ಸರ್ಕಾರ ಮದ್ಯಪಾನ ನಿಷೇದ ಮಾಡಲಿ

ಕೂಡಲಸಂಗಮ: ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇದಿಸಬೇಕೆಂದು ಒತ್ತಾಯಿಸಿ ಈಗಾಗಲೇ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ತೆರಳುತ್ತಿದ್ದು, ಎಲ್ಲ ಪ್ರಜ್ಞಾವಂತರು ಈ ಯಾತ್ರೆ ಬೆಂಬಲಿಸಬೇಕೆಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ. ಈ…

View More ಸರ್ಕಾರ ಮದ್ಯಪಾನ ನಿಷೇದ ಮಾಡಲಿ

ಹರನಿಗೆ ಗೌರವ ದೇವನಿಗೆ ಪೂಜೆ

ಕೂಡಲಸಂಗಮ: ಶಿವ ಬೇರೆ, ದೇವ ಬೇರೆ, ಶಿವನು ಗಂಗೆ ಗೌರಿ ವಲ್ಲಭ, ಕೈಲಾಸಾಧಿಪತಿ. ಆದರೆ ದೇವರು ನಿರಾಕಾರ, ನಿರ್ಗಣನಾದವನು. ಅವನು ಪಶು ಪಕ್ಷಿ ಆಕಾರದವನಲ್ಲ, ನಾವು ಹರನನ್ನು ಗೌರವಿಸುತ್ತೇವೆ, ಪೂಜಿಸುವುದು ಮಾತ್ರ ದೇವನನ್ನು ಎಂದು…

View More ಹರನಿಗೆ ಗೌರವ ದೇವನಿಗೆ ಪೂಜೆ

ಉಳವಿಯಲ್ಲಿ ಪೀಠ ಸ್ಥಾಪನೆ

ಕೂಡಲಸಂಗಮ::ಶಿವರಾತ್ರಿಯಂದು ಉಳವಿಯಲ್ಲಿ ಅಕ್ಕನಾಗಲಾಂಬಿಕಾ ಪೀಠ ಸ್ಥಾಪಿಸಿ ಅದರ ಪೀಠಾಧ್ಯಕ್ಷೆಯಾಗಿ ಮಾತೆ ದಾನೇಶ್ವರಿಯವರನ್ನು ನೇಮಿಸಲಾಗá-ವುದೆಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಹೇಳಿದರು. 32ನೇ ಶರಣ ಮೇಳದ 3ನೇ ದಿನ ಭಾನುವಾರ ರಾತ್ರಿ ನಡೆದ…

View More ಉಳವಿಯಲ್ಲಿ ಪೀಠ ಸ್ಥಾಪನೆ

ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ಆಂದೋಲನ

ಕೂಡಲಸಂಗಮ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ಶಿಫಾರಸನ್ನು ಅಂಗೀಕರಿಸುವಂತೆ ಆಗ್ರಹಿಸಿ ನ. 17, 18 ಮತ್ತು 19ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ…

View More ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ಆಂದೋಲನ

ನೀಲಾಂಬಿಕೆ ಮಹಿಳೆಯರಿಗೆ ಮಾದರಿ

ಕೂಡಲಸಂಗಮ : ದಾಸೋಹಕ್ಕೆ ಹೊಸ ಅರ್ಥ ಕೊಟ್ಟ ಬಸವಣ್ಣನವರ ಪತ್ನಿ ನೀಲಾಂಬಿಕೆ ಅವರ ಜಯಂತಿಯನ್ನು ಎಲ್ಲ ಬಸವ ಭಕ್ತರು ಸಂಭ್ರಮದಿಂದ ಆಚರಿಸಿ ಅವರ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ…

View More ನೀಲಾಂಬಿಕೆ ಮಹಿಳೆಯರಿಗೆ ಮಾದರಿ

ಬಸವಣ್ಣನವರದು ಕೊಲೆಯಲ್ಲ, ಇಚ್ಛಾಮರಣ

ಕೂಡಲಸಂಗಮ: ಬಸವಣ್ಣನ ವಿಚಾರಧಾರೆಯಲ್ಲಿ ಅಪಾರ ಅಭಿಮಾನ ವಿರುವ ವಿಚಾರವಾದಿ ಕೆ.ಎಸ್. ಭಗವಾನರಂಥವರೂ ಬಸವಣ್ಣನವರು ಕೊಲೆಯಾದರು ಎಂದು ಹೇಳಿರು ವುದು ಸೂಕ್ತವಲ್ಲ ಎಂದು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ. ಬಸವಣ್ಣನವರು ಕೇವಲ ಕ್ರಾಂತಿಕಾರಿಗಳಲ್ಲ.…

View More ಬಸವಣ್ಣನವರದು ಕೊಲೆಯಲ್ಲ, ಇಚ್ಛಾಮರಣ

ಅಮಿತ್ ಷಾ ಹೇಳಿಕೆ ಸತ್ಯವಲ್ಲ..!

