10ರಂದು ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ

ನಾಗನೂರ: ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಸೆ.10ರಂದು ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಹಾಗೂ ಹಸಿರು ಹಬ್ಬ ಜರುಗಲಿದೆ. ಅಂದು ಬೆಳಗ್ಗೆ 5ರಿಂದ 6ರ ವರೆಗೆ ಮಹಾಭೀಷೇಕ, ಉಡಿ ತುಂಬುವು ಕಾರ್ಯಕ್ರಮ, 9 ಗಂಟೆಗೆ ಪಲ್ಲಕ್ಕಿ…

View More 10ರಂದು ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ

ರಾಮಘಟ್ಟದಲ್ಲಿ ಧರ್ಮ ಜಾಗೃತಿ

ಅರಸೀಕೆರೆ: ಲೋಕಕಲ್ಯಾಣಕ್ಕಾಗಿ ಸಮೀಪದ ರಾಮಘಟ್ಟ ಗ್ರಾಮದಲ್ಲಿ ಶನಿವಾರ ನಂದೀಶ್ವರ ಅಡ್ಡ ಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ರಾಜಗುರು ರೇವಣಸಿದ್ದೇಶ್ವರ ಸ್ವಾಮಿ ಪಾದುಕೆ, ಮಠದ ಲಿಂಗೈಕ್ಯ ಗುರುಗಳ ಭಾವಚಿತ್ರ, ವೀರಭದ್ರೇಶ್ವರ ಹಾಗೂ ನಂದೀಶ್ವರ ದೇವತಾ ಮೂರ್ತಿಗಳನ್ನು…

View More ರಾಮಘಟ್ಟದಲ್ಲಿ ಧರ್ಮ ಜಾಗೃತಿ

ರಾಯರ ಆರಾಧನಾ ಮಹೋತ್ಸವ

ದಾವಣಗೆರೆ: ಶ್ರೀ ರಾಘವೇಂದ್ರ ಸ್ವಾಮಿಗಳ 348 ನೇ ಆರಾಧನಾ ಮಹೋತ್ಸವ ಆ. 16ರಿಂದ 18ರ ವರೆಗೆ ನಡೆಯಲಿದ್ದು ಮಠದಲ್ಲಿ ಸಿದ್ಧತೆಗಳಾಗಿವೆ. ಇಲ್ಲಿನ ಕೆ.ಬಿ. ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆ.16ರ…

View More ರಾಯರ ಆರಾಧನಾ ಮಹೋತ್ಸವ

ಗುರುಗಳಿಂದ ದೇವರ ನಿಜ ದರ್ಶನ

<ಆರಾಧನಾ ಮಹೋತ್ಸವದಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯ> ಕುಂದಾಪುರ: ನಮ್ಮ ಸಮಾಜದಲ್ಲಿ ಗುರುಪೀಠಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಮಾರ್ಗದರ್ಶನ ನೀಡಿದ ಗುರುವರ್ಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗುರುಗಳು ಜ್ಞಾನದ ಜತೆಯಲ್ಲಿ ಜೀವನವನ್ನು ಸುಖ…

View More ಗುರುಗಳಿಂದ ದೇವರ ನಿಜ ದರ್ಶನ

ದೇವರ ದರ್ಶನ ಪಡೆದ ಭಕ್ತರು

ಹೊಸದುರ್ಗ: ಪಟ್ಟಣದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಶುಕ್ರವಾರ ಆಷಾಢ ಏಕಾದಶಿ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿಠ್ಠಲ-ರುಕ್ಮಿಣಿ ಶಿಲಾಮೂರ್ತಿಗಳಿಗೆ ಮುಂಜಾನೆ ಪಂಚಾಮೃತ ಅಭಿಷೇಕ,…

View More ದೇವರ ದರ್ಶನ ಪಡೆದ ಭಕ್ತರು

ಜು.5ಕ್ಕೆ ಸಾಮೂಹಿಕ ಕಲ್ಯಾಣ ಮಹೋತ್ಸವ

ಚಿತ್ರದುರ್ಗ: ಮುರುಘಾ ಮಠದಲ್ಲಿ ಜು.5ರಂದು ಬೆಳಗ್ಗೆ 10.30ಕ್ಕೆ ಶ್ರೀ ಶಿವಮೂರ್ತಿ ಶರಣರ ಅಧ್ಯಕ್ಷತೆಯಲ್ಲಿ 29ನೇ ವರ್ಷದ 7ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ. ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು…

