ಮರಣ ಬಳಿಕವೂ ಸಂತ್ರಸ್ತೆಯರ ಗುರುತು ಬಹಿರಂಗಪಡಿಸುವಂತಿಲ್ಲ

ನವದೆಹಲಿ: ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯರು ಅಥವಾ ಮಹಿಳೆಯರ ಹೆಸರನ್ನು ಅವರ ಮರಣ ಬಳಿಕವೂ ಬಹಿರಂಗಪಡಿಸದಂತೆ ಸುಪ್ರೀಂಕೋರ್ಟ್ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ. ಸಂತ್ರಸ್ತೆಯರ ಹೆಸರನ್ನು ಬಹಿರಂಗ ಪಡಿಸುವುದು ಎಷ್ಟು ಸರಿ ಎಂದು…

View More ಮರಣ ಬಳಿಕವೂ ಸಂತ್ರಸ್ತೆಯರ ಗುರುತು ಬಹಿರಂಗಪಡಿಸುವಂತಿಲ್ಲ

ಅತ್ಯಾಚಾರ ಸಂತ್ರಸ್ತರು ಮೃತಪಟ್ಟರೂ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತಿಲ್ಲ: ಸುಪ್ರೀಂ

ನವದೆಹಲಿ: ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಯ ಗುರುತನ್ನು ಮಾಧ್ಯಮಗಳು ಮತ್ತು ಪೊಲೀಸರು ಬಹಿರಂಗ ಪಡಿಸುವಂತಿಲ್ಲ. ಒಂದು ವೇಳೆ ಸಂತ್ರಸ್ತೆಯು ಮೃತಪಟ್ಟಿದ್ದರೂ ಕೂಡ ಅವರ ಗುರುತನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್…

View More ಅತ್ಯಾಚಾರ ಸಂತ್ರಸ್ತರು ಮೃತಪಟ್ಟರೂ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತಿಲ್ಲ: ಸುಪ್ರೀಂ

ಕಾನೂನು ಚೌಕಟ್ಟಿನಲ್ಲಿ ವಸ್ತುನಿಷ್ಠ ವರದಿ ಮಾಡಿ

ವಿಜಯಪುರ: ಯಾವುದೇ ಮಗುವಿನ ಮೇಲಾಗುವ ದೌರ್ಜನ್ಯಗಳನ್ನು ಆತುರಕ್ಕೆ ಬಿದ್ದು ವರದಿ ಮಾಡದೆ ಮಗುವಿನ ಭವಿಷ್ಯಕ್ಕೆ ಕಪ್ಪು ಚುಕ್ಕೆ ಬಾರದಂತೆ ವಿವೇಚನೆಯಿಂದ, ವ್ಯವಧಾನದಿಂದ ವಸ್ತು ಸ್ಥಿತಿ ಅರಿತು ವರದಿ ಮಾಡಬೇಕು ಎಂದು ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್…

View More ಕಾನೂನು ಚೌಕಟ್ಟಿನಲ್ಲಿ ವಸ್ತುನಿಷ್ಠ ವರದಿ ಮಾಡಿ

ಬದಲಾದ ಟಿವಿ ಬಯಲಾದ ಠೀವಿ

ಮನರಂಜನೆ ನೀಡುವುದರಲ್ಲಷ್ಟೇ ಅಲ್ಲ, ವಿಶ್ವದ ಸಂಘರ್ಷಗಳು ಹಾಗೂ ಸುರಕ್ಷತೆಯ ಸವಾಲುಗಳ ಕುರಿತು ಗಮನಸೆಳೆಯುವಲ್ಲಿ, ಪ್ರಮುಖ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಟಿ.ವಿ. ಮಾಧ್ಯಮದ ಪ್ರಭಾವ ಗಣನೀಯವಾದದ್ದು. ಇದನ್ನು ಗುರುತಿಸಲೆಂದೇ ವಿಶ್ವಸಂಸ್ಥೆಯು ಟಿ.ವಿ. ಕಂಡುಹಿಡಿದ ದಿನವಾದ…

View More ಬದಲಾದ ಟಿವಿ ಬಯಲಾದ ಠೀವಿ

ಸುಖಾಸುಮ್ಮನೆ ಇರುವೆ ಬಿಟ್ಟುಕೊಂಡ ಶ್ರುತಿ ಹರಿಹರನ್

ಬೆಂಗಳೂರು: ನಾನು ಸಕ್ಕರೆಯಿದ್ದಂತೆ ಅದಕ್ಕೇ ಮಾಧ್ಯಮಗಳು ನನ್ನನ್ನು ಇರುವೆಯಂತೆ ಹಿಂಬಾಲಿಸುತ್ತಾರೆ ಎಂದು ನಟಿ ಶ್ರುತಿ ಹರಿಹರನ್​ ಮಾಧ್ಯಮಗಳ ಕುರಿತು ವ್ಯಂಗ್ಯ ಮಾಡಿದ್ದು, ಟೀಕೆಗೆ ಗುರಿಯಾಗಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭಾಯಿ ಅವರನ್ನು ಭೇಟಿ…

