ನಾವು ಹೊಂಟೇವ ಶ್ರೀಶೈಲ ನೋಡಲಾಕ

ಬಾಗಲಕೋಟೆ: ಅಸಂಖ್ಯ ಭಕ್ತ ಸಾಗರ ಹೊಂದಿರುವ ಆಂಧ್ರಪ್ರದೇಶದ ಶ್ರೀಶೈಲಂ (ಶ್ರೀಶೈಲ) ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಉತ್ತರ ಕರ್ನಾಟಕದ ಅಪಾರ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಹಿಂದು ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಯುಗಾದಿ ಹಬ್ಬದಂದು…

View More ನಾವು ಹೊಂಟೇವ ಶ್ರೀಶೈಲ ನೋಡಲಾಕ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಚೊಚ್ಚಲ ಟಿ20 ಪ್ರಶಸ್ತಿ ಗೆದ್ದ ಕರ್ನಾಟಕ

ಇಂದೋರ್​: ರಾಜ್ಯದ ಭರವಸೆಯ ಆಟಗಾರ ಮಯಾಂಕ್​ ಅಗರ್ವಾಲ್​ (85*) ಆಕರ್ಷಕ ಅರ್ಧಶತಕದ ನೆರವಿನಿಂದ ಇಲ್ಲಿನ ಹೋಳ್ಕರ್​ ಕ್ರೀಡಾಂಗಣದಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಫೈನಲ್​ನಲ್ಲಿ ಮಹಾರಾಷ್ಟ್ರದ ವಿರುದ್ಧ ಕರ್ನಾಟಕ 8…

View More ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಚೊಚ್ಚಲ ಟಿ20 ಪ್ರಶಸ್ತಿ ಗೆದ್ದ ಕರ್ನಾಟಕ

ಲೋಕಸಭೆ ಚುನಾವಣೆ: 2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

ನವದೆಹಲಿ: ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್​ನಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ಬುಧವಾರ ಎಐಸಿಸಿ 21 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ 16 ಮತ್ತು ಮಹಾರಾಷ್ಟ್ರದ 5 ಕ್ಷೇತ್ರಗಳು…

View More ಲೋಕಸಭೆ ಚುನಾವಣೆ: 2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

ಅತ್ತೆ ಸತ್ತಳೆಂದು ಸಂತೋಷ ಪಟ್ಟಿದ್ದಕ್ಕೆ ಗಂಡನಿಂದಲೇ ಕೊಲೆಯಾದಳು!

ಮುಂಬೈ: ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ತನ್ನ ತಾಯಿ ಸತ್ತಿದ್ದಕ್ಕೆ ಹೆಂಡತಿ ಖುಷಿಯಾಗಿದ್ದಾಳೆ ಎಂದು ಭಾವಿಸಿ ತನ್ನ ಹೆಂಡತಿಯನ್ನೇ ವ್ಯಕ್ತಿಯೋರ್ವ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆರೋಪಿ ಸಂದೀಪ್‌ ಲೋಖಂಡೆಯ ಎಂಬಾತನ ಪತ್ನಿ ಶುಭಂಗಿ…

View More ಅತ್ತೆ ಸತ್ತಳೆಂದು ಸಂತೋಷ ಪಟ್ಟಿದ್ದಕ್ಕೆ ಗಂಡನಿಂದಲೇ ಕೊಲೆಯಾದಳು!

ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಶರದ್​ ಪವಾರ್​

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷ (ಎನ್​ಸಿಪಿ) ಅಧ್ಯಕ್ಷ ಶರದ್​ ಪವಾರ್​ ಘೋಷಿಸಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಶರದ್​ ಪವಾರ್​ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.…

View More ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಶರದ್​ ಪವಾರ್​

ಗಡಿ ವಿಷಯದಲ್ಲಿ ಎಂಇಎಸ್ ಬೆಂಬಲಿಸಲು ಆಗ್ರಹ

ಖಾನಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪರ ನಿಲುವು ಹೊಂದಿರುವ ಎಂಇಎಸ್ ಸಂಘಟನೆಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಮಾಜಿ ಶಾಸಕ ಅರವಿಂದ ಪಾಟೀಲ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಆಗ್ರಹಿಸಿದರು.…

View More ಗಡಿ ವಿಷಯದಲ್ಲಿ ಎಂಇಎಸ್ ಬೆಂಬಲಿಸಲು ಆಗ್ರಹ

ಮುಂಬೈನ ಕೊಳಗೇರಿಗಳ ಸಮಸ್ಯೆ ನಿವಾರಿಸಲು ಕಾಂಗ್ರೆಸ್​ನಿಂದ ಮೆಗಾ ಪ್ಲಾನ್​: ಏನದು ಯೋಜನೆ?

