ವಾರದೊಳಗೆ ಟೇಲೆಂಡ್‌ಗೆ ನೀರು ಹರಿಸದಿದ್ರೆ ಬೃಹತ್ ಹೋರಾಟ – ಮಾಜಿ ಶಾಸಕ ಹಂಪಯ್ಯ ನಾಯಕ ಎಚ್ಚರಿಕೆ

ಮಾನ್ವಿ: ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಟ್ಟರೂ ಈವರೆಗೂ ತಾಲೂಕಿನ ಉಪ ಕಾಲುವೆಗಳಿಗೆ ಬಂದಿಲ್ಲ. ಕೊನೇ ಭಾಗದ ರೈತರಿಗೆ ನೀರು ತಲುಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಹಂಪಯ್ಯ ನಾಯಕ ಹೇಳಿದರು.…

View More ವಾರದೊಳಗೆ ಟೇಲೆಂಡ್‌ಗೆ ನೀರು ಹರಿಸದಿದ್ರೆ ಬೃಹತ್ ಹೋರಾಟ – ಮಾಜಿ ಶಾಸಕ ಹಂಪಯ್ಯ ನಾಯಕ ಎಚ್ಚರಿಕೆ

ಅಭಿವೃದ್ಧಿಪಥದತ್ತ ಬ್ಯಾಂಕ್ ದಾಪುಗಾಲು

ಬಾದಾಮಿ: ಸದಾಶಿವ ಶ್ರೀಗಳ ಆಶೀರ್ವಾದ ಹಾಗೂ ಲಿಂ.ಕೆ.ಎಂ.ಪಟ್ಟಣಶೆಟ್ಟಿ ಅವರ ದೂರದೃಷ್ಟಿಯಿಂದ 55 ವರ್ಷಗಳ ಹಿಂದೆ ಸ್ಥಾಪಿಸಿದ ವೀರಪುಲಿಕೇಶಿ ಕೋ ಆಪರೇಟಿವ್ ಬ್ಯಾಂಕ್ ಜನರ ವಿಶ್ವಾಸ ಗಳಿಸಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಬ್ಯಾಂಕ್ ಎನಿಸಿಕೊಂಡಿದೆ ಎಂದು ಬ್ಯಾಂಕ್…

View More ಅಭಿವೃದ್ಧಿಪಥದತ್ತ ಬ್ಯಾಂಕ್ ದಾಪುಗಾಲು

ಪಹಣಿ ತೆಗೆದುಕೊಡಲು 20 ರೂ. ಬದಲು 30 ರೂ. ಶುಲ್ಕ ಕೇಳಿದವನನ್ನು ಥಳಿಸಿದ ತಾಲೂಕು ಪಂಚಾಯಿತಿ ಸದಸ್ಯ

ತುಮಕೂರು: ಪಹಣಿ ತೆಗೆದುಕೊಡಲು 20 ರೂ. ಬದಲು 30 ರೂ. ಶುಲ್ಕ ಕೇಳಿದನ್ನೇ ನೆಪ ಮಾಡಿಕೊಂಡು ಸಿದ್ಧಗಂಗಾ ಡಿಜಿಟಲ್​ ಸೇವಾ ಕೇಂದ್ರದ ನಿರ್ವಾಹಕನನ್ನು ತಾಲೂಕು ಪಂಚಾಯಿತಿ ಸದಸ್ಯರೊಬ್ಬರು ಮನಬಂದಂತೆ ಥಳಿಸಿದ್ದಾರೆ. ಸಿದ್ಧಗಂಗಾ ಡಿಜಿಟಲ್​ ಸೇವಾ…

View More ಪಹಣಿ ತೆಗೆದುಕೊಡಲು 20 ರೂ. ಬದಲು 30 ರೂ. ಶುಲ್ಕ ಕೇಳಿದವನನ್ನು ಥಳಿಸಿದ ತಾಲೂಕು ಪಂಚಾಯಿತಿ ಸದಸ್ಯ

ಪಾಕ್‌ನಲ್ಲಿ ಅಲ್ಪಸಂಖ್ಯಾತರಿಗಿಲ್ಲ ರಕ್ಷಣೆ; ಆಶ್ರಯ ಕೋರಿ ಭಾರತಕ್ಕೆ ಬಂದ ಪಾಕ್‌ ಮಾಜಿ ಶಾಸಕ ಮತ್ತು ಕುಟುಂಬ

ನವದೆಹಲಿ: ತಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಆಶ್ರಯ ಕೋರಿ ಪಾಕಿಸ್ತಾನದ ಮಾಜಿ ಶಾಸಕರೊಬ್ಬರು ತಮ್ಮ ಕುಟುಂಬ ಸಮೇತರಾಗಿ ಭಾರತಕ್ಕೆ ಆಗಮಿಸಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸ್ಥಾಪಿಸಿರುವ ಪಾಕಿಸ್ತಾನ…

View More ಪಾಕ್‌ನಲ್ಲಿ ಅಲ್ಪಸಂಖ್ಯಾತರಿಗಿಲ್ಲ ರಕ್ಷಣೆ; ಆಶ್ರಯ ಕೋರಿ ಭಾರತಕ್ಕೆ ಬಂದ ಪಾಕ್‌ ಮಾಜಿ ಶಾಸಕ ಮತ್ತು ಕುಟುಂಬ

