ಮಾನ್ವಿ: ಪಟ್ಟಣದಿಂದ ರಾಯಚೂರು ನಗರಕ್ಕೆ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕ ರಂಗಾರಡ್ಡಿ, ಸಹಾಯಕ ವೀರೇಶ ಬಂಧಿತರು. ತಾಲೂಕಿನ ಸುತ್ತಲಿನ ಗ್ರಾಮಗಳಲ್ಲಿ ಪಡಿತರ ಅಕ್ಕಿ ಖರೀದಿಸಿ ವಾಹನದಲ್ಲಿ…
View More ಪಡಿತರ ಅಕ್ಕಿ ಅಕ್ರಮ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನTag: ಮಾನ್ವಿ
ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಿ
ಜನ ಜಾಗೃತಿ ಸಮಿತಿ ಪದಾಧಿಕಾರಿಗಳ ಒತ್ತಡ ಮಾನ್ವಿ: ಬೇವಿನೂರು ಗ್ರಾಮದ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಜನ ಜಾಗೃತಿ ಸಮಿತಿ ಪದಾಧಿಕಾರಿಗಳು ತಾಪಂ ಅವರಣದಲ್ಲಿ ಬುಧವಾರ…
View More ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಿಮಹಿಳಾ ಅಧಿಕಾರಿಗೆ ಜೀವ ಭಯ
ಭದ್ರತೆ ಕೋರಿ ಮೇಲಧಿಕಾರಿಗೆ ಪತ್ರ ಬರೆದ ಸಹಾಯಕ ಅಧಿಕಾರಿ ರಾಯಚೂರು: ಮಾನ್ವಿಯಲ್ಲಿ ಅಕ್ರಮ ಮರಳು ದಂಧೆ ತಡೆಗೆ ಮುಂದಾದ ಗ್ರಾಮ ಲೆಕ್ಕಾಧಿಕಾರಿ ಹತ್ಯೆಗೀಡಾದ ಬಳಿಕ ಎಲ್ಲ ಇಲಾಖೆ ಅಧಿಕಾರಿಗಳಲ್ಲಿ ಭಯ ಮನೆ ಮಾಡಿದೆ. ಈ…
View More ಮಹಿಳಾ ಅಧಿಕಾರಿಗೆ ಜೀವ ಭಯಕನ್ನಡ ಆಡಳಿತ ಭಾಷೆಯಾಗಲಿ
<ಸಮ್ಮೇಳನಾಧ್ಯಕ್ಷ ಅಲ್ಲಮಪ್ರಭು ಪಾಟೀಲ್ ಬೆಟ್ಟದೂರು ಹೇಳಿಕೆ>ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ> ಮಾನ್ವಿ (ರಾಯಚೂರು): ಕನ್ನಡ ಆಡಳಿತ ಭಾಷೆಯಾಗಬೇಕು ಹಾಗೂ ಕನ್ನಡದಲ್ಲೇ ಶಿಕ್ಷಣ ದೊರೆಯುವಂತೆ ಸಂಸತ್ತಿನಲ್ಲಿ ತೀರ್ಮಾನವಾದಾಗ ಮಾತ್ರ ಏಕರೂಪದ ಶಿಕ್ಷಣ ಸಿಗಲು ಸಾಧ್ಯ…
View More ಕನ್ನಡ ಆಡಳಿತ ಭಾಷೆಯಾಗಲಿಕಂಪ್ಯೂಟರ್ ಆಪರೇಟರ್ ಬಂಧನ
<ವಿಎ ಹತ್ಯೆ ಪ್ರಕರಣ> ಆರು ಜನರ ವಿರುದ್ಧ ದೂರು ದಾಖಲು> ಮಾನ್ವಿ (ರಾಯಚೂರು): ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಹತ್ಯೆ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದ್ದು, ರಾಯಲ್ಟಿ ರಸೀದಿ ನೀಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಪ್ರದೀಪ್ ಎಂಬಾತನನ್ನು ಭಾನುವಾರ…
View More ಕಂಪ್ಯೂಟರ್ ಆಪರೇಟರ್ ಬಂಧನಸ್ವಾತಂತ್ರ್ಯದ ಕೇಂದ್ರ ಬಿಂದು ಅನುಭವ ಮಂಟಪ
