ಜಾತಿ ವ್ಯವಸ್ಥೆ ತೊಲಗುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ

ಮಾಗಡಿ: ರಾಜ್ಯದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗಿದ್ದು, ಇದು ನಿರ್ನಾಮವಾಗುವವರೆಗೂ ದೇಶ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಶುಕವಿ ತೋಟದಮನೆ ವಿ. ಗಿರೀಶ್ ಅವರ ಗುಡಿಸಲ…

View More ಜಾತಿ ವ್ಯವಸ್ಥೆ ತೊಲಗುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ

ಪ್ರವಾಸಿ ತಾಣವಾಗಿ ಕೇಂಪೇಗೌಡರ ಸ್ಥಳಗಳ ಅಭಿವೃದ್ಧಿ

ಮಾಗಡಿ: ನಾಡಪ್ರಭು ಕೆಂಪೇಗೌಡರ ಐಕ್ಯಸ್ಥಳ ಕೆಂಪಾಪುರ, ಸಾವನದುರ್ಗ, ಹುತಿದುರ್ಗ, ಕೆಂಪೇಗೌಡರ ಕೋಟೆ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರೇಕ್ಷಣೀಯ ಸ್ಥಳವಾಗಿ ರೂಪಿಸುವುದಾಗಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ತವರು ಗ್ರಾಮ ತಾಲೂಕಿನ ಚಿಕ್ಕ ಕಲ್ಯಾಕ್ಕೆ ಭಾನುವಾರ…

View More ಪ್ರವಾಸಿ ತಾಣವಾಗಿ ಕೇಂಪೇಗೌಡರ ಸ್ಥಳಗಳ ಅಭಿವೃದ್ಧಿ

ಕಳ್ಳರ ಕಾಟಕ್ಕೆ ವಾಹನ ಸವಾರರು ತತ್ತರ

ಮಾಗಡಿ: ಸಾವನದುರ್ಗ, ಮಂಚನಬೆಲೆ ಜಲಾಶಯ ಪ್ರಮುಖ ಪ್ರವಾಸಿ ತಾಣಗಳಾಗಿದ್ದು, ವಿ.ಜಿ.ದೊಡ್ಡಿ ಗ್ರಾಮದಿಂದ ಹಾದುಹೋಗಿರುವ ರಸ್ತೆಯಲ್ಲಿ ರಾತ್ರಿ ಸಂಚಾರ ಅಪಾಯಕಾರಿಯಾಗಿದೆ. ಈ ಮಾರ್ಗದ 9 ಕಿ.ಮೀ. ದೂರ ಅರಣ್ಯ ಪ್ರದೇಶದಲ್ಲಿದ್ದು, ಸಂಜೆಯಾಗುತ್ತಿದ್ದಂತೆ ಕುಡುಕರ ಅಡ್ಡೆಯಾಗುತ್ತದೆ. ಮೋಜು…

View More ಕಳ್ಳರ ಕಾಟಕ್ಕೆ ವಾಹನ ಸವಾರರು ತತ್ತರ

VIDEO| ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಸಾವಿನ ಶಿಕ್ಷೆ: ಮೊಬೈಲ್​ನಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ!

ರಾಮನಗರ: ಮಗಳನ್ನು ಪ್ರೀತಿಸಿದ್ದಕ್ಕೆ ಸಂಬಂಧಿ ಯುವಕನೊಬ್ಬನನ್ನು ನಡು ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಸ್ತೆಯಲ್ಲಿ ಯುವಕನಿಗೆ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು…

View More VIDEO| ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಸಾವಿನ ಶಿಕ್ಷೆ: ಮೊಬೈಲ್​ನಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ!

ಪದೇಪದೆ ವರ್ಗಾವಣೆಯಿಂದ ಅಭಿವೃದ್ಧಿ ಕುಂಠಿತ

ಮಾಗಡಿ: ಪುರಸಭೆ ಮುಖ್ಯಾಧಿಕಾರಿಗಳನ್ನು ಪದೇಪದೆ ವರ್ಗಾವಣೆ ಮಾಡುವುದರಿಂದ ಪಟ್ಟಣದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಹಾಗೂ ಯುಜಿಡಿ ಮತ್ತು 247 ಕುಡಿಯುವ ನೀರು ಯೋಜನೆ ಮುಗಿಯದ ತಲೆನೋವಾಗಿ ಪರಿಗಣಿಸಿದೆ. 2011ರಿಂದ 2019ರವರೆಗೆ ಪುರಸಭೆಯ 9 ಮುಖ್ಯಾಧಿಕಾರಿಗಳನ್ನು ಬದಲಾವಣೆ…