ರೈತರ ಆತಂಕ ದೂರ ಮಾಡಿದ ಭದ್ರೆ

ಭದ್ರಾವತಿ: ಕ್ಷೇತ್ರದ ಎರಡು ಕಾರ್ಖಾನೆಗಳು ಮುಚ್ಚಿವೆ. ರೈತರ ಬದುಕು ಸಹ ಮುಚ್ಚುವಂತಹ ಸಂದಿಗ್ಧ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಭದ್ರೆ ತನ್ನ ಒಡಲನ್ನು ತುಂಬಿ ಆತಂಕ ದೂರ ಮಾಡಿದ್ದಾಳೆ. ಆ ತಾಯಿಗೆ ಪೂಜೆ ಸಲ್ಲಿಸುವುದು ನಮ್ಮ…

View More ರೈತರ ಆತಂಕ ದೂರ ಮಾಡಿದ ಭದ್ರೆ

ಮಾಜಿ ಶಾಸಕ ಸೈಲ್ ಜಾಗದ ಸಾಲ ಮನ್ನಾ!

ವಿಜಯವಾಣಿ ಸುದ್ದಿಜಾಲ ಕಾರವಾರ: ಮಾಜಿ ಶಾಸಕ ಸತೀಶ ಸೈಲ್ ಅವರ ಹೆಸರಿನ ಜಾಗದ ಮೇಲಿನ ಸಾಲವನ್ನೂ ಮನ್ನಾ ಮಾಡಲು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ನಗರದ ರಾಜೇಶ…

View More ಮಾಜಿ ಶಾಸಕ ಸೈಲ್ ಜಾಗದ ಸಾಲ ಮನ್ನಾ!

ಎರಡು ಲೋಡ್ ಹುಲ್ಲು ನೀಡಿದ ಮಧು

ಸೊರಬ: ನೆರೆ ಸಂಕಷ್ಟಕ್ಕೀಡಾದ ನಲ್ಲಿಕೊಪ್ಪ ಗ್ರಾಮದ ಜಾನುವಾರುಗಳಿಗೆ ಮಾಜಿ ಶಾಸಕ ಮಧು ಬಂಗಾರಪ್ಪ ಎರಡು ಕ್ಯಾಂಟರ್ ಲೋಡ್ ಹುಲ್ಲು ನೀಡಿದ್ದಾರೆ. ಕಳೆದ ಶನಿವಾರ ತಾಲೂಕಿನ ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ದ ಮಧು ಬಂಗಾರಪ್ಪ ಪರಿಸ್ಥಿತಿ…

View More ಎರಡು ಲೋಡ್ ಹುಲ್ಲು ನೀಡಿದ ಮಧು

ಪ್ರತಿಭಾವಂತರ ಸಂಖ್ಯೆ ಹೆಚ್ಚಲಿ

ದಾವಣಗೆರೆ: ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ಇತರ ಮಕ್ಕಳ ಸಾಧನೆಗೆ ಪ್ರೇರಣೆಯಾಗಬೇಕು. ಸಮಾಜದಲ್ಲಿ ಪ್ರತಿಭಾವಂತರ ಸಂಖ್ಯೆ ಹೆಚ್ಚಬೇಕು ಎಂದು ಮಾಜಿ ಶಾಸಕ ಕೆ. ಮಲ್ಲಪ್ಪ ಆಶಯ ವ್ಯಕ್ತಪಡಿಸಿದರು. ಬೀರೇಶ್ವರ ವಿದ್ಯಾವರ್ಧಕ ಸಂಘದಿಂದ ಬೀರೇಶ್ವರ ಭವನದಲ್ಲಿ ಭಾನುವಾರ…

View More ಪ್ರತಿಭಾವಂತರ ಸಂಖ್ಯೆ ಹೆಚ್ಚಲಿ

ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೃದಯಾಘಾತದಿಂದ ನಿಧನ

ಕಾರ್ಕಳ/ಮಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ಕಾರ್ಕಳದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ (67) ಗುರುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬೆಂಗಳೂರಿಗೆ ತೆರಳಿದ್ದ ಅವರು ಗುರುವಾರ ಮಧ್ಯಾಹ್ನ 2.30ಕ್ಕೆ ಐರಾವತ ಬಸ್‌ನಲ್ಲಿ…

View More ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೃದಯಾಘಾತದಿಂದ ನಿಧನ

ಮಾನಸಿಕ ಒತ್ತಡ ಶಮನಕ್ಕೆ ಸಂಗೀತ ರಾಮಬಾಣ

ಗುಳೇದಗುಡ್ಡ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ಆನಂದ, ನೆಮ್ಮದಿ ದೊರೆಯುತ್ತದೆ. ಮಾನಸಿಕ ಒತ್ತಡಿದಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ನಿತ್ಯ ಕೆಲವು ಕ್ಷಣ ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ…

View More ಮಾನಸಿಕ ಒತ್ತಡ ಶಮನಕ್ಕೆ ಸಂಗೀತ ರಾಮಬಾಣ