ವರದಿಗಾರಿಕೆಗೆ ಭಾಷೆ ಮುಖ್ಯ

ವಿಜಯಪುರ: ಭಾಷಾಂತರ ವರದಿಗಾರಿಕೆಯ ಮೈಲಿಗಲ್ಲು. ವರದಿಗಾರಿಕೆಗೆ ಭಾಷೆ ಮುಖ್ಯ. ಜಾಗತಿಕ ಜಗತ್ತಿನಲ್ಲಿ ಇಂಗ್ಲಿಷ್ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ವರದಿಗಾರನಿಗೆ ಭಾಷಾಜ್ಞಾನ ಮತ್ತು ಭಾಷೆಯ ಮೇಲೆ ಹಿಡಿತವಿರಬೇಕಾಗಿರುವುದು ಅವಶ್ಯಕ ಎಂದು ಪತ್ರಕರ್ತ ಫಿರೋಜ್…

View More ವರದಿಗಾರಿಕೆಗೆ ಭಾಷೆ ಮುಖ್ಯ

ತವರಿನತ್ತ ಹೆಜ್ಜೆ ಹಾಕಿದ ಕಲಾ ಪ್ರತಿಭೆಗಳು

ವಿಜಯಪುರ: ಹಾಸ್ಯ, ಜಾನಪದ, ನೃತ್ಯ, ನಾಟಕ ಸೇರಿ ಹಲವು ಸಾಂಸ್ಕೃತಿಕ ಸಂಭ್ರಮಕ್ಕೆ ವೇದಿಕೆಯಾಗಿದ್ದ ಅಕ್ಕಮಹಾದೇವಿ ಮಹಿಳಾ ವಿವಿ ಅಂಗಳ ಶನಿವಾರ ಸಂಜೆ ಜನರಿಲ್ಲದ ಜಾತ್ರೆಯಂತಾಯಿತು.ಸತತ ಮೂರು ದಿನ ನಡೆದ ಕಲೆ, ಸಾಹಿತ್ಯ, ಸಂಗೀತ, ನೃತ್ಯ…

View More ತವರಿನತ್ತ ಹೆಜ್ಜೆ ಹಾಕಿದ ಕಲಾ ಪ್ರತಿಭೆಗಳು

ಮಾಧ್ಯಮ ಲೋಕದಲ್ಲಿ ಮಹಿಳೆಗೆ ಭದ್ರತೆ ಬೇಕು

ವಿಜಯಪುರ: ಮಹಿಳೆಯರು ಎಲ್ಲ ರಂಗದಲ್ಲಿ ಪುರುಷರಿಗೆ ಸಮಾನರಾಗಿ ಸ್ಪರ್ಧೆಯೊಡ್ಡುತ್ತಿದ್ದು, ಮಾಧ್ಯಮ ಲೋಕದಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಾಧ್ಯಮ ಸಂಸ್ಥೆಗಳು ಮಹಿಳೆಯರಿಗೆ ಹೆಚ್ಚಿನ ಭದ್ರತೆ ನೀಡುವ ಅವಶ್ಯಕತೆ ಇದೆ ಎಂದು ವಾರ್ತಾ ಮತ್ತು ಸಾರ್ವಜನಿಕ…

View More ಮಾಧ್ಯಮ ಲೋಕದಲ್ಲಿ ಮಹಿಳೆಗೆ ಭದ್ರತೆ ಬೇಕು

ಪತ್ರಿಕೋದ್ಯಮದ ಚೌಕಟ್ಟು ಬದಲಾಗಿದೆ

ವಿಜಯಪುರ: ಪತ್ರಿಕೋದ್ಯಮದ ಚೌಕಟ್ಟು ಬದಲಾಗಿದ್ದು ಪತ್ರಕರ್ತರು ಮಾಧ್ಯಮ ಸಂಸ್ಥೆ ನೀತಿ ನಿಯಮಗಳಿಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅಭಿಪ್ರಾಯಿಸಿದರು.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ…

