ಜೆಸಿಬಿ ಬಳಸಿ ಅತಿಕ್ರಮಣ ತೆರವುಗೊಳಿಸಿ

ಹುಬ್ಬಳ್ಳಿ: ಸಿಆರ್​ಎಫ್ ಅನುದಾನ ಅಡಿ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಅತಿಕ್ರಮಣ ಕಟ್ಟಡ ಸೇರಿದಂತೆ ಇತರೆ ಜಾಗ ಅಡ್ಡಿಯಾಗಿದ್ದು, ಜೆಸಿಬಿ ಮೂಲಕ ತೆರವುಗೊಳಿಸಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಪ್ರವಾಸಿ…

View More ಜೆಸಿಬಿ ಬಳಸಿ ಅತಿಕ್ರಮಣ ತೆರವುಗೊಳಿಸಿ

ಕೋಟೆ ಗದ್ದುಗೆಗೆ ಯಾರಾಗ್ತಾರೆ ಅಧಿಪತಿ ?

ಅಶೋಕ ಶೆಟ್ಟರ ಬಾಗಲಕೋಟೆ: ಲೋಕ ಸಮರದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಹದಿನಾಲ್ಕು ಅಭ್ಯರ್ಥಿಗಳ ಹಣೆಬರಹ ಇಂದೇ ನಿರ್ಧಾರ ಆಗಲಿದ್ದು, ಕಣದಲ್ಲಿ ಇರುವವರ ಎದೆಯಲ್ಲಿ ಢವಢವ ಶುರುವಾಗಿದೆ. ಹೌದು, ಬಾಗಲಕೋಟೆ ಲೋಕಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ…

View More ಕೋಟೆ ಗದ್ದುಗೆಗೆ ಯಾರಾಗ್ತಾರೆ ಅಧಿಪತಿ ?

ಸಿದ್ದರಾಮಯ್ಯ ರೋಡ್ ಶೋ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಸಂಜೆ ಬೆಟದೂರ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು. ತೆರೆದ ವಾಹನದಲ್ಲಿ ನಿಂತು ಗ್ರಾಮದಲ್ಲಿ ಸಂಚರಿಸಿದ ಅವರು, ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ…

View More ಸಿದ್ದರಾಮಯ್ಯ ರೋಡ್ ಶೋ

ಕುರ್ಚಿಗಾಗಿ ಕರ್ಚಿಫ್-ಟವೆಲ್-ಟೋಪಿ !

ಪರಶುರಾಮ ಭಾಸಗಿ ವಿಜಯಪುರ: ಮುಂದಿನ ಜೂನ್ ತಿಂಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಸೇರಿ ಬಿಜೆಪಿಯ ಪ್ರಮುಖ ಹುದ್ದೆಗಳಿಗೆ ಮೇಜರ್ ಸರ್ಜರಿ ನಡೆಯಲಿದೆ ಎಂಬ ಮುನ್ಸೂಚನೆ ಸಿಗುತ್ತಿದ್ದಂತೆ ಉದ್ದೇಶಿತ ಸ್ಥಾನಗಳ ಮೇಲೆ ‘ಕರ್ಚಿಫ್-ಟವೆಲ್-ಟೋಪಿ’ ಹಾಕುವ ಪ್ರಕ್ರಿಯೆ ಜೋರಾಗತೊಡಗಿದೆ!…

View More ಕುರ್ಚಿಗಾಗಿ ಕರ್ಚಿಫ್-ಟವೆಲ್-ಟೋಪಿ !

ಕಾಲುವೆಗೆ ನೀರು ಹರಿಸಿ

ಆಲಮಟ್ಟಿ: ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಮುಳವಾಡ ಏತ ನೀರಾವರಿ ಯೋಜನೆಯ 1 ಹಾಗೂ 2ನೇ ಹಂತದ ಪೂರ್ವ ಮತ್ತು ಪಶ್ಚಿಮ ಕಾಲುವೆಗೆ ಒಂದು ವಾರ ನೀರು ಹರಿಸಬೇಕೆಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಕೆಬಿಜೆಎನ್‌ಎಲ್…

