ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ

ಚಳ್ಳಕೆರೆ: ತಾಲೂಕಿನ ಮಾದಿಗ ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಎಚ್.ಜಗದೀಶ (ಅಧ್ಯಕ್ಷ), ಕರೀಕೆರೆ ತಿಪ್ಪೇಸ್ವಾಮಿ (ಕಾರ್ಯಾಧ್ಯಕ್ಷ), ಕೃಷ್ಣಮೂರ್ತಿ (ಉಪಾಧ್ಯಕ್ಷ), ಡಿ.ಸುರೇಶ್ (ಕಾರ್ಯದರ್ಶಿ), ಕೆ.ನಾಗರಾಜ (ಖಜಾಂಚಿ), ನಿರ್ದೇಶಕರಾಗಿ ಟಿ.ಉಮಾಪತಿ, ನನ್ನಿವಾಳ ನಾಗರಾಜ, ಆರ್.ರಂಗಸ್ವಾಮಿ,…

View More ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ

ಸಮಾಜವನ್ನು ಸಂಘಟಿಸಲು ಮುಂದಾಗಿ

ವಿಜಯವಾಣಿ ಸುದ್ದಿಜಾಲ ಭಾಲ್ಕಿ ಪಟ್ಟಣದ ಇಂದಿರಾ ನಗರದ ಸಮುದಾಯ ಭವನದಲ್ಲಿ ಬುಧವಾರ ಮಾದಿಗ ದಂಡೋರಾ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ, ಜಿಲ್ಲಾಧ್ಯಕ್ಷ ಪ್ರದೀಪ ಹೆಗಡೆ ನೇತೃತ್ವದಲ್ಲಿ ತಾಲೂಕು ಹಾಗೂ ನಗರ…

View More ಸಮಾಜವನ್ನು ಸಂಘಟಿಸಲು ಮುಂದಾಗಿ

ಮೂರು ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ

ಬೆಳಗಾವಿ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ನಾವು ನಿರಂತರ ಹೋರಾಡುತ್ತ ಬಂದಿದ್ದೇವೆ. ಆದರೆ, ನಮ್ಮ ಹೋರಾಟ ಕಡೆಗಣಿಸುತ್ತ ಬಂದಿರುವ ಮೂರು ರಾಜಕೀಯ ಪಕ್ಷಗಳಿಗೂ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತೇವೆ ಎಂದು ಮಾದಿಗ…

View More ಮೂರು ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ

ಕೆಲಸಕ್ಕೆ ಬರದ ದಲಿತನ ಮೇಲೆ ಹಲ್ಲೆ ಆರೋಪ

ಕಡೂರು: ಗ್ರಾಮದ ಕೆಲಸಗಳಿಗೆ ದಲಿತ ಬರಲಿಲ್ಲ ಎಂದು ಗುರುವಾರ ಮಧ್ಯಾಹ್ನ ತೀವ್ರತರವಾದ ಹಲ್ಲೆ ನಡೆಸಿದ ಆರೋಪಿ ವಿರುದ್ಧ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಶೂದ್ರ ಶ್ರೀನಿವಾಸ್…

View More ಕೆಲಸಕ್ಕೆ ಬರದ ದಲಿತನ ಮೇಲೆ ಹಲ್ಲೆ ಆರೋಪ

ವಿಳಂಬವಾದಷ್ಟೂ ಹೋರಾಟ ತೀವ್ರ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಸದಾಶಿವ ಆಯೋಗದ ವರದಿ ಜಾರಿಯಾಗುವವರಗೆ ತಮ್ಮ ಹೋರಾಟ ನಿಲ್ಲದು ಎಂದು ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ ಹೇಳಿದರು. ಈ ವರದಿ ಜಾರಿಯಾದರೆ ಮಾದಿಗ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಯಾಗುತ್ತದೆ…

View More ವಿಳಂಬವಾದಷ್ಟೂ ಹೋರಾಟ ತೀವ್ರ

ಸಚಿವರ ಮನೆ ಮುತ್ತಿಗೆಗೆ ಯತ್ನಿಸಿದವರ ಸೆರೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಿ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ನಗರದಲ್ಲಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮನೆಗೆ ಶುಕ್ರವಾರ ಮುತ್ತಿಗೆ ಹಾಕಲು ಯತ್ನಿಸಿದ…

View More ಸಚಿವರ ಮನೆ ಮುತ್ತಿಗೆಗೆ ಯತ್ನಿಸಿದವರ ಸೆರೆ