View More ಪತ್ರಿಕೋದ್ಯಮದ ಚೌಕಟ್ಟು ಬದಲಾಗಿದೆ

ನಿಸ್ವಾರ್ಥ ಸೇವೆ ಮಾಡಿ

ವಿಜಯಪುರ: ನಿಸ್ವಾರ್ಥ ಸೇವೆ ಮಾಡುವ ಮನಸ್ಸು ಎಲ್ಲರೂ ಹೊಂದಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಹೇಳಿದರು.ಇಲ್ಲಿನ ಮಹಿಳಾ ವಿವಿ ಜ್ಞಾನಶಕ್ತಿ ಆವರಣದಲ್ಲಿ ಎನ್‌ಎಸ್‌ಎಸ್ ಕೋಶದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ…

View More ನಿಸ್ವಾರ್ಥ ಸೇವೆ ಮಾಡಿ

ಸಂವಿಧಾನ ತಲೆ ಎತ್ತಿ ಬದುಕಲು ಅವಕಾಶ ಕಲ್ಪಿಸಿದೆ

ವಿಜಯಪುರ: ಎಲ್ಲ ಕಾನೂನುಗಳ ತಾಯಿ ಸಂವಿಧಾನ. ಅಂಥ ಸಂವಿಧಾನ ಇಡೀ ಪ್ರಪಂಚದ ಗಮನ ಸೆಳೆದಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಎಚ್.ಎನ್. ಹೇಳಿದರು. ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ…

View More ಸಂವಿಧಾನ ತಲೆ ಎತ್ತಿ ಬದುಕಲು ಅವಕಾಶ ಕಲ್ಪಿಸಿದೆ

ವಿವಿ ನಾಮನಿರ್ದೇಶನಕ್ಕೆ ತೀವ್ರ ಆಕ್ಷೇಪ

ವಿಜಯಪುರ: ಕಳೆದ 10 ತಿಂಗಳಿಂದ ಖಾಲಿ ಹೊಡೆಯುತ್ತಿದ್ದ ರಾಜ್ಯದ ಏಕೈಕ ಮಹಿಳಾ ವಿವಿ ಖ್ಯಾತಿಯ ಅಕ್ಕಮಹಾದೇವಿ ವಿವಿಗೆ ಮೂವರನ್ನು ನಾಮನಿರ್ದೇಶನ ಮಾಡಿ ಹಂಗಾಮಿ ಸರ್ಕಾರ ಆದೇಶಿಸಿದೆ. ಜು. 20 ರಂದೇ ರಾಜ್ಯದ 13 ವಿವಿಗೆ…

View More ವಿವಿ ನಾಮನಿರ್ದೇಶನಕ್ಕೆ ತೀವ್ರ ಆಕ್ಷೇಪ

ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಿ

ವಿಜಯಪುರ : ಪರಿಸರ ರಕ್ಷಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಕಳವಳ ವ್ಯಕ್ತಪಡಿಸಿದರು. ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ…

View More ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಿ

ವಿದ್ಯಾರ್ಥಿನಿಯರು ಅಧ್ಯಯನಶೀಲರಾಗಲಿ

ವಿಜಯಪುರ: ಇತಿಹಾಸ ಎಲ್ಲ ವಿಷಯಗಳ ತಾಯಿ ಬೇರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸ ಅಧ್ಯಯನ ಅವಶ್ಯಕ. ಚರಿತ್ರೆ ಓದುವುದು ಕೇವಲ ಸ್ನಾತಕೋತ್ತರ ಅಧ್ಯಯನಕ್ಕೆ ಮೀಸಲಾಗಬಾರದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಪ್ರೊ.…

View More ವಿದ್ಯಾರ್ಥಿನಿಯರು ಅಧ್ಯಯನಶೀಲರಾಗಲಿ

ಜೀವನದಲ್ಲಿ ಕೌಶಲ ವೃದ್ಧಿಸಿಕೊಳ್ಳಿ

ವಿಜಯಪುರ: ವಿದ್ಯಾರ್ಥಿನಿಯರು ತಮ್ಮಲಿರುವ ಕೌಶಲವನ್ನು ಅಭಿವೃದ್ಧಿಪಡಿಸಿಕೊಂಡರೆ ಮಾತ್ರ ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಡಿ.ದಯಾನಂದ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ಇಲ್ಲಿನ ರಾಜ್ಯ ಅಕ್ಕಮಹಾದೇವಿ ಮಹಿಳಾ…

View More ಜೀವನದಲ್ಲಿ ಕೌಶಲ ವೃದ್ಧಿಸಿಕೊಳ್ಳಿ