View More ಜು.5ಕ್ಕೆ ಸಾಮೂಹಿಕ ಕಲ್ಯಾಣ ಮಹೋತ್ಸವ

ಶರೀಫಗಿರಿಯಲ್ಲಿ ಬಂಗಾರದ ಹಬ್ಬ

ಹಾವೇರಿ: ತತ್ತ್ವ ಪದಗಳ ಮೂಲಕ ನಾಡಿನಲ್ಲಿ ಭಾವೈಕ್ಯ, ಸೌಹಾರ್ದ ಸಾರಿದ ಶಿಶುನಾಳ ಶರೀಫರ 200ನೇ ಜನ್ಮದಿನವನ್ನು ಶಿಗ್ಗಾಂವಿ ತಾಲೂಕಿನ ಶರೀಫಗಿರಿಯಲ್ಲಿ ಜು. 1ರಿಂದ 3ರವರೆಗೆ ಬಂಗಾರದ ಹಬ್ಬ ಹೆಸರಿನಲ್ಲಿ ಆಯೋಜಿಸಲಾಗಿದ್ದು, ವರ್ಷವಿಡೀ ಶರೀಫರ ಕುರಿತು…

View More ಶರೀಫಗಿರಿಯಲ್ಲಿ ಬಂಗಾರದ ಹಬ್ಬ

ಕುಂಚಿಟಿಗ ಶ್ರೀ ಪಟ್ಟಾಧಿಕಾರ ಮಹೋತ್ಸವ

ಹೊಸದುರ್ಗ: ಹೊಳಲ್ಕೆರೆಯಲ್ಲಿ ಜು.22ರಂದು ಶ್ರೀ ಶಾಂತವೀರ ಸ್ವಾಮೀಜಿ ಅವರ 22ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜಪ್ಪ ತಿಳಿಸಿದರು. ಪಟ್ಟಣದ ಕುಂಚಿಟಿಗ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಶ್ರೀಗಳಿಗೆ ಆಮಂತ್ರಣ ನೀಡಿ…

View More ಕುಂಚಿಟಿಗ ಶ್ರೀ ಪಟ್ಟಾಧಿಕಾರ ಮಹೋತ್ಸವ

ಕಲಶಾರೋಹಣ ಮಹೋತ್ಸವಕ್ಕೆ ಚಾಲನೆ

ಚಿತ್ರದುರ್ಗ: ನಗರದ ಗಾರೆಹಟ್ಟಿಯ ಶ್ರೀ ಚೋಳೇಶ್ವರ ಸ್ವಾಮಿ ದೇವಸ್ಥಾನ ಆವರಣದ ಶ್ರೀ ಮಹಿಷಾಸುರ ಮರ್ಧಿನಿ ದೇಗುಲದ ಕಲಶಾರೋಹಣ ಮಹೋತ್ಸವಕ್ಕೆ ಗುರುವಾರ ವಿದ್ಯುಕ್ತ ಚಾಲನೆ ದೊರೆಯಿತು. ಮುಂಜಾನೆ ಕಲಶದೊಂದಿಗೆ ಶ್ರೀದೇವಿ ಹಾಗೂ ಶಿವನ ಉತ್ಸವಮೂರ್ತಿಯೊಂದಿಗೆ ಉಕ್ಕಡಗಾತ್ರಿಗೆ…

View More ಕಲಶಾರೋಹಣ ಮಹೋತ್ಸವಕ್ಕೆ ಚಾಲನೆ

ಕಾಳಿಕಾಂಬ ದೇವಿಗೆ ದೊಡ್ಡೆಡೆ ಪೂಜೆ

ಹಿರಿಯೂರು: ಇಲ್ಲಿನ ಶ್ರೀ ಕಾಳಿಕಾಂಬ ದೇವಿ ವರ್ಧಂತಿ ಮಹೋತ್ಸವ ನಿಮಿತ್ತ ಶುಕ್ರವಾರ ದೊಡ್ಡೆಡೆ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅರ್ಚನೆ, ಅಭಿಷೇಕ, ಹೋಮ-ಹವನ, ಹೂವಿನ ಅಲಂಕಾರ, ಮಹಾಮಂಗಳಾರತಿ ಇತರ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು. ಉತ್ತಮ ಮಳೆ-ಬೆಳೆಯಾಗಲಿ…

View More ಕಾಳಿಕಾಂಬ ದೇವಿಗೆ ದೊಡ್ಡೆಡೆ ಪೂಜೆ