ಮಾಂಜರಿ: ಮೋದಿ ದೆಸೆಯಿಂದ ದೇಶ ಪರಿವರ್ತನೆ

ಮಾಂಜರಿ: ಪ್ರಧಾನಿ ಮೋದಿ ದೂರದೃಷ್ಟಿಯಿಂದ ಭಾರತವನ್ನು ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ. ಸಮೀಪದ ಮಾಂಗೂರ ಗ್ರಾಮದ ಶ್ರೀ ಬೀರೇಶ್ವರ ಸೌಹಾರ್ದ ಬ್ಯಾಂಕ್ ಶಾಖೆಯಲ್ಲಿ…

View More ಮಾಂಜರಿ: ಮೋದಿ ದೆಸೆಯಿಂದ ದೇಶ ಪರಿವರ್ತನೆ

ಮಾಂಜರಿ: ಕೃಷ್ಣಾ ನದಿಗೆ ‘ಮಹಾ’ ನೀರು

ಮಾಂಜರಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 7 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸಿದ್ದು, ಚಿಕ್ಕೋಡಿ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ. ಹಲವು ದಿನಗಳಿಂದನದಿಯಲ್ಲಿ ನೀರಿಲ್ಲದೆ ಜನ-ಜಾನುವಾರು ಕಷ್ಟ ಅನುಭವಿಸುವಂತಾಗಿತ್ತು. ಅದಲ್ಲದೆ ಬೆಳೆಗಳಿಗೆ ನೀರು…

View More ಮಾಂಜರಿ: ಕೃಷ್ಣಾ ನದಿಗೆ ‘ಮಹಾ’ ನೀರು

ಮಾಂಜರಿ: ನೇಣು ಬಿಗಿದುಕೊಂಡು ಬಾಣಂತಿ ಆತ್ಮಹತ್ಯೆ

ಮಾಂಜರಿ: ಹೆರಿಗೆಯಾಗಿ 12 ದಿನ ಕಳೆದಿದ್ದ ಗ್ರಾಮದ ಬಾಣಂತಿ ಮಹಿಳೆಯೊಬ್ಬರು ಸೋಮವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಸುಪ್ರಿಯಾ ಸಂಜಯ ಅಂಬಿ (25) ಆತ್ಮಹತ್ಯೆ ಮಾಡಿಕೊಂಡವಳು. ಈಕೆ ತನಗೆ ಗಂಡು ಮಗು…

View More ಮಾಂಜರಿ: ನೇಣು ಬಿಗಿದುಕೊಂಡು ಬಾಣಂತಿ ಆತ್ಮಹತ್ಯೆ

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ

ಮಾಂಜರಿ: ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಉಪ ಚುನಾವಣೆಯ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಖಚಿತ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿನ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ…

View More ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ

ಕತ್ತು ಹಿಚುಕಿ ಮಹಿಳೆ ಕೊಲೆ

ಮಾಂಜರಿ: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಅಂಕಲಿ ಗ್ರಾಮದ ಲತಾ ಸುನೀಲ ಪರೀಟ (40) ಕೊಲೆಯಾದ ಮಹಿಳೆ.…

View More ಕತ್ತು ಹಿಚುಕಿ ಮಹಿಳೆ ಕೊಲೆ

ರೈತರ ಪ್ರತಿಭಟನೆಯಿಂದ ಮಹಾ ಡೇರಿಗಳು ಬಂದ್

ಮಾಂಜರಿ: ಹಾಲಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದ ರೈತಪರ ಸಂಘಟನೆಗಳು ಜು. 16ರಿಂದ ಕರೆ ನೀಡಿರುವ ಡೇರಿ ಬಂದ್‌ನಿಂದಾಗಿ ಮಹಾರಾಷ್ಟ್ರಕ್ಕೆ ರವಾನೆಯಾಗುತ್ತಿದ್ದ ಗಡಿಭಾಗದ ಹೈನುಗಾರರ ಲಕ್ಷಾಂತರ ಲೀಟರ್ ಹಾಲು ಬುಧವಾರವೂ ನಾಶವಾಗುವಂತಾಗಿದೆ. ಮಹಾರಾಷ್ಟ್ರದ…

View More ರೈತರ ಪ್ರತಿಭಟನೆಯಿಂದ ಮಹಾ ಡೇರಿಗಳು ಬಂದ್

ಮಾಂಜರಿ ಪಿಂಚಣಿ ವಿಳಂಬದಿಂದ ಪಲಾನುಭವಿಗಳ ಪರದಾಟ 

ಮಾಂಜರಿ: ಕಳೆದ 3ರಿಂದ 4 ತಿಂಗಳಿಂದ ಅಂಚೆಯ ಮೂಲಕ ಬರುವ ಪಿಂಚಣಿ ಸಂದಾಯವಾಗಿಲ್ಲ ಎಂದು ತಾಲೂಕಿನ ಬಹುತೇಕ ಪಿಂಚಣಿದಾರರು ಪರದಾಡುತ್ತಿದ್ದು, ವಿಳಂಬ ನೀತಿಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವೃದ್ಧಾಪ್ಯ ವೇತನ ಅವಲಂಬಿಸಿ ಜೀವನ ಕಟ್ಟಿಕೊಂಡಿರುವ…

View More ಮಾಂಜರಿ ಪಿಂಚಣಿ ವಿಳಂಬದಿಂದ ಪಲಾನುಭವಿಗಳ ಪರದಾಟ