂದ ಐವರಲ್ಲಿ ಒಬ್ಬಾತ ವಿಜಯಪುರದ ವ್ಯಕ್ತಿ