ಶವಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡುತ್ತಿದ್ದ ಭಿಕ್ಷುಕನ ಕುಟುಂಬಕ್ಕೆ ಧನಸಹಾಯ ಮಾಡಿ ಮಾನವೀಯತೆ ಮೆರೆದ ಪಿಎಸ್​ಐ

ಬೆಂಗಳೂರು: ಶವಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡುತ್ತಿದ್ದ ಭಿಕ್ಷುಕನ ಕುಟುಂಬಕ್ಕೆ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಗರದ ನಂದಗುಡಿಯ ಬಳಿ ತಿರಮಲೇಶ್ ಎಂಬ ಭಿಕ್ಷುಕ ತನ್ನಿಬ್ಬರು ಮಕ್ಕಳ ಜತೆ ಜೀವನ ಸಾಗಿಸುತ್ತಿದ್ದ.…

View More ಶವಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡುತ್ತಿದ್ದ ಭಿಕ್ಷುಕನ ಕುಟುಂಬಕ್ಕೆ ಧನಸಹಾಯ ಮಾಡಿ ಮಾನವೀಯತೆ ಮೆರೆದ ಪಿಎಸ್​ಐ

ಗುಂಟೆ, ಮೀಟರ್ ಲೆಕ್ಕದಲ್ಲಿ ವರದಿ

ಹೊಸನಗರ: ನೆರೆ ಹಾನಿಯಲ್ಲಿ ಭತ್ತದ ಗದ್ದೆ ಮತ್ತು ತೋಟದಲ್ಲಿ ಮರಳು, ಮಣ್ಣು, ಕಲ್ಲು ರಾಶಿಯಾಗಿರುವುದನ್ನು ತೆರವುಗೊಳಿಸುವುದಕ್ಕೆ ರೈತರಿಗೆ ಕನಿಷ್ಠ 10 ಸಾವಿರ ರೂ. ಪರಿಹಾರ ನೀಡುವ ಬಗ್ಗೆ ಚರ್ಚೆಯಾಗಿದೆ. ಆದರೆ ಅಧಿಕಾರಿಗಳು ಮರಳು ನಿಂತಿರುವ…

View More ಗುಂಟೆ, ಮೀಟರ್ ಲೆಕ್ಕದಲ್ಲಿ ವರದಿ

ತೆಲಸಂಗ: ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ

ತೆಲಸಂಗ: ಗ್ರಾಮದ ತೆಲಸಂಗ ಕ್ರಾಸ್‌ಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಬೈಕ್ ಅಪಘಾತ ಸಂಭವಿಸಿದ್ದು, ಗಾಯಗೊಂಡ ಸವಾರನನ್ನು ಸಾರ್ವಜನಿಕರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಅಥಣಿ-ವಿಜಯಪುರ ರಸ್ತೆ ಮೂಲಕ ಸ್ವಗ್ರಾಮ ಸಮೀಪದ…

View More ತೆಲಸಂಗ: ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ

VIDEO| ಪ್ರತಿಯೊಬ್ಬ ಮಾನವನು ನೋಡಿ ಮೆಚ್ಚಲೇಬೇಕಾದ ವಿಡಿಯೋ ಇದು; ಮಂಗನ ಪರಿಸರ ಕಾಳಜಿಗಿರಲಿ ಒಂದು ಸಲಾಂ!

ನವದೆಹಲಿ: ಇತ್ತೀಚೆಗೆ ಆನೆಯೊಂದು ನೆಲದ ಮೇಲೆ ಬಿದ್ದಿದ್ದ ಕಸವನ್ನು ಕಸದಬುಟ್ಟಿಗೆ ಹಾಕಿ ಪರಿಸರ ಕಾಳಜಿ ಮೆರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ತುಂಬಾ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಕೋತಿಯೊಂದು ನೀರಿನ ಪ್ರಾಮುಖ್ಯತೆಯನ್ನು…

View More VIDEO| ಪ್ರತಿಯೊಬ್ಬ ಮಾನವನು ನೋಡಿ ಮೆಚ್ಚಲೇಬೇಕಾದ ವಿಡಿಯೋ ಇದು; ಮಂಗನ ಪರಿಸರ ಕಾಳಜಿಗಿರಲಿ ಒಂದು ಸಲಾಂ!

ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯ ವ್ಯಕ್ತಿ: ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ!

ಮೈಸೂರು: ಮಂಡ್ಯ ಮೂಲದ ವ್ಯಕ್ತಿಯೊಬ್ಬರು ಸಾವಿನಲ್ಲೂ ಮಾನವೀಯತೆ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಎರಡು ದಿನಗಳ‌ ಹಿಂದೆ ವಾಕಿಂಗ್ ಮಾಡುವಾಗ ರಸ್ತೆ ಅಫಘಾತದಿಂದ ನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದಿಂದ ಟ್ರಮ್ಯಾಟಿಕ್ ಬ್ರೈನ್ ಇಂಜುರಿಯಿಂದ…

View More ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯ ವ್ಯಕ್ತಿ: ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ!