View More ಸುಖಾಸುಮ್ಮನೆ ಇರುವೆ ಬಿಟ್ಟುಕೊಂಡ ಶ್ರುತಿ ಹರಿಹರನ್

ಶಬರಿಮಲೆ ಪೂಜೆಯ ವರದಿಗೆ ಪತ್ರಕರ್ತೆಯರನ್ನು ನೇಮಿಸಬೇಡಿ ಎಂದು ಮಾಧ್ಯಮಗಳಿಗೆ ಪತ್ರ ಬರೆದ ದೇಗುಲ ಸಮಿತಿ

ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ನ.5ರಂದು ನಿತ್ಯಪೂಜೆಗಾಗಿ ಬಾಗಿಲು ತೆರೆಯುತ್ತಿದ್ದು, ಈ ವೇಳೆ ವರದಿ ಮಾಡಲು ಯಾವುದೇ ಮಹಿಳಾ ಪತ್ರಕರ್ತರನ್ನು ನೇಮಿಸಬೇಡಿ ಎಂದು ದೇವಾಲಯದ ಸಮಿತಿ ಮಾಧ್ಯಮದವರನ್ನು ಒತ್ತಾಯಿಸಿದೆ. ಎಲ್ಲ ವಯಸ್ಸಿನ ಮಹಿಳೆಯರಿಗೂ…

View More ಶಬರಿಮಲೆ ಪೂಜೆಯ ವರದಿಗೆ ಪತ್ರಕರ್ತೆಯರನ್ನು ನೇಮಿಸಬೇಡಿ ಎಂದು ಮಾಧ್ಯಮಗಳಿಗೆ ಪತ್ರ ಬರೆದ ದೇಗುಲ ಸಮಿತಿ

ಸರ್ಕಾರಿ ಕಾಲೇಜಿನಲ್ಲಿ ಅವಹೇಳನಕಾರಿ ಗೋಡೆಬರಹ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪ್ರತಿಭಟನೆ

ಕಾಸರಗೋಡು: ಇಲ್ಲಿನ ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ವಿಭಾಗದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರೆದಿದ್ದನ್ನು ಖಂಡಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು. ‘ನವೆಂಬರ್…

View More ಸರ್ಕಾರಿ ಕಾಲೇಜಿನಲ್ಲಿ ಅವಹೇಳನಕಾರಿ ಗೋಡೆಬರಹ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪ್ರತಿಭಟನೆ

ಜನರೆದುರು ಕ್ರಿಮಿನಲ್​ಗಳ ಇತಿಹಾಸ!

|ವಿಲಾಸ ಮೇಲಗಿರಿ ಬೆಂಗಳೂರು: ನಾಮಪತ್ರ ಸಲ್ಲಿಕೆ ಸಂದರ್ಭ ಅಭ್ಯರ್ಥಿಗಳು ಸಲ್ಲಿಸುವ ಅಫಿಡವಿಟ್​ನಲ್ಲಿ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಉಲ್ಲೇಖಿಸಿದ್ದರೂ ಅದು ಹೆಚ್ಚು ಪ್ರಚಾರಕ್ಕೇ ಬರುವುದಿಲ್ಲ. ಆದರೆ, ಇನ್ನುಮುಂದೆ ಕ್ರಿಮಿನಲ್ ರಾಜಕಾರಣಿಗಳ ’ರಹಸ್ಯ’ ಗುಟ್ಟಾಗಿ ಉಳಿಯಲಾರದು. ಕ್ರಿಮಿನಲ್…

View More ಜನರೆದುರು ಕ್ರಿಮಿನಲ್​ಗಳ ಇತಿಹಾಸ!

ತಾಂತ್ರಿಕ ಸಂಕ್ರಮಣದಲ್ಲಿ ಮಾಧ್ಯಮ

ಬಾಗಲಕೋಟೆ: ಮಾಧ್ಯಮಗಳು ಹೊಸ ಆಯಾಮಕ್ಕೆ ತೆರೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹೊಸತನಕ್ಕೆ, ಹೊಸ ಸವಾಲುಗಳಿಗೆ ತೆರೆದುಕೊಳ್ಳಬೇಕಿದೆ. ಆಧುನಿಕ ಯುಗದಲ್ಲಿ ಮಾಧ್ಯಮ ತಾಂತ್ರಿಕವಾಗಿ ಸಂಕ್ರಮಣ ಸ್ಥಿತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ…

View More ತಾಂತ್ರಿಕ ಸಂಕ್ರಮಣದಲ್ಲಿ ಮಾಧ್ಯಮ

ಕಲ್ಲಹಳ್ಳಿಯಲ್ಲಿ ಸತ್ಯಕಾಮರ ಆರಾಧನೆ, ವಿಚಾರ ಸಂಕಿರಣ

ಬಾಗಲಕೋಟೆ: ಸತ್ಯಕಾಮ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅ.20 ರಂದು ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲಹಳ್ಳಿಯ ಗ್ರಾಮದಲ್ಲಿ ಸುಮ್ಮನೆ ಧ್ಯಾನ ಮಂದಿರಲ್ಲಿ ಸತ್ಯಕಾಮರ ಆರಾಧನೆ ಅಂಗವಾಗಿ ರಾಷ್ಟ್ರೀಯತೆ ಮತ್ತು ಮಾಧ್ಯಮಗಳ ಕುರಿತು…

View More ಕಲ್ಲಹಳ್ಳಿಯಲ್ಲಿ ಸತ್ಯಕಾಮರ ಆರಾಧನೆ, ವಿಚಾರ ಸಂಕಿರಣ