jagalur women protest water problem

ಖಾಲಿ ಕೊಡದೊಂದಿಗೆ ನಾರಿಯರ ಪ್ರತಿಭಟನೆ

ಜಗಳೂರು: ಕುಡಿವ ನೀರಿಗಾಗಿ ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಮಹಿಳೆಯರು ಹಾಗೂ ಗ್ರಾಮಸ್ಥರು ಮಂಗಳವಾರ ಪಟ್ಟಣದ ಪಂಚಾಯತ್‌ರಾಜ್ ಇಲಾಖೆಗೆ ಮುತ್ತಿಗೆ ಹಾಕಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಗ್ರಾಮದಿಂದ ಬಿಂದಿಗೆ, ಬಕೆಟ್‌ನೊಂದಿಗೆ ಆಗಮಿಸಿದ…

View More ಖಾಲಿ ಕೊಡದೊಂದಿಗೆ ನಾರಿಯರ ಪ್ರತಿಭಟನೆ

ಮುಂದಿನವಾರ ಅವಕಾಶ ಭರವಸೆ

ಕುಮಟಾ:,ತರಕಾರಿ ಮಾರಾಟಕ್ಕೆ ಸೂಕ್ತ ಜಾಗ ಕಲ್ಪಿಸುವಂತೆ ಆಗ್ರಹಿಸಿ ಗೋಕರ್ಣ ಭಾಗದ ಮಹಿಳೆಯರು ಪಟ್ಟಣದ ಹೊಸ ಸಂತೆಕಟ್ಟೆ ಬಳಿ ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಕರವೇ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು. ಸಂತೆದಿನವಾದ ಬುಧವಾರ ಬೆಳಗ್ಗೆ…

View More ಮುಂದಿನವಾರ ಅವಕಾಶ ಭರವಸೆ

ಕೂಲಿ ಹಣ ಕೇಳಿದ ಮಹಿಳೆಯರೆದುರೇ ನನಗೆ 6 ತಿಂಗಳ ವೇತನ ಸಿಕ್ಕಿಲ್ಲ ಎಂದ ಜಿಪಂ ಸಿಇಒ

ಯಾದಗಿರಿ: ಬಾಕಿ ಇರುವ ಕೂಲಿ ಹಣ ಪಾವತಿ ಮಾಡಬೇಕೆಂದು ನೋವು ತೋಡಿಕೊಳ್ಳಲು ಬಂದ ಕೂಲಿ ಕಾರ್ಮಿಕ ಮಹಿಳೆಯರ ಎದುರು ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ತಮ್ಮ ಅಳಲನ್ನು ಹಂಚಿಕೊಂಡ ಪ್ರಸಂಗ ನಡೆದಿದೆ. ಉದ್ಯೋಗ ಖಾತ್ರಿ…

View More ಕೂಲಿ ಹಣ ಕೇಳಿದ ಮಹಿಳೆಯರೆದುರೇ ನನಗೆ 6 ತಿಂಗಳ ವೇತನ ಸಿಕ್ಕಿಲ್ಲ ಎಂದ ಜಿಪಂ ಸಿಇಒ

ನೀರು ಪೂರೈಕೆಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ಹುನಗುಂದ: ಸಮೀಪದ ನಾಗೂರ ಗ್ರಾಪಂ ವ್ಯಾಪ್ತಿಯ ಇಲಾಳ ಗ್ರಾಮಕ್ಕೆ ಸಮರ್ಪಕ ನೀರು ಪೂರೈಸಬೇಕೆಂದು ಆಗ್ರಹಿಸಿ ಮಹಿಳೆಯರು ನಾಗೂರ ಗ್ರಾಪಂ ಕಚೇರಿ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ನಾಗೂರ ಗ್ರಾಪಂ ಕಚೇರಿಗೆ ಖಾಲಿ ಕೊಡಗಳೊಂದಿಗೆ…

View More ನೀರು ಪೂರೈಕೆಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