ಅನಾಥನಿಗೆ ವೃದ್ಧಾಶ್ರಮದಲ್ಲಿ ಆಶ್ರಯ

ಬೀದರ್: ಅನಾಥ ವೃದ್ಧನಿಗೆ ಇಲ್ಲಿಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದೆ. ನಗರದ ಪಾಪನಾಶ ಗೇಟ್ ಹತ್ತಿರ ಅನಾಥ ವೃದ್ಧ ಇರುವ ಬಗ್ಗೆ ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ ಅವರು…

View More ಅನಾಥನಿಗೆ ವೃದ್ಧಾಶ್ರಮದಲ್ಲಿ ಆಶ್ರಯ

VIDEO| ಅನಾರೋಗ್ಯ ಪೀಡಿತ ಮಹಿಳೆಯನ್ನು ಬೆಂಗಾವಲು ಆಂಬುಲೆನ್ಸ್​ನಲ್ಲಿ ಕಳುಹಿಸಿಕೊಟ್ಟ ಸಚಿವೆ: ಸ್ಮೃತಿ ಇರಾನಿ ಕಾಲಿಗೆರಗಿದ ಮಹಿಳೆ

ಅಮೇಠಿ: ಸದಾ ತಮ್ಮ ಮಾನವೀಯ ಕಾರ್ಯಗಳಿಂದ ಅನೇಕರಿಗೆ ಸ್ಫೂರ್ತಿಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮತ್ತೊಮ್ಮೆ ಕಷ್ಟಕ್ಕೆ ಸ್ಪಂದಿಸಿ ಜನಪ್ರತಿನಿಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ಲೋಕಸಭಾ ಕ್ರೇತ್ರವಾದ ಅಮೇಠಿಗೆ ಇಂದು ಭೇಟಿ ನೀಡಿರುವ…

View More VIDEO| ಅನಾರೋಗ್ಯ ಪೀಡಿತ ಮಹಿಳೆಯನ್ನು ಬೆಂಗಾವಲು ಆಂಬುಲೆನ್ಸ್​ನಲ್ಲಿ ಕಳುಹಿಸಿಕೊಟ್ಟ ಸಚಿವೆ: ಸ್ಮೃತಿ ಇರಾನಿ ಕಾಲಿಗೆರಗಿದ ಮಹಿಳೆ

ಪ್ರವೇಶಾತಿ ಪತ್ರದಲ್ಲಿ ‘ಮಾನವೀಯತೆ’ಯನ್ನು ಧರ್ಮವಾಗಿ ಪರಿಗಣಿಸಿದ ಬೆಥೂನ್‌ ಕಾಲೇಜು!

ಕೋಲ್ಕತ: ಕೋಲ್ಕತಾದ ಬೆಥೂನ್ ಕಾಲೇಜು ಪ್ರವೇಶಾತಿ ಪತ್ರದ ‘ಧರ್ಮ’ ವಿಭಾಗದಲ್ಲಿ ‘ಹುಮಾನಿಟಿ(ಮಾನವೀಯತೆ)’ಯನ್ನು ಆಯ್ಕೆಯಾಗಿ ನೀಡಲಾಗಿದೆ. ಮೇ 27 ರಿಂದ ಪ್ರಾರಂಭವಾದ ಪ್ರವೇಶ ಪ್ರಕ್ರಿಯೆಯಲ್ಲಿ ‘ಧರ್ಮ’ ವಿಭಾಗದಲ್ಲಿ ಮೊದಲ ಆಯ್ಕೆಯಾಗಿ ‘ಮಾನವೀಯತೆ’ಯನ್ನು ಇಟ್ಟುಕೊಳ್ಳುವ ಮೂಲಕ ಏಷ್ಯಾದ…

View More ಪ್ರವೇಶಾತಿ ಪತ್ರದಲ್ಲಿ ‘ಮಾನವೀಯತೆ’ಯನ್ನು ಧರ್ಮವಾಗಿ ಪರಿಗಣಿಸಿದ ಬೆಥೂನ್‌ ಕಾಲೇಜು!

ಮಾನವೀಯತೆಯಿಂದ ವೈದ್ಯಕೀಯ ಚಿಕಿತ್ಸೆ ನೀಡಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ವೈದ್ಯಕೀಯ ಕ್ಷೇತ್ರ ಶ್ರೇಷ್ಠವಾಗಿದೆ. ವೈದ್ಯರು ಮಾನವೀಯತೆಯಿಂದ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ವೈದ್ಯಕೀಯ…

View More ಮಾನವೀಯತೆಯಿಂದ ವೈದ್ಯಕೀಯ ಚಿಕಿತ್ಸೆ ನೀಡಿ

ಸಾಧನೆಗಿಲ್ಲ ದೈಹಿಕ ನ್ಯೂನತೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಶೇ.80ರಷ್ಟು ದೈಹಿಕ ನ್ಯೂನ್ಯತೆ ನಡುವೆ ಮನೆಯಲ್ಲೇ ಕುಳಿತು ಕರೆಸ್ಪಾಂಡೆನ್ಸ್ ಬಿಎ ಮಗಿಸಿದ ಛಲಗಾತಿ ಇವರು. ಉತ್ಸಾಹದ ಚಿಲುಮೆಯಂತಿದ್ದ ಅಮೃತಾ ಬದುಕಲ್ಲಿ ಮಸ್ಕಿಲರ್ ಡಿಸ್ಟ್ರೋಫಿ ಎಂಬ ವಿಷ ಕೋಲಾಹಲ ಎಬ್ಬಿಸಿದೆ.…

View More ಸಾಧನೆಗಿಲ್ಲ ದೈಹಿಕ ನ್ಯೂನತೆ