ಸಮೂಹ ದೇವಾಲಯಗಳ ಹುಂಡಿಯಲ್ಲಿ 21. 78 ಲಕ್ಷ ರೂ. ಸಂಗ್ರಹ
ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಸುಮಾರು 21,78,740 ಲಕ್ಷ…
ದೇಸಿ ಕ್ರೀಡೆಗಳನ್ನು ಬೆಳೆಸುವ ಕೆಲಸವಾಗಲಿ
ಯಳಂದೂರು: ಭಾರತದ ಅಪ್ಪಟ ದೇಸಿ ಕ್ರೀಡೆಗಳಾದ ಖೋಖೋ, ಕಬಡ್ಡಿ ಸೇರಿದಂತೆ ಇತರ ಕ್ರೀಡೆಗಳು ಪ್ರಸ್ತುತ ಅಂತಾರಾಷ್ಟ್ರೀಯ…
ಎಸಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ
ಕೊಳ್ಳೇಗಾಲ: ಕೃಷಿ ಪಂಪ್‌ಸೆಟ್‌ಗಳಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಖಂಡಿಸಿ ಕುಂತೂರು ಗ್ರಾಮದ ರೈತ ರವಿ ಸೇರಿದಂತೆ…
ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕಾರ ಕಲಿಸಿ
ಪಾಂಡವಪುರ: ಮನೆ ವಾತಾವರಣದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಶಾಲೆಯಲ್ಲಿ ಉತ್ತಮ ಶಿಕ್ಷಣ ಕಲಿತು ಉನ್ನತ…
ಅಪಾರ ಪ್ರಮಾಣದ ಮರಗಳು ಬೆಂಕಿಹಾಗುತಿ
ಹೊಳೆನರಸೀಪುರ: ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಸೂರ್ಯ ಸಾ ಮಿಲ್‌ನಲ್ಲಿ ಗುರುವಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ…
ಯರಗನಾಳು ಸರ್ಕಾರಿ ಶಾಲೆ ಶತಮಾನೋತ್ಸವಕ್ಕೆ ಸಹಕರಿಸಿ
ಗಂಡಸಿ: ದಾಖಲಾತಿ ಕಡಿಮೆ, ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದರಿಂದ ಒಂದು ವರ್ಷ ಶಾಲೆಯ ಬಾಗಿಲು…
ವಿಜೃಂಭಣೆಯ ರೇವಣಸಿದ್ದೇಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವ
ಸರಗೂರು: ತಾಲೂಕಿನ ಹುಣಸಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ರೇವಣಸಿದ್ದೇಶ್ವರ, ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.…
ಒಕ್ಕಲಿಗರ ಸಂಘ ಸ್ಥಾಪನೆ ಮಾಡಲು ನಿರ್ಧಾರ
ಸಾಲಿಗ್ರಾಮ; ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದ ಸಂಘಟನೆ ದೃಷ್ಟಿಯಿಂದ ಹೊಸದಾಗಿ ತಾಲೂಕು ಸಂಘ ಸ್ಥಾಪನೆಯಾಗಬೇಕು ಎಂದು ಸಮಾಜದ…
ಕೃಷಿ ಖಾತೆ ಕ್ಯಾಬಿನೆಟ್ ದರ್ಜೆಗೆ ಒಳಪಡಲಿ
ನಂಜನಗೂಡು: ಸಂಘಗಳು ಎಷ್ಟೇ ಸ್ಥಾಪನೆಯಾದರೂ ಹಸಿರು ಶಾಲು ಧರಿಸಲೇಬೇಕು ಎಂದು ರೈತ ಮುಖಂಡ ಹದಿನಾರು ಶಿವಕುಮಾರ್…
ಪ್ರಧಾನಿ ಮೋದಿಯಿಂದ ರಾಮ ರಾಜ್ಯ ಸ್ಥಾಪನೆ
ನಂಜನಗೂಡು: ಕೊರೋನಾ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಲಾಯಿತಾದರೂ ಯಾರೂ ಬೆನ್ನು ತಟ್ಟಲಿಲ್ಲ ಎಂದು ಮಾಜಿ ಶಾಸಕ…