View More ಕಾಲುವೆಗೆ ನೀರು ಹರಿಸಿ

ಶಿರಗುಪ್ಪಿ: ಕ್ರೀಡೆಗಳಿಂದ ಆತ್ಮವಿಶ್ವಾಸ ಹೆಚ್ಚಳ

ಶಿರಗುಪ್ಪಿ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ರಾಮಗೌಡ ಪಾಟೀಲ ಹೇಳಿದ್ದಾರೆ. ಸುಭಾಷ ನೇಮಣ್ಣ ಕಾತ್ರಾಳೆ ಸ್ಮರಣಾರ್ಥ ಜೈ ಹನುಮಾನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಿರಗುಪ್ಪಿಯ ಸಿದ್ದೇಶ್ವರ…

View More ಶಿರಗುಪ್ಪಿ: ಕ್ರೀಡೆಗಳಿಂದ ಆತ್ಮವಿಶ್ವಾಸ ಹೆಚ್ಚಳ

ಬೆಳಗಾವಿ: ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ

ಬೆಳಗಾವಿ: ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ. ಹಾಗಾಗಿಯೇ ಮುಸ್ಲಿಂ, ಕ್ರಿಶ್ಚಿಯನ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್…

View More ಬೆಳಗಾವಿ: ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ

ಮಾಜಿ ಯೋಧರಿಗೆ ಸನ್ಮಾನ

ವಿಜಯಪುರ: ನಗರದ ಸ್ವತಂತ್ರಯೋಧರ ಕಾಲನಿಯಲ್ಲಿರುವ ಡಾ. ರಾಜಶ್ರೀ ಖುಬಾ (ಅಕ್ಕಿ ಆಸ್ಪತ್ರೆ) ಆವರಣದಲ್ಲಿ ಪತಂಜಲಿ ಯೋಗ ಸಮಿತಿಯ 2ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಬೆಳಗ್ಗೆ 8 ಗಂಟೆಗೆ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮ…

View More ಮಾಜಿ ಯೋಧರಿಗೆ ಸನ್ಮಾನ

ಯಾವ ಸದಸ್ಯರೂ ಕಾಂಗ್ರೆಸ್ ಬಿಡುತ್ತಿಲ್ಲ

ಧಾರವಾಡ: ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಅವರೊಂದಿಗೆ ಕಾಂಗ್ರೆಸ್​ನ ಯಾವ ಸದಸ್ಯರೂ ಪಕ್ಷ ಬಿಡುತ್ತಿಲ್ಲ. ಕಾಂಗ್ರೆಸ್​ನ ಕೆಲ ಪಾಲಿಕೆ ಸದಸ್ಯರೊಂದಿಗೆ ಬಿಜೆಪಿ ಸೇರುವುದಾಗಿ ನೀಡಿರುವ ಹೇಳಿಕೆ ಸುಳ್ಳು. ಕೇವಲ ಊಹಾಪೋಹ ಸೃಷ್ಟಿಸಿದ್ದಾರೆ ಎಂದು ಪಾಲಿಕೆ…

View More ಯಾವ ಸದಸ್ಯರೂ ಕಾಂಗ್ರೆಸ್ ಬಿಡುತ್ತಿಲ್ಲ

ಪ್ರಜಾಪ್ರಭುತ್ವVS ಸರ್ವಾಧಿಕಾರಿ ಚುನಾವಣೆ

ಹಾವೇರಿ: ಈ ಸಾರಿಯ ಲೋಕಸಭೆ ಚುನಾವಣೆ ಕಾಂಗ್ರೆಸ್-ಬಿಜೆಪಿ, ಮೋದಿ-ರಾಹುಲ್ ನಡುವಿನ ಚುನಾವಣೆಯಲ್ಲ. ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರಿ ಧೋರಣೆ ನಡುವೆ ನಡೆಯುವ ಚುನಾವಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದ ಮುನ್ಸಿಪಲ್ ಮೈದಾನದಲ್ಲಿ ಎಐಸಿಸಿ…

View More ಪ್ರಜಾಪ್ರಭುತ್ವVS ಸರ್ವಾಧಿಕಾರಿ ಚುನಾವಣೆ