ಮಹಿಳೆಯರು ಆರ್ಥಿಕ ಸಬಲರಾಗಿ

ವಿಜಯಪುರ: ಮಹಿಳೆಯರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದು, ಆರ್ಥಿಕ ಅಭಿವೃದ್ಧಿ ಹೊಂದಬೇಕು ಹಾಗೂ ಸಮಸ್ಯೆಗಳು ಎದುರಾದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆದುಕೊಳ್ಳಬೇಕು ಎಂದು ಡಿವೈಎಸ್ಪಿ ಲಕ್ಷ್ಮಿನಾರಾಯಣ ಹೇಳಿದರು.ಬಸನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಕೆಂಗನಾಳ ಕಲ್ಯಾಣ…

View More ಮಹಿಳೆಯರು ಆರ್ಥಿಕ ಸಬಲರಾಗಿ

ಇನ್ಮುಂದೆ ಸರ್ಕಾರಿ ಕಚೇರಿಗಳ ಚಾಲಕ ಹುದ್ದೆಗಳಿಗೆ ಮಹಿಳೆಯರೂ ನೇಮಕ; ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ನಿರ್ಧಾರ

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನೊಂದನ್ನು ಕೈಗೊಂಡಿದ್ದು ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ಕಚೇರಿಗಳು ಹಾಗೂ ಇತರ ಸಾರ್ವಜನಿಕ ವಲಯದ ಕಚೇರಿಗಳಲ್ಲಿ…

View More ಇನ್ಮುಂದೆ ಸರ್ಕಾರಿ ಕಚೇರಿಗಳ ಚಾಲಕ ಹುದ್ದೆಗಳಿಗೆ ಮಹಿಳೆಯರೂ ನೇಮಕ; ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ನಿರ್ಧಾರ

ಶೀಘ್ರ ನೀರು ಹರಿಸದಿದ್ದರೆ ಉಗ್ರ ಹೋರಾಟ

ತಾಂಬಾ: ಗ್ರಾಮದ ಹಳ್ಳದ ಬ್ಯಾರೇಜ್‌ಗಳಿಗೆ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ನೀರು ತುಂಬಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಸರದಿ ಧರಣಿ ಸತ್ಯಾಗ್ರಹ ಭಾನುವಾರ 8ನೇ ದಿನ ಪೂರೈಸಿತು.ಭಾನುವಾರ ಸಿಂದಗಿ ನಗರ ಸುಧಾರಣೆ…

View More ಶೀಘ್ರ ನೀರು ಹರಿಸದಿದ್ದರೆ ಉಗ್ರ ಹೋರಾಟ

ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

ದಾವಣಗೆರೆ: ಭಾರತೀಯ ಸೇನಾ ಸೇವೆ ಪೂರ್ಣಗೊಳಿಸಿ ಮರಳಿದ ಬಿಎಸ್‌ಎಫ್‌ನ ಯೋಧ ಆರ್.ದೇವನಾಯ್ಕ ಅವರನ್ನು ದಾವಣಗೆರೆ ರೈಲು ನಿಲ್ದಾಣದಲ್ಲಿ ಅರಸಾಪುರ-ಚಿಕ್ಕ ಓಬಜ್ಜಿಹಳ್ಳಿ ಗ್ರಾಮಸ್ಥರು ಅದ್ಧೂರಿವಾಗಿ ಸ್ವಾಗತಿಸಿದರು. ಚಿಕ್ಕ ಓಬಜ್ಜಿಹಳ್ಳಿ ಗ್ರಾಮದ ಆರ್.ದೇವನಾಯ್ಕ 21 ವರ್ಷ ಗಡಿಭದ್ರತಾ…

View More ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

ದೇಶದಲ್ಲಿ ಕೋಮುಮಯ ವಾತಾವರಣ

ವಿಜಯಪುರ: ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿ ಬೆಸೆದುಕೊಂಡಿರುವ ಭವ್ಯ ಭಾರತದಲ್ಲಿ ಕೆಲವು ಕೋಮುವಾದಿಗಳು ದ್ವೇಷದ ಗೋಡೆ ಕಟ್ಟುತ್ತಿದ್ದಾರೆ, ದೇಶದಲ್ಲಿ ದ್ವೇಷಮಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.ಇಲ್ಲಿನ ಶ್ರೀ ನೀಲಕಂಠೇಶ್ವರ…

View More ದೇಶದಲ್ಲಿ ಕೋಮುಮಯ ವಾತಾವರಣ

PHOTOS| ಸ್ಯಾರಿ ಟ್ವಿಟರ್​ ಹ್ಯಾಶ್​​​ಟ್ಯಾಗ್​ ಹೆಸರಿನಲ್ಲಿ ಹರಿದುಬಂತು ಇಷ್ಟದ ಸೀರೆಯುಟ್ಟ ನಟಿ, ರಾಜಕಾರಣಿ ಫೋಟೊಗಳ ಸರಮಾಲೆ

ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಹ್ಯಾಶ್​​ಟ್ಯಾಗ್​ ಮೂಲಕವೇ ಸಾಕಷ್ಟು ವಿಚಾರಗಳು ಹೆಚ್ಚಿನ ಜನರನ್ನು ತಲುಪುವುದರ ಜತೆಗೆ ತಮ್ಮತ್ತ ಆಕರ್ಷಿಸುತ್ತಿವೆ. ಅವುಗಳಲ್ಲಿ ಸೆಲೆಬ್ರಿಟಿಗಳು ನೀಡುವ ಚಾಲೆಂಜ್​ ಹಾಗೂ ಅಭಿಯಾನಗಳ ಸೇರಿ ಹ್ಯಾಶ್​ಟ್ಯಾಗ್​​ ಮೂಲಕವೇ ಟ್ರೆಂಡ್​…

View More PHOTOS| ಸ್ಯಾರಿ ಟ್ವಿಟರ್​ ಹ್ಯಾಶ್​​​ಟ್ಯಾಗ್​ ಹೆಸರಿನಲ್ಲಿ ಹರಿದುಬಂತು ಇಷ್ಟದ ಸೀರೆಯುಟ್ಟ ನಟಿ, ರಾಜಕಾರಣಿ ಫೋಟೊಗಳ ಸರಮಾಲೆ

ಅಂಬಾರಿಯಲ್ಲಿ ಮೂರ್ತಿ ಮೆರವಣಿಗೆ

ತಾಳಿಕೋಟೆ: ಖಾಸ್ಗತ ಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ಭಾನುವಾರ ಖಾಸ್ಗತ ಶ್ರೀಗಳ ಬೆಳ್ಳಿ ಮೂರ್ತಿಯನ್ನು ಆನೆ ಅಂಬಾರಿಯಲ್ಲಿ ಹಾಗೂ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿ ಅವರನ್ನು ಅಶ್ವರಥದಲ್ಲಿ ಮೆರವಣಿಗೆ ಮಾಡಲಾಯಿತು.ಬೆಳಗ್ಗೆ 8 ಗಂಟೆಗೆ ಆರಂಭವಾದ ಪಲ್ಲಕ್ಕಿ ಹಾಗೂ…

View More ಅಂಬಾರಿಯಲ್ಲಿ ಮೂರ್ತಿ ಮೆರವಣಿಗೆ

ಸಾರಾಯಿ ಅಂಗಡಿ ನಿಷೇಧಕ್ಕೆ ಒತ್ತಾಯಿಸಿ ಮನವಿ

ವಿಜಯಪುರ: ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಎಂಎಸ್‌ಐಎಲ್ ಸಾರಾಯಿ ಅಂಗಡಿ ಹಾಗೂ ಮದ್ಯ ಮಾರಾಟ ನಿಷೇಧಿಸಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು. ಸೋಮವಾರ ಗ್ರ್ರಾಮದ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ…

View More ಸಾರಾಯಿ ಅಂಗಡಿ ನಿಷೇಧಕ್ಕೆ ಒತ್ತಾಯಿಸಿ ಮನವಿ

ಸ್ತ್ರೀಗೆ ಕಾಣುವ ಭಾವನೆ ಬದಲಾಗಲಿ

ಬೀದರ್: ಸಮಾಜದ ಸರ್ವಾಂಗೀಣ ಪ್ರಗತಿಗೆ ಕಾರಣವಾಗಿರುವ ಮಹಿಳೆಗೆ ಗೌಣವಾಗಿ ಕಾಣುವ ಮನೋಭಾವ ಬದಲಾಗಬೇಕಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಹೇಳಿದರು.ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದಿಂದ ಭಾನುವಾರ ಇಲ್ಲಿ ನಡೆದ ಸಾಹಿತ್ಯ,…

View More ಸ್ತ್ರೀಗೆ ಕಾಣುವ ಭಾವನೆ ಬದಲಾಗಲಿ

ತಾಂಬಾ ಗ್ರಾಪಂಗೆ ಮಹಿಳೆಯರ ಮುತ್ತಿಗೆ

ತಾಂಬಾ: ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ 8ನೇ ವಾರ್ಡ್ ಮಹಿಳೆಯರು, ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯಿತಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿ ಗ್ರಾಪಂ ಸದಸ್ಯರು ಹಾಗೂ ಪಿಡಿಒ ವಿರುದ್ಧ ಘೋಷಣೆ…

View More ತಾಂಬಾ ಗ್ರಾಪಂಗೆ ಮಹಿಳೆಯರ ಮುತ್ತಿಗೆ