ಗೋಕರ್ಣ ಮಹಾಬಲೇಶ್ವರ ರಥೋತ್ಸವ

ಗೋಕರ್ಣ: ಮಹಾಶಿವರಾತ್ರಿ ಪ್ರಯುಕ್ತ ಮಹಾ ಬಲೇಶ್ವರ ಮಹಾರಥೋತ್ಸವ ಅಪಾರ ಭಕ್ತರ ಜಯಘೊಷಗಳೊಂದಿಗೆ ಗುರುವಾರ ಸಂಪನ್ನಗೊಂಡಿತು. ಪರಂಪರೆ ಯಿಂದ ನಡೆದು ಬಂದ ರಥ ಕಾಣಿಕೆ ಅರ್ಪಣೆಯನ್ನು ಅನೇಕರು ಕೈಗೊಂಡರು. ಮಧ್ಯಾಹ್ನ 2.30ಕ್ಕೆ ರಥೋತ್ಸವ ಪ್ರಾರಂಭವಾಯಿತು. ರಥಬೀದಿ…

View More ಗೋಕರ್ಣ ಮಹಾಬಲೇಶ್ವರ ರಥೋತ್ಸವ

ರಾಮೇಶ್ವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಗೋಣಿಕೊಪ್ಪಲು: ಇರ್ಪು ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗೋಣಿಕೊಪ್ಪ ಕಾವೇರಿ ಕಲಾಸಿರಿ ತಂಡ ನಡೆಸಿಕೊಟ್ಟ ರಸ ಸಂಜೆ ಜನಮನ ಗೆದ್ದಿತು. ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಕೊಡವ,…

View More ರಾಮೇಶ್ವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಶಿವಧ್ಯಾನದಲ್ಲಿ ಮಿಂದೆದ್ದ ಭಕ್ತ ಸಮೂಹ

ನಂಜನಗೂಡು: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಮುಂಭಾಗದಲ್ಲಿ ಸೋಮವಾರ ರಾತ್ರಿಯಿಡೀ ಭಕ್ತಿ ಪ್ರದಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವಲ್ಲದೆ, ಸಾವಿರಾರು ಭಕ್ತರು ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದರು. ಸೋಮವಾರ ಸಂಜೆಯಿಂದ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಮಂಗಳವಾರ…

View More ಶಿವಧ್ಯಾನದಲ್ಲಿ ಮಿಂದೆದ್ದ ಭಕ್ತ ಸಮೂಹ

ಚೈತನ್ಯ ಮೂರ್ತಿ ಶಿವನಿಗೆ ನಮೋ ನಮಃ

ಹಾವೇರಿ: ಜಿಲ್ಲಾದ್ಯಂತ ಸೋಮವಾರ ಮಹಾಶಿವರಾತ್ರಿಯಂದು ಚೈತನ್ಯ ಮೂರ್ತಿ ಶಿವನಿಗೆ ಭಕ್ತಿಯ ಸಮರ್ಪಣೆ ನಡೆಯಿತು. ಬೆಳಗ್ಗೆಯಿಂದ ಶ್ವೇತವಸ್ತ್ರಧಾರಿ ಭಕ್ತರು ಶಿವನ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಬನ್ನಿ ಗಿಡ, ಪತ್ರಿ ಗಿಡಗಳಿಗೆ ವಿಶೇಷ…

View More ಚೈತನ್ಯ ಮೂರ್ತಿ ಶಿವನಿಗೆ ನಮೋ ನಮಃ

ನಗರದಲ್ಲಿ ಶಿವರಾತ್ರಿ ವೈಭವ

ಮೈಸೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸೋಮವಾರ ನಗರದ ಅರಮನೆ ಆವರಣದ ತ್ರಿನೇಶ್ವರ ದೇಗುಲ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೇಗುಲಗಳಿಗೆ ತೆರಳಿದ ಭಕ್ತರು, ಶಿವ ದರ್ಶನ ಪಡೆದು ಪುನೀತರಾದರು.…

