ರಮೇಶ್ ಜಾರಕಿಹೊಳಿ ನಿಗೂಢ ನಡೆ: ಸದ್ಯ ಮೌನಕ್ಕೆ ಶರಣು, ಮೇ 23ರ ಬಳಿಕ ಮತ್ತೆ ಕಾರ್ಯಾಚರಣೆ?

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಜೀನಾಮೆ ಪ್ರಹಸನ ದಿನದಿನಕ್ಕೂ ನಿಗೂಢವಾಗಲು ಆರಂಭಿಸಿದ್ದು, ಮೌನಕ್ಕೆ ಶರಣಾಗಿದ್ದಾರೆ. 2 ದಿನಗಳ ಹಿಂದೆ ಬೆಳಗಾವಿಯಿಂದ ಆಗಮಿಸಿದ್ದ ರಮೇಶ್, ನಾನೊಬ್ಬನೇ ರಾಜೀನಾಮೆ ಕೊಟ್ಟರೆ ಏನು ಉಪಯೋಗ? ಗುಂಪಾಗಿ ರ್ಚಚಿಸಿ ತೀರ್ಮಾನ ಮಾಡುತ್ತೇವೆ.…

View More ರಮೇಶ್ ಜಾರಕಿಹೊಳಿ ನಿಗೂಢ ನಡೆ: ಸದ್ಯ ಮೌನಕ್ಕೆ ಶರಣು, ಮೇ 23ರ ಬಳಿಕ ಮತ್ತೆ ಕಾರ್ಯಾಚರಣೆ?

ಸಿಎಂ ಎಚ್​ಡಿಕೆ ವಿರುದ್ಧ ಯಾವುದೇ ಅಸಮಾಧಾನವಿಲ್ಲ, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಶಾಸಕ ಮಹೇಶ್​ ಕುಮಟಳ್ಳಿ

ಬೆಂಗಳೂರು: ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿ ದೋಸ್ತಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದ ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಅವರು ಕೊನೆಗೂ ರಾಜ್ಯ ರಾಜಧಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಂಬೈನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದ ಮಹೇಶ್​ ಕುಮಟಳ್ಳಿ ಅವರು…

View More ಸಿಎಂ ಎಚ್​ಡಿಕೆ ವಿರುದ್ಧ ಯಾವುದೇ ಅಸಮಾಧಾನವಿಲ್ಲ, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಶಾಸಕ ಮಹೇಶ್​ ಕುಮಟಳ್ಳಿ

ಶಾಸಕರ ಪತ್ತೆಗೆ ಮುಂಬೈಗೆ ತೆರಳಿದ ಅಥಣಿ ಪೊಲೀಸರು; ಮಹಾರಾಷ್ಟ್ರ ಸಿಎಂ ಕಚೇರಿ ಮುಂದೆ ಧರಣಿಗೆ ನಿರ್ಧಾರ?

ಬೆಂಗಳೂರು: ನಾಪತ್ತೆಯಾಗಿರುವ ಶಾಸಕರನ್ನು ಹುಡುಕಿಕೊಡುವಂತೆ ಹೈಕೋರ್ಟ್​ ನೀಡಿದ ಸೂಚನೆ ಮೇರೆಗೆ ಕಾಂಗ್ರೆಸ್ ಶಾಸಕ ಮಹೇಶ್​ ಕುಮಟಳ್ಳಿ ಪತ್ತೆಗಾಗಿ ಅಥಣಿ ಪೊಲೀಸರು ಮುಂಬೈಗೆ ತೆರಳಿದ್ದಾರೆ. ಶಾಸಕರಾದ ಮಹೇಶ್​ ಕುಮಟಳ್ಳಿ ಅವರನ್ನು ಹುಡುಕಿಕೊಡಿ ಎಂದು ಅಥಣಿ ಪೊಲೀಸರಿಗೆ…

View More ಶಾಸಕರ ಪತ್ತೆಗೆ ಮುಂಬೈಗೆ ತೆರಳಿದ ಅಥಣಿ ಪೊಲೀಸರು; ಮಹಾರಾಷ್ಟ್ರ ಸಿಎಂ ಕಚೇರಿ ಮುಂದೆ ಧರಣಿಗೆ ನಿರ್ಧಾರ?

ರಾಜೀನಾಮೆಯೋ? ಅವಿಶ್ವಾಸವೋ?

ಬೆಂಗಳೂರು: ತಮಗೆ ಶೋಕಾಸ್ ನೋಟಿಸ್ ನೀಡಲು ಕಾಂಗ್ರೆಸ್ ಸಿದ್ಧತೆ ನಡೆಸಿರುವಾಗಲೇ, ರಮೇಶ್ ಜಾರಕಿಹೊಳಿ ಗೌಪ್ಯ ಸ್ಥಳದಲ್ಲಿದ್ದುಕೊಂಡೇ ಮುಂದಿನ ಕಾರ್ಯತಂತ್ರದ ಬಗ್ಗೆ ತಯಾರಿ ನಡೆಸಿದ್ದಾರೆ ಎಂಬ ವದಂತಿ ಇದೆ. ಕಾಂಗ್ರೆಸ್ ಸಂಪರ್ಕಕ್ಕೆ ಹೋಗಿರುವ ಆಪ್ತ ಶಾಸಕರನ್ನು…

View More ರಾಜೀನಾಮೆಯೋ? ಅವಿಶ್ವಾಸವೋ?

ಅತೃಪ್ತರಿಗೆ ನೋಟಿಸ್

ಬೆಂಗಳೂರು: ಪಕ್ಷದಲ್ಲಿ ತಳಮಳ ಸೃಷ್ಟಿಸಿದ ಜತೆಗೆ ಸರ್ಕಾರದ ಬುಡವನ್ನೇ ಕಂಪಿಸುವಂತೆ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಮಹೇಶ್ ಕುಮಠಳ್ಳಿಗೆ ನೋಟಿಸ್ ಜಾರಿ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಶಿಸ್ತು ಕ್ರಮ…

View More ಅತೃಪ್ತರಿಗೆ ನೋಟಿಸ್

ಗೈರಾದ ಶಾಸಕರಿಗೆ ನೋಟಿಸ್​ ಕೊಟ್ಟ ಕಾಂಗ್ರೆಸ್​: ಏನಿದೆ ನೋಟಿಸ್​ನಲ್ಲಿ?

ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಶುಕ್ರವಾರ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದ ನಾಲ್ವರು ಶಾಸಕರ ಪೈಕಿ ರಮೇಶ್​ ಜಾರಕಿಹೊಳಿ ಮತ್ತು ಮಹೇಶ್​ ಕುಮಟಳ್ಳಿ ಅವರಿಗೆ ಶಾಸಕಾಂಗ…

View More ಗೈರಾದ ಶಾಸಕರಿಗೆ ನೋಟಿಸ್​ ಕೊಟ್ಟ ಕಾಂಗ್ರೆಸ್​: ಏನಿದೆ ನೋಟಿಸ್​ನಲ್ಲಿ?