ಪಕ್ಷಾತೀತವಾಗಿ ‘ಮಹಾ’ ಸರ್ಕಾರದ ಮೇಲೆ ಒತ್ತಡ ತನ್ನಿ

ಚಿಕ್ಕೋಡಿ: ಉತ್ತರ ಕರ್ನಾಟಕದ ಜೀವನದಿಯಾಗಿರುವ ಕೃಷ್ಣೆಗೆ ಮಹಾರಾಷ್ಟ್ರ ಸರ್ಕಾರ ಮಾನವೀಯತೆ ದೃಷ್ಟಿಯಿಂದ ನೀರು ಹರಿಸುವಂತೆ ರಾಜ್ಯ ಸರ್ಕಾರ ಒತ್ತಡ ತರಬೇಕು. ಇಲ್ಲವಾದಲ್ಲಿ ಬೆಳಗಾವಿಯ ಸುವರ್ಣಸೌಧಕ್ಕೆ ಕನ್ನಡ ಪರ ಸಂಘಟನೆಗಳು ಹಾಗೂ ಅನ್ನದಾತರೊಂದಿಗೆ ಮುತ್ತಿಗೆ ಹಾಕಲಾಗುವುದು…

View More ಪಕ್ಷಾತೀತವಾಗಿ ‘ಮಹಾ’ ಸರ್ಕಾರದ ಮೇಲೆ ಒತ್ತಡ ತನ್ನಿ

ಮಾಂಜರಿ: ಕೃಷ್ಣಾ ನದಿಗೆ ‘ಮಹಾ’ ನೀರು

ಮಾಂಜರಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 7 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸಿದ್ದು, ಚಿಕ್ಕೋಡಿ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ. ಹಲವು ದಿನಗಳಿಂದನದಿಯಲ್ಲಿ ನೀರಿಲ್ಲದೆ ಜನ-ಜಾನುವಾರು ಕಷ್ಟ ಅನುಭವಿಸುವಂತಾಗಿತ್ತು. ಅದಲ್ಲದೆ ಬೆಳೆಗಳಿಗೆ ನೀರು…

View More ಮಾಂಜರಿ: ಕೃಷ್ಣಾ ನದಿಗೆ ‘ಮಹಾ’ ನೀರು

ಪಾಪನಾಶಕ್ಕೆ ಬಂತು ಭಕ್ತ ಸಮೂಹ

ವಿಜಯವಾಣಿ ಸುದ್ದಿಜಾಲ ಬೀದರ್ನಗರ ಸೇರಿ ಜಿಲ್ಲಾದ್ಯಂತ ಸೋಮವಾರ ಮಹಾ ಶಿವರಾತ್ರಿ ಪರ್ವವನ್ನು ಶ್ರದ್ಧೆ, ಭಕ್ತಿಯೊಂದಿಗೆ ಆಚರಿಸಲಾಯಿತು. ಶಿವನಾಮ ಸ್ಮರಣೆಯಲ್ಲಿ ಜನರು ಉಪವಾಸ ವ್ರತ ಕೈಗೊಂಡರು. ಶಿವ, ಮಹಾದೇವ ಮಂದಿರಗಳಲ್ಲಿ ಪೂಜೆ, ಅಭಿಷೇಕ, ಭಜನೆ ಮುಂತಾದ…

View More ಪಾಪನಾಶಕ್ಕೆ ಬಂತು ಭಕ್ತ ಸಮೂಹ

ಯೋಜನೆ ರಹಸ್ಯ ಬಿಚ್ಚಿಟ್ಟ ಎಂಪಿ

ವಿಜಯವಾಣಿ ಸುದ್ದಿಜಾಲ ಔರಾದ್ನಾಂದೇಡ್-ಬೀದರ್ (ವಾಯಾ ಔರಾದ್) ಮಧ್ಯೆ 155 ಕಿಮೀ ರೈಲ್ವೆ ಲೈನ್ ಸಂಪರ್ಕ ಯೋಜನೆ ಮಂಜೂರಿಗೆ ಮಹಾರಾಷ್ಟ್ರದ ಘಟಾನುಘಟಿ ಮುಖಂಡರೊಂದಿಗೆ ಹಗ್ಗ-ಜಗ್ಗಾಟ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಬೆಂಬಲದಿಂದಾಗಿ ಈ ಹಗ್ಗಜಗ್ಗಾಟದಲ್ಲಿ ಗೆಲುವು…

View More ಯೋಜನೆ ರಹಸ್ಯ ಬಿಚ್ಚಿಟ್ಟ ಎಂಪಿ

ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಸರ್ಪಗಾವಲು!

ಕಲಾದಗಿ: ಗ್ರಾಮದಲ್ಲಿ 16ರಿಂದ ಮೂರು ದಿನ ನಡೆಯಲಿರುವ ಮುಸ್ಲಿಂ ಧಾರ್ಮಿಕ ಮಹಾ ಸಮ್ಮೇಳನ ‘ತಬಲೀಗ ಇಜ್ತೆಮಾ’ ಹಿನ್ನೆಲೆಯಲ್ಲಿ ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಲಾದಗಿ ಸೇರಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಬೀಗಿ ಬಂದೋಬಸ್ತ್…

View More ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಸರ್ಪಗಾವಲು!

ಮಹಾ ಜಲಾಶಯಗಳು ಭರ್ತಿ, ಗಡಿ ಗ್ರಾಮಗಳಲ್ಲಿ ಪ್ರವಾಹ ಭೀತಿ

ಬೆಳಗಾವಿ: ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಹೊರ ಹರಿವು ಹೆಚ್ಚಳ ಸಾಧ್ಯತೆ ಇರುವುದರಿಂದ ಕೃಷ್ಣಾ ಮತ್ತು ಅದರ ಉಪನದಿಗಳ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಪ್ರಮುಖ ಜಲಾಶಯಗಳಾದ ಕೊಯ್ನ, ರಾಜಾಪುರ, ಮಹಾಬಲೇಶ್ವರ,…

View More ಮಹಾ ಜಲಾಶಯಗಳು ಭರ್ತಿ, ಗಡಿ ಗ್ರಾಮಗಳಲ್ಲಿ ಪ್ರವಾಹ ಭೀತಿ

ರೈತರ ಪ್ರತಿಭಟನೆಯಿಂದ ಮಹಾ ಡೇರಿಗಳು ಬಂದ್

ಮಾಂಜರಿ: ಹಾಲಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದ ರೈತಪರ ಸಂಘಟನೆಗಳು ಜು. 16ರಿಂದ ಕರೆ ನೀಡಿರುವ ಡೇರಿ ಬಂದ್‌ನಿಂದಾಗಿ ಮಹಾರಾಷ್ಟ್ರಕ್ಕೆ ರವಾನೆಯಾಗುತ್ತಿದ್ದ ಗಡಿಭಾಗದ ಹೈನುಗಾರರ ಲಕ್ಷಾಂತರ ಲೀಟರ್ ಹಾಲು ಬುಧವಾರವೂ ನಾಶವಾಗುವಂತಾಗಿದೆ. ಮಹಾರಾಷ್ಟ್ರದ…

View More ರೈತರ ಪ್ರತಿಭಟನೆಯಿಂದ ಮಹಾ ಡೇರಿಗಳು ಬಂದ್