<ಡಾ.ಶಿವಮೂರ್ತಿ ಮುರುಘಾ ಶರಣರ ಅಭಿಮತ<ಇಷ್ಟಲಿಂಗ ಪೂಜೆ> ಮಾನ್ವಿ(ರಾಯಚೂರು): ಕ್ರಾಂತಿಯೋಗಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಸ್ವಾತಂತ್ರ್ಯದ ಮೊದಲ ಕೇಂದ್ರ ಬಿಂದುವಾಗಿತ್ತು ಎಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಬಸವ…
View More ಸ್ವಾತಂತ್ರ್ಯದ ಕೇಂದ್ರ ಬಿಂದು ಅನುಭವ ಮಂಟಪಕುಡಿವ ನೀರಿನ ಕೆರೆ ಕಾಮಗಾರಿ ಕಳಪೆ
<ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅನಿಲ್ ಕುಮಾರ, ಶೇಖರಪ್ಪ ಆರೋಪ> ಮಾನ್ವಿ (ರಾಯಚೂರು): ರಬ್ಬಣಕಲ್ನಲ್ಲಿ ನಡೆಯುತ್ತಿರುವ ಶಾಶ್ವತ ಕುಡಿವ ನೀರಿನ ಕೆರೆ ಕಾಮಗಾರಿ ಕಳಪೆಯಾಗಿದ್ದು, ಗುತ್ತಿಗೆದಾರ ಕೆ.ಆರ್.ನಾಯಕ ವಿರುದ್ಧ ಕ್ರಮ ಜರುಗಿಸುವಂತೆ ಸಾರ್ವಜನಿಕರಾದ ಅನಿಲ್ ಕುಮಾರ ಕೋನಾಪುರಪೇಟೆ, ಶೇಖರಪ್ಪ…
View More ಕುಡಿವ ನೀರಿನ ಕೆರೆ ಕಾಮಗಾರಿ ಕಳಪೆಜಗನ್ನಾಥದಾಸರ ಸನ್ನಿಧಾನ ನವೀಕರಣ ಪೂರ್ಣ
<ಮಂತ್ರಾಲಯ ಶ್ರೀಗಳಿಂದ ಇಂದು ಉದ್ಘಾಟನೆ 1 ಕೋಟಿ ರೂ.ವೆಚ್ಚ> ಮಾನ್ವಿ: ದಾಸ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿದ ದಾಸಶ್ರೇಷ್ಠ ಪಟ್ಟಣದಲ್ಲಿನ ಜಗನ್ನಾಥ ದಾಸರ ಸನ್ನಿಧಾನ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಜತೆಗೆ ಭಕ್ತರ ಸಹಕಾರದಿಂದ ಒಂದು ಕೋಟಿ ರೂ.…
View More ಜಗನ್ನಾಥದಾಸರ ಸನ್ನಿಧಾನ ನವೀಕರಣ ಪೂರ್ಣಖಾನಾವಳಿಯಲ್ಲಿ ಸಿಲಿಂಡರ್ ಸ್ಪೋಟ
ಮಾನ್ವಿ: ಪಟ್ಟಣದ ಬಸವ ವೃತ್ತದ ಬಳಿ ಇರುವ ಮಲ್ಲಣ್ಣ ಅವರಿಗೆ ಸೇರಿದ ಖಾನಾವಳಿಯಲ್ಲಿ ಬುಧವಾರ ರಾತ್ರಿ ಸಿಲಿಂಡರ್ ಸ್ಪೋಟಗೊಂಡಿದೆ. ಬೆಂಕಿ ಅನಾಹುತದಿಂದ ಖಾನಾವಳಿ ಮತ್ತು ಪಕ್ಕದ ಜೆರಾಕ್ಸ್ ಅಂಗಡಿ, ಪಾನ್ಬೀಡ ಅಂಗಡಿ ಸುಟ್ಟು ಕರಕಲಾಗಿವೆ. ಖಾನಾವಳಿ…
View More ಖಾನಾವಳಿಯಲ್ಲಿ ಸಿಲಿಂಡರ್ ಸ್ಪೋಟಕೊಲೆ ಆರೋಪಿಗಳ ಬಂಧನ
ಮಾನ್ವಿ: ತಾಲೂಕಿನ ಕಪಗಲ್ ಬಳಿ ಸೆ.27ರಂದು ನಡೆದ ಲಿಂಗಸುಗೂರಿನ ಅಯೂಬ್ ಅಲಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಎಸ್.ಬಿ.ಪಾಟೀಲ್ ತಿಳಿಸಿದರು. ರಿಜ್ವಾನ್, ಅಹ್ಮದ್, ಅಮೀನ್ ಆರೋಪಿಗಳು. ಎರಡು ವರ್ಷಗಳ…
View More ಕೊಲೆ ಆರೋಪಿಗಳ ಬಂಧನ