ಹರ-ಹರ ಮಹಾದೇವ…!

ಗದಗ: ಅಂಧ, ಅನಾಥರ ಬಾಳಿಗೆ ಬೆಳಕಾದ ವೀರೇಶ್ವರ ಪುಣ್ಯಾಶ್ರಮದ ಲಿಂ. ಪಂಡಿತ ಪಂಚಾಕ್ಷರಿ ಗವಾಯಿಗಳವರ 75ನೇ, ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 9ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಸಂಜೆ…

View More ಹರ-ಹರ ಮಹಾದೇವ…!

ಕದ್ರಿ ಮಂಜುನಾಥನಿಗೆ ಬ್ರಹ್ಮಕಲಶಾಭಿಷೇಕ

<<<ದೇವಳದ ಬಲಿಕಲ್ಲುಗಳಿಗೆ, ರಥಕ್ಕೆ ಅಭಿಷೇಕ ಪ್ರೋಕ್ಷಣೆ * ಮಹಾರಥೋತ್ಸವ>>> ವಿಜಯವಾಣಿ ಸುದ್ದಿಜಾಲ ಮಂಗಳೂರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಂಜುನಾಥ ಹಾಗೂ ಪ್ರಾಚೀನ ಮೂರ್ತಿಗಳಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಗುರುವಾರ ಬೆಳಗ್ಗೆ ನೆರವೇರಿತು. ಬೆಳಗ್ಗೆ…

View More ಕದ್ರಿ ಮಂಜುನಾಥನಿಗೆ ಬ್ರಹ್ಮಕಲಶಾಭಿಷೇಕ

ಜಯಘೋಷಗಳೊಂದಿಗೆ ಅದ್ದೂರಿ ಗೋಲ್ಲಾಳೇಶ್ವರ ರಥೋತ್ಸವ

ಸಿಂದಗಿ: ತಾಲೂಕಿನ ಎರಡನೇ ಶ್ರೀಶೈಲ ಎಂಬ ಖ್ಯಾತಿಯ ಸುಕ್ಷೇತ್ರ ಗೊಲ್ಲಾಳೇಶ್ವರ ಮಹಾರಥೋತ್ಸವ ಲಕ್ಷಾಂತರ ಭಕ್ತ ಸಮೂಹದ ಜಯ ಘೋಷ ಮಧ್ಯೆ ಶುಕ್ರವಾರ ಸಂಜೆ ನೆರವೇರಿತು. ದೇವಸ್ಥಾನದ ಧರ್ಮದರ್ಶಿ ಶಿವಶಂಕ್ರೆಪ್ಪನವರ ದೇವರಮನಿ, ವರಪುತ್ರ ಹೊಳ್ಳೆಪ್ಪಶರಣರು ದೇವರಮನಿ…

View More ಜಯಘೋಷಗಳೊಂದಿಗೆ ಅದ್ದೂರಿ ಗೋಲ್ಲಾಳೇಶ್ವರ ರಥೋತ್ಸವ

ಅದ್ದೂರಿ ಶರಣಬಸವೇಶ್ವರ ರಥೋತ್ಸವ

ಕೆಂಭಾವಿ: ಪಟ್ಟಣದ ಆರಾಧ್ಯ ದೈವ ಮಹಾದಾಸೋಹಿ ಶ್ರಿ ಶರಣಬಸವೇಶ್ವರ ಮಹಾ ರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ ಸೋಮವಾರ ಸಂಜೆ ಉತ್ಸಾಹದಿಂದ ನೆರವೇರಿತು. ಸಂಪ್ರದಾಯದಂತೆ ಮುಂಜಾನೆಯಿಂದ ಧಾಮರ್ಿಕ ವಿಧಿವಿಧಾನಗಳು ಪ್ರಾರಂಭವಾಗಿ ಸಾಯಂಕಾಲದವರೆಗೆ ಅನೇಕ ಚಟುವಟಿಕೆಗಳು…

View More ಅದ್ದೂರಿ ಶರಣಬಸವೇಶ್ವರ ರಥೋತ್ಸವ

ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ

ರಾಜಬೀದಿಗಳಲ್ಲಿ ಉತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು ವಿಜಯವಾಣಿ ಸುದ್ದಿಜಾಲ ಮೇಲುಕೋಟೆ ವಿಶ್ವ ಪ್ರಸಿದ್ಧ ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ದೇವಾಲಯದ ರಾಜಬೀದಿಯಲ್ಲಿ ಬುಧವಾರ ಸಾವಿರಾರು ಭಕ್ತರ ಸಮೂಹದಲ್ಲಿ ನೆರವೇರಿತು. ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ…