View More ನಗರದಲ್ಲಿ ಶಿವರಾತ್ರಿ ವೈಭವ

ಕೊಪ್ಪಳ ಜಿಲ್ಲಾದ್ಯಂತ ಶಿವನ ಸ್ಮರಣೆಯಲ್ಲಿ ಭಕ್ತರು

ಕೊಪ್ಪಳ: ಮಹಾಶಿವರಾತ್ರಿ ಪ್ರಯುಕ್ತ ನಗರ ಸೇರಿ ಜಿಲ್ಲಾದ್ಯಂತ ಶಿವನ ದೇವಸ್ಥಾನಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ದ್ವಾದಶಿ ಲಿಂಗ ಪ್ರದರ್ಶನ ಏರ್ಪಡಿಸಲಾಗಿತ್ತು. ಕುಷ್ಟಗಿಯಲ್ಲಿ…

View More ಕೊಪ್ಪಳ ಜಿಲ್ಲಾದ್ಯಂತ ಶಿವನ ಸ್ಮರಣೆಯಲ್ಲಿ ಭಕ್ತರು

ಮಹಾಶಿವರಾತ್ರಿ, ಜ್ಯೋತಿರ್ಲಿಂಗಗಳ ಮೆರವಣಿಗೆ

ಸಂಡೂರು/ಸಿರಗುಪ್ಪ/ಕೊಟ್ಟೂರು: ಮಹಾಶಿವರಾತ್ರಿ ನಿಮಿತ್ತ ಶ್ರೀಶೈಲೇಶ್ವರ, ನಾಗನಾಥೇಶ್ವರ, ವೀರಭದ್ರೆಶ್ವರ, ಶಿವಪುರ ವಿರೂಪಾಕ್ಷೇಶ್ವರ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಶಿವನಿಗೆ ವಿಶೇಷ ಪೂಜೆ ಜರುಗಿದವು. ಭಕ್ತರು ಹೂ, ಹಣ್ಣು ಕಾಯಿ ಅರ್ಪಿಸಿ ಹರಕೆ ತೀರಿಸಿದರು. ಪಟ್ಟಣದ ಗಣೇಶ ಗುಡಿ ಬಳಿಯ…

View More ಮಹಾಶಿವರಾತ್ರಿ, ಜ್ಯೋತಿರ್ಲಿಂಗಗಳ ಮೆರವಣಿಗೆ

ಓಂಕಾರ ಸ್ವರೂಪಿಗೆ ರುದ್ರಾಭಿಷೇಕ, ವಿಶೇಷ ಪೂಜೆ

ಗದಗ: ಗದಗ-ಬೆಟಗೇರಿ ಅವಳಿನಗರ ಸೇರಿದಂತೆ ಜಿಲ್ಲಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ವಿವಿಧೆಡೆಯ ಶಿವನ ದೇವಾಲಯಗಳಲ್ಲಿ ಸೂರ್ಯೋದಯವಾಗುತ್ತಿದ್ದಂತೆ ಆರಂಭವಾದ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ, ಮಂಗಳಾರತಿ ಹಾಗೂ ಲಲಿತಾ ಸಹಸ್ರನಾಮ…

View More ಓಂಕಾರ ಸ್ವರೂಪಿಗೆ ರುದ್ರಾಭಿಷೇಕ, ವಿಶೇಷ ಪೂಜೆ

ಮಹಾಶಿವರಾತ್ರಿಗೆ ದೇಗುಲಗಳು ಸಜ್ಜು

ಮೈಸೂರು: ಮಹಾಶಿವರಾತ್ರಿ ಅಂಗವಾಗಿ ನಗರದ ಶಿವ ದೇವಾಲಯಗಳಲ್ಲಿ ಸ್ವಚ್ಛತೆ, ದೀಪಾಲಂಕಾರ, ಅಲಂಕಾರ ಕಾರ್ಯ ಭಾನುವಾರ ನಡೆಯಿತು. ನಗರದ ಶಿವದೇವಾಲಯ ಅಲ್ಲದೆ ಇತರೆ ದೇವಾಲಯಗಳಲ್ಲಿಯೂ ಹಬ್ಬಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅರಮನೆಯ ತ್ರಿನೇಶ್ವರ ದೇವಾಲಯದಲ್ಲಿ ಶಿವ ಲಿಂಗಕ್ಕೆ…

View More ಮಹಾಶಿವರಾತ್ರಿಗೆ ದೇಗುಲಗಳು ಸಜ್ಜು

ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಭಕ್ತರು

ಹನೂರು: ಮಲೆ ಮಹದೇಶ್ವರಬೆಟ್ಟದಲ್ಲಿ ಮಾ.3 ರಿಂದ ನಡೆಯುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಜರುಗುವ ಧಾರ್ಮಿಕ…

View More ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಭಕ್ತರು