ಸಂಭ್ರಮದ ಫಕೀರೇಶ್ವರ ಮಹಾ ರಥೋತ್ಸವ

ಶಿರಹಟ್ಟಿ: ಭಾವೈಕ್ಯದ