View More ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ

ಶರೀಫ ಶಿವಯೋಗಿಗಳ, ಗುರು ಗೋವಿಂದ ಭಟ್ಟರ ಮಹಾರಥೋತ್ಸವ

ಶಿಗ್ಗಾಂವಿ: ತಾಲೂಕಿನ ಶಿಶುವಿನಾಳ ಗ್ರಾಮದಲ್ಲಿ ಭಾವೈಕ್ಯದ ಹರಿಕಾರ, ನಾಡಿನ ಕಬೀರ, ಜಾನಪದ ಸಂತ ಕವಿ ಶಿಶುನಾಳ ಶರೀಫ ಶಿವಯೋಗಿಗಳು ಮತ್ತು ಗುರು ಗೋವಿಂದ ಭಟ್ಟರ ಮಹಾ ರಥೋತ್ಸವ ಶನಿವಾರ ಸಂಜೆ ಸಡಗರದಿಂದ ನೆರವೇರಿತು. ಶರೀಫ-ಗೋವಿಂದ…

View More ಶರೀಫ ಶಿವಯೋಗಿಗಳ, ಗುರು ಗೋವಿಂದ ಭಟ್ಟರ ಮಹಾರಥೋತ್ಸವ

ಫೆ.3ರಿಂದ ವಿಶಾಳಿ ಜಾತ್ರೆ ಮಹೋತ್ಸವ

ಮಾಂಜರಿ: ದಕ್ಷಿಣ ಕಾಶಿ, ಸಂಸ್ಕಾರ, ಸಂಸ್ಕೃತಿಯ ಪುಣ್ಯತಾಣವಾಗಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರದ ಶ್ರೀ ವೀರಭದ್ರ ದೇವಸ್ಥಾನ ಮತ್ತು ಶ್ರೀ ಕಾಡಸಿದ್ದೇಶ್ವರ ಮಠದ ವಿಶಾಳಿ ಜಾತ್ರೆ ಮಹೋತ್ಸವ ಹಾಗೂ ಮಹಾರಥೋತ್ಸವ ಫೆ. 3 ರಿಂದ…

View More ಫೆ.3ರಿಂದ ವಿಶಾಳಿ ಜಾತ್ರೆ ಮಹೋತ್ಸವ

ಕುಕ್ಕೆ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರ ಮುಂಜಾನೆ ಭಕ್ತ ಜನಸಾಗರದ ಸಮ್ಮುಖ ಭಕ್ತಿ ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು. ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಉತ್ಸವದ ವಿಧಿವಿಧಾನ ನೆರವೇರಿಸಿದರು. ಮೊದಲಿಗೆ…

View More ಕುಕ್ಕೆ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನ

ಇಂದು ಕುಕ್ಕೆ ಮಹಾರಥೋತ್ಸವ

«ಪಂಚಮಿ ದಿನ ತೈಲಾಭ್ಯಂಜನ, ಪಲ್ಲಪೂಜೆ ಸಂಪನ್ನ * 313 ಭಕ್ತರಿಂದ ಎಡೆಸ್ನಾನ» ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದದಲ್ಲಿ ಕಾರ್ತಿಕ ಶುದ್ಧ ಷಷ್ಠಿ ದಿನವಾದ ಗುರುವಾರ ಬೆಳಗ್ಗೆ 6.41ರ ವೃಶ್ಚಿಕ ಲಗ್ನ…

View More ಇಂದು ಕುಕ್ಕೆ ಮಹಾರಥೋತ್ಸವ

ಮಂತ್ರಾಲಯದಲ್ಲಿ ರಾಯರ ಅದ್ದೂರಿ ಮಹಾರಥೋತ್ಸವ

ಮಂತ್ರಾಲಯ: ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ಗುರುರಾಯರ 347ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ದಿನವಾದ ಬುಧವಾರ ವಾದ್ಯ ನಿನಾದ, ಭಕ್ತರ ಜಯಘೊಷಗಳ ಮಧ್ಯೆ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಥ…

View More ಮಂತ್ರಾಲಯದಲ್ಲಿ ರಾಯರ ಅದ್ದೂರಿ ಮಹಾರಥೋತ್ಸವ