ಮುಂಬೈ: ಮುಂಬೈ ವಾಣಿಜ್ಯ ನಗರಿ ಎಂಬುದು ಎಷ್ಟು ಸತ್ಯವೋ ಏಷ್ಯಾದ ಅತ್ಯಂತ ದೊಡ್ಡ ಕೊಳಗೇರಿ ಧಾರವಿಯನ್ನು ಹೊಂದಿರುವುದೂ ಅಷ್ಟೇ ಸತ್ಯ. ಮುಂಬೈನ ಸ್ಲಂಗಳ ವ್ಯಾಪ್ತಿಯೂ ದೊಡ್ಡದು, ಅದರಲ್ಲಿ ಆಶ್ರಯ ಪಡೆದಿರುವವರ ಸಂಖ್ಯೆಯೂ ಬಹುದೊಡ್ಡದೇ. ಮುಂಬೈನ…

View More ಮುಂಬೈನ ಕೊಳಗೇರಿಗಳ ಸಮಸ್ಯೆ ನಿವಾರಿಸಲು ಕಾಂಗ್ರೆಸ್​ನಿಂದ ಮೆಗಾ ಪ್ಲಾನ್​: ಏನದು ಯೋಜನೆ?

ಅಕ್ರಮ ಮರಳು, 5 ಟ್ರ್ಯಾಕ್ಟರ್​ ವಶ

ಚಡಚಣ: ಸಮೀಪದ ಜಿಗಜೇವಣಗಿ ಗ್ರಾಮದ ಪ್ರೌಢಶಾಲೆ ಸಮೀಪದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವ್ಯಕ್ತಿಗಳಿಂದ 10 ಲಕ್ಷ ರೂ. ಮೌಲ್ಯದ 5 ಟ್ರ್ಯಾಕ್ಟರ್ ಹಾಗೂ 20 ಸಾವಿರ ರೂ. ಮೌಲ್ಯದ 5 ಬ್ರಾಸ್ ಮರಳನ್ನು ಚಡಚಣ…

View More ಅಕ್ರಮ ಮರಳು, 5 ಟ್ರ್ಯಾಕ್ಟರ್​ ವಶ

40 ರೂಪಾಯಿಗಾಗಿ 14 ವರ್ಷದ ಅವಳಿ ಸೋದರನ ಕೊಲೆ

ನವದೆಹಲಿ: ಕೇವಲ 40 ರೂಪಾಯಿಗಾಗಿ ಅವಳಿ ಸೋದರರ ನಡುವೆ ನಡೆದ ಜಗಳದಲ್ಲಿ 14 ವರ್ಷದ ಬಾಲಕ ತನ್ನ ಸೋದರನನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಬ್ಬರ ನಡುವೆ ಹಣದ ವಿಚಾರವಾಗಿ ವಾಗ್ವಾದ ನಡೆದಿದೆ.…

View More 40 ರೂಪಾಯಿಗಾಗಿ 14 ವರ್ಷದ ಅವಳಿ ಸೋದರನ ಕೊಲೆ

ವಿಧುಶೇಖರ ಶ್ರೀ ಪುರಪ್ರವೇಶ  

ಶೃಂಗೇರಿ: ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ 2018ರ ನ.5ರಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಧರ್ಮವಿಜಯ ಯಾತ್ರೆ ಕೈಗೊಂಡಿದ್ದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಫೆ.27ರಂದು ಸಂಜೆ 6.30ಕ್ಕೆ…

View More ವಿಧುಶೇಖರ ಶ್ರೀ ಪುರಪ್ರವೇಶ