<<ಮಾತೆ ಮಹಾದೇವಿ ಹೇಳಿಕೆ | ಇದು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ>> ಕೂಡಲಸಂಗಮ: ರಾಜ್ಯ ಸರ್ಕಾರವು ಕೇಂದ್ರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಲಿಂಗಾಯತರು ಧಾರ್ವಿುಕ ಅಲ್ಪ ಸಂಖ್ಯಾತರು ಎಂದು 23-3-2018 ರಂದು…

View More ಅಮಿತ್ ಷಾ ಹೇಳಿಕೆ ಸತ್ಯವಲ್ಲ..!

ಟ್ರೆಡಿಷನಲ್ ರಾಜಕಾರಿಣಿಗಳಿಗೆ ಧರ್ಮದ ಬಗ್ಗೆ ಗೊತ್ತಿಲ್ಲ: ಎಂ.ಚಿದಾನಂದ ಮೂರ್ತಿ

ಬೆಂಗಳೂರು: ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕ ಅಲ್ಲ. ಅವರು ಎಲ್ಲಿಯೂ ತನ್ನನ್ನು ಲಿಂಗಾಯತ ಎಂದು ಹೇಳಿಕೊಂಡಿಲ್ಲ. ಆದರೆ, ಟ್ರೆಡಿಷನಲ್ ರಾಜಕಾರಿಣಿಗಳಿಗೆ ಧರ್ಮದ ಬಗ್ಗೆ ಗೊತ್ತಿಲ್ಲ ಎಂದು ಶುಕ್ರವಾರ ಸಾಹಿತಿ ಡಾ.ಎಂ.ಚಿದಾನಂದಮೂರ್ತಿ ಲಿಂಗಾಯತ ಪ್ರತ್ಯೇಕ ಧರ್ಮದ…

View More ಟ್ರೆಡಿಷನಲ್ ರಾಜಕಾರಿಣಿಗಳಿಗೆ ಧರ್ಮದ ಬಗ್ಗೆ ಗೊತ್ತಿಲ್ಲ: ಎಂ.ಚಿದಾನಂದ ಮೂರ್ತಿ

ಅನುಷ್ಠಾನಕ್ಕೆ ಆಗ್ರಹಿಸಿ ಇಂದು ಸತ್ಯಾಗ್ರಹ

ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ನೀಡಿರುವ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ರಾಷ್ಟ್ರೀಯ ಬಸವ ದಳ ಮತ್ತು ಇನ್ನಿತರ ಸಂಘಟನೆಗಳು ಬೆಂಗಳೂರಿನಲ್ಲಿ ಭಾನುವಾರ (ಮಾ.18) ಸಾಂಕೇತಿಕ ಸತ್ಯಾಗ್ರಹ ನಡೆಸಲಿವೆ. ಬೆಂಗಳೂರಿನ ಟೌನ್​ಹಾಲ್…

View More ಅನುಷ್ಠಾನಕ್ಕೆ ಆಗ್ರಹಿಸಿ ಇಂದು ಸತ್ಯಾಗ್ರಹ

ಆರ್​ಎಸ್​ಎಸ್ ಬೆಂಬಲ ನಿರೀಕ್ಷಿಸುವಷ್ಟು ಮೂರ್ಖರಲ್ಲ

<<ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿಕೆ>> ವಿಜಯವಾಣಿ ಸುದ್ದಿಜಾಲ ಕೂಡಲಸಂಗಮ ಆರ್​ಎಸ್​ಎಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪುನರಾಯ್ಕೆ ಆಗಿರುವ ಸುರೇಶ್ ಭಯ್ಯಾಜಿ ಜೋಷಿಯವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆರ್​ಎಸ್​ಎಸ್ ಬೆಂಬಲವಿಲ್ಲ ಎಂದು ಹೇಳಿದ್ದಾರೆ.…

View More ಆರ್​ಎಸ್​ಎಸ್ ಬೆಂಬಲ ನಿರೀಕ್ಷಿಸುವಷ್ಟು ಮೂರ್ಖರಲ್ಲ