View More ಪದೇಪದೆ ವರ್ಗಾವಣೆಯಿಂದ ಅಭಿವೃದ್ಧಿ ಕುಂಠಿತ

ಜಂಬು ನೇರಳೆಗೆ ಹೆಚ್ಚಿದ ಬೇಡಿಕೆ

ಮಾಗಡಿ: ಔಷಧೀಯ ಗುಣಗಳಿರುವ ಜಂಬು ನೇರಳೆ ಹಣ್ಣಿಗೆ ಬೇಡಿಕೆ ಬಂದಿದ್ದು ಕೆ.ಜಿ.ಗೆ 200ರಿಂದ 250 ರೂ.ವರೆಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಮಾವಿನ ಜತೆ ನೇರಳೆಗೂ ಭಾರಿ ಬೇಡಿಕೆ ಬಂದಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಸಾಮಾಜಿಕ ಅರಣ್ಯ…

View More ಜಂಬು ನೇರಳೆಗೆ ಹೆಚ್ಚಿದ ಬೇಡಿಕೆ

ಸ್ಮಶಾನಗಳ ಮಾಹಿತಿ ನೀಡಿ

ಮಾಗಡಿ: ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿರುವ ಸ್ಮಶಾನಗಳ ಬಗ್ಗೆ ಕಡ್ಡಾಯವಾಗಿ ಸರ್ವೆ ಇಲಾಖೆಯ ಎಡಿಎಲ್​ಆರ್ ಅವರು ವರದಿ ತಯಾರಿಸಿ ಮಾಹಿತಿ ನೀಡಬೇಕು.ಸ್ಮಶಾನಕ್ಕೆ ಜಾಗ ಗುರುತಿಸಿ ಗ್ರಾಮಗಳಿಗೆ ಹಸ್ತಾಂತರ ಆಗಲೇಬೇಕಿದೆ ಎಂದು ಶಾಸಕ ಎ.ಮಂಜುನಾಥ್ ಅಧಿಕಾರಿಗಳಿಗೆ ತಾಕೀತು…

View More ಸ್ಮಶಾನಗಳ ಮಾಹಿತಿ ನೀಡಿ

ನೀರಿನ ಸಮಸ್ಯೆ ನೀಗಿಸಲು ಬೋರ್​ವೆಲ್

ಮಾಗಡಿ: ತಿಪ್ಪಗೊಂಡನಹಳ್ಳಿ ಜಲಾಶಯ ಶುದ್ಧೀಕರಣ ಕಾರ್ಯ ನಡೆಯುತ್ತಿರುವುದರಿಂದ ಮಾಗಡಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್​ವೆಲ್​ಗಳಲ್ಲಿ ನೀರು ಇಲ್ಲದಂತಾಗಿದೆ. ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 2 ಕೋಟಿ ರೂ. ಬಿಡುಗಡೆಯಾಗಿದ್ದು, ಅಗತ್ಯವಿರುವೆಡೆ ಬೋರ್​ವೆಲ್…

View More ನೀರಿನ ಸಮಸ್ಯೆ ನೀಗಿಸಲು ಬೋರ್​ವೆಲ್

ಕಲ್ಯಾಕೆರೆ ಕಾಯಕಲ್ಪಕ್ಕೆ ಸ್ಥಳೀಯರ ಶ್ರಮದಾನ

ಮಾಗಡಿ: ಪಟ್ಟಣ ಸಮೀಪದ ಕಲ್ಯಾ ಕೆರೆಯನ್ನು ಸ್ಥಳೀಯ ಸಾರ್ವಜನಿಕರು ಶ್ರಮದಾನದಿಂದ ಸ್ವಚ್ಛಗೊಳ್ಳುತ್ತಿದೆ. ಮಾಗಡಿ ಯೋಜನಾ ಪ್ರಾಧಿಕಾರ 1 ಕೋಟಿ ರೂ.ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಮುಂದಾಗಿದ್ದರೂ ಅರ್ಧಂಬರ್ಧ ಕೆಲಸ ಮಾಡಿ ಕೈಚೆಲ್ಲಿತ್ತು. ಕೆರೆ ತುಂಬಾ ಸತ್ತೆ ಎಂಬ…

View More ಕಲ್ಯಾಕೆರೆ ಕಾಯಕಲ್ಪಕ್ಕೆ ಸ್ಥಳೀಯರ ಶ್ರಮದಾನ

ಸಾವನದುರ್ಗ ಬಳಿಯೂ ಕಾಡಾನೆ ಹಾವಳಿ

ಮಾಗಡಿ: ತಾಲೂಕಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು ಸಾವನದುರ್ಗ ಅರಣ್ಯ ಪ್ರದೇಶ ವ್ಯಾಪ್ತಿಯ ಮತ್ತ ಗ್ರಾಮದಲ್ಲಿ ಶನಿವಾರ ರಾತ್ರಿ ಕಾಡಾನೆಗಳ ದಾಳಿಗೆ ರೈತರ ಬೆಳೆ ನಾಶವಾಗಿದೆ. ಮತ್ತ ಗ್ರಾಮದ ಬೋಮ್ಮೆಗೌಡರ ತೋಟಕ್ಕೆ ಎರಡು ಕಾಡಾನೆಗಳು ನುಗ್ಗಿ, ಮಾವಿನ…

View More ಸಾವನದುರ್ಗ ಬಳಿಯೂ ಕಾಡಾನೆ ಹಾವಳಿ