ತುಂಬಿ ಹರಿದ ಹಳ್ಳ: ನೀರಲ್ಲಿ ಸಿಲುಕಿದ ಬಸ್, ಉರುಳಿದ ಲಾರಿ

ಬಳ್ಳಾರಿ: ಜಿಲ್ಲೆಯಲ್ಲಿ ಭಾನುವಾರ ಸುರಿದ ಮಳೆಯಿಂದ ಕೆಲವು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಿರುಗುಪ್ಪ ತಾಲೂಕಿನ ಯಲ್ಲಮ್ಮನಹಳ್ಳ ತುಂಬಿ ಹರಿದಿದ್ದರಿಂದ ರಾರಾವಿ ಸೇತುವೆ ಮೇಲೆ ನೀರು ಹರಿದಿದೆ. ಸೇತುವೆ ಮೇಲೆ ಹರಿಯುವ ನೀರಿನಲ್ಲಿ ಸಂಚರಿಸಿದ ಲಾರಿ…

View More ತುಂಬಿ ಹರಿದ ಹಳ್ಳ: ನೀರಲ್ಲಿ ಸಿಲುಕಿದ ಬಸ್, ಉರುಳಿದ ಲಾರಿ

ಬಾ ಮಳೆಯೇ ಬಾ… ಬರಿದಾಗಿದೆ ಜಲಮೂಲ, ಕುಸಿದಿದೆ ಅಂತರ್ಜಲ

ರಾಜ್ಯದ ನೂರಾರು ತಾಲೂಕುಗಳು ಬರಪೀಡಿತವಾಗಿವೆ. ಸಾಲದೆಂಬಂತೆ ಮುಂಗಾರುಪೂರ್ವ ಮಳೆ ಕೊರತೆಯೂ ಬಾಧಿಸಿದೆ. ರಾಜ್ಯದೆಲ್ಲೆಡೆ ನೀರಿನ ಸಮಸ್ಯೆ ಗಂಭೀರವಾಗಿ ಜನರು ಪರದಾಡುವಂತಾಗಿದೆ. ಏತನ್ಮಧ್ಯೆ ಈ ಸಲ ಮುಂಗಾರು ತುಸು ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

View More ಬಾ ಮಳೆಯೇ ಬಾ… ಬರಿದಾಗಿದೆ ಜಲಮೂಲ, ಕುಸಿದಿದೆ ಅಂತರ್ಜಲ

ಮಾನ್ಸೂನ್ ಆರಂಭದಲ್ಲೇ ಆರ್ಭಟ ತೋರಿಸುತ್ತಿದೆ ಕಡಲು, ಕೊಚ್ಚಿ ಹೋಗುತ್ತಿವೆ ಕಲ್ಲುಗಳು

ಭಟ್ಕಳ: ಮಾನ್ಸೂನ್ ಆರಂಭದಲ್ಲೇ ತಾಲೂಕಿನ ಬಂದರಿನ ತಲಗೋಡು ವ್ಯಾಪ್ತಿಯ ಸಮುದ್ರದ ದಂಡೆಯ ಕಲ್ಲುಗಳು ಸಮುದ್ರದ ನೀರಿಗೆ ಕೊಚ್ಚಿ ಹೋಗಲು ಆರಂಭಿಸಿವೆ. ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟ ತಲುಪಲಿದೆಯೋ ಎಂಬ ಆತಂಕ ಸ್ಥಳೀಯರನ್ನು ಕಾಡಲಾರಂಬಿಸಿದೆ.…

View More ಮಾನ್ಸೂನ್ ಆರಂಭದಲ್ಲೇ ಆರ್ಭಟ ತೋರಿಸುತ್ತಿದೆ ಕಡಲು, ಕೊಚ್ಚಿ ಹೋಗುತ್ತಿವೆ ಕಲ್ಲುಗಳು

ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಎಚ್ಚರಿಕೆ

ಬೆಂಗಳೂರು: ಅರಬ್ಬಿ ಸಮುದ್ರದ ಲಕ್ಷದ್ವೀಪ ಪ್ರದೇಶ ಸುತ್ತಮುತ್ತ ಭಾರಿ ಗಾತ್ರದ ಅಲೆಗಳು ಏಳುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ರಾಜ್ಯದ ಮಂಗಳೂರು, ಉಡುಪಿ, ಮುರ್ಡೆಶ್ವರ, ಗೋಕರ್ಣ ಸೇರಿ ಸಮುದ್ರಕ್ಕೆ ಹೊಂದಿಕೊಂಡಂತಿರುವ ತಗ್ಗು ಪ್ರದೇಶಗಳ…

View More ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಎಚ್ಚರಿಕೆ

ರಾಜ್ಯದಲ್ಲಿ ಮುಂದುವರಿದ ಸಿಡಿಲಾರ್ಭಟ, ಮೂವರು ಬಲಿ

ಬೆಂಗಳೂರು: ರಾಜ್ಯಾದ್ಯಂತ ಅಬ್ಬರಿಸಿ ಸಿಡಿಲಿಗೆ ಮಂಗಳವಾರ 6 ಬಲಿ ಪಡೆದಿದ್ದ ಮಳೆ ಬುಧವಾರವೂ ಮುಂದುವರಿ ದಿದ್ದು, ಸಿಡಿಲಿಗೆ ಮೂವರು ಬಲಿಯಾಗಿದ್ದಾರೆ. ರಾಯಚೂರಿನ ಮಡ್ಡಿಪೇಟೆ ನಿವಾಸಿ ನರಸಿಂಹಲು ದಳವಾಯಿ (52) ಬುಧವಾರ ಪೋತಗಲ್ ಗ್ರಾಮದಲ್ಲಿನ ಹೊಲದಲ್ಲಿ…

View More ರಾಜ್ಯದಲ್ಲಿ ಮುಂದುವರಿದ ಸಿಡಿಲಾರ್ಭಟ, ಮೂವರು ಬಲಿ

ಸಿಡಿಲಿಗೆ 6 ಬಲಿ

<< ರಾಜ್ಯಾದ್ಯಂತ ಮಳೆಯಾರ್ಭಟ >> ಬೆಂಗಳೂರು: ಅನಾವೃಷ್ಟಿ ಆತಂಕದ ನಡುವೆ ರಾಜ್ಯದಲ್ಲಿ ಮತ್ತೆ ಶುರುವಾಗಿರುವ ಮಳೆಯ ಆರ್ಭಟ ಒಂದೆಡೆ ರೈತರಿಗೆ ಖುಷಿ ಮೂಡಿಸಿದ್ದರೆ ಮತ್ತೊಂದೆಡೆ ಆತಂಕ ಸೃಷ್ಟಿಸಿದೆ. ಮಂಗಳವಾರ ಒಂದೇ ದಿನ ರಾಜ್ಯದ ವಿವಿಧೆಡೆ…

View More ಸಿಡಿಲಿಗೆ 6 ಬಲಿ

ರಾತ್ರಿ ಮಳೆಗೆ ಬೆಚ್ಚಿದ ಸಿಲಿಕಾನ್ ಸಿಟಿ

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ರಾತ್ರಿಯಿಂದ ಸುರಿದ ಮಳೆಗೆ ಬೆಂಗಳೂರಿಗರು ಬೆಚ್ಚಿ ಬಿದ್ದಿದ್ದಾರೆ. 40ಕ್ಕೂ ಅಧಿಕ ಅಪಾರ್ಟ್​ವೆುಂಟ್​ಗಳು, ನೂರಾರು ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ. ಮುಂದಿನ ಒಂದು ವಾರ ಮಳೆ ಮುಂದುವರಿಯುವ ಮುನ್ಸೂಚನೆಯಿದ್ದು, ತಗ್ಗು…

View More ರಾತ್ರಿ ಮಳೆಗೆ ಬೆಚ್ಚಿದ ಸಿಲಿಕಾನ್ ಸಿಟಿ

ಕೊಡಗು, ಕೇರಳದ ಜಲಪ್ರಳಯಕ್ಕೆ ಕಾರಣ ಈ ಸೊಮಾಲಿ ಜೆಟ್​!

ನವದೆಹಲಿ: ಕಳೆದ ವಾರ ಕೊಡಗು ಮತ್ತು ಕೇರಳದಲ್ಲಿ ಸುರಿದ ಭಾರಿ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದು, ಜನಜೀವನದ ಮೇಲೆ ತೀವ್ರ ಪ್ರಭಾವ ಬೀರಿದೆ. ಭಾರಿ ಪ್ರಮಾಣದ ಮಳೆಗೆ ಕಾರಣವಾಗಿರುವ ಅಂಶಗಳನ್ನು ಪತ್ತೆ ಹಚ್ಚುವಲ್ಲಿ ಹವಾಮಾನ…

View More ಕೊಡಗು, ಕೇರಳದ ಜಲಪ್ರಳಯಕ್ಕೆ ಕಾರಣ ಈ ಸೊಮಾಲಿ ಜೆಟ್​!

ನೂರಾರು ಜನ ನಾಪತ್ತೆ

ಬೆಂಗಳೂರು: ದಕ್ಷಿಣ ಕರ್ನಾಟಕದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಪ್ರವಾಹದಿಂದಾಗಿ ಭೂ ಕುಸಿತ, ರಸ್ತೆ ಸಂಪರ್ಕ ಕಡಿತದ ಜತೆಗೆ ಹಲವು ಹಳ್ಳಿಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದು, ಅರ್ಧ ಜಿಲ್ಲೆ ಕತ್ತಲಲ್ಲಿ ಮುಳುಗಿದೆ.…

View More ನೂರಾರು ಜನ ನಾಪತ್ತೆ

ಅರ್ಧ ಕರ್ನಾಟಕಕ್ಕೆ ನೆರೆ, 13 ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ!

ಬೆಂಗಳೂರು: ಬಿಟ್ಟೂಬಿಡದೆ ಆರ್ಭಟಿಸುತ್ತಿರುವ ಕುಂಭದ್ರೋಣ ಮಳೆ ರಾಜ್ಯದ 13 ಜಿಲ್ಲೆಗಳ ಜನರ ನಿದ್ದೆಗೆಡಿಸಿದ್ದು, ಉಕ್ಕಿ ಹರಿಯುತ್ತಿರುವ ನದಿ, ಕೆರೆ ತೊರೆಗಳಿಂದಾಗಿ ಪ್ರವಾಹದ ಆತಂಕ ತಲೆದೋರಿದೆ. ಕರಾವಳಿ, ಮಲೆನಾಡು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಳೆ ಸಂಬಂಧಿ ಅವಘಡಗಳಿಗೆ…

View More ಅರ್ಧ ಕರ್ನಾಟಕಕ್ಕೆ ನೆರೆ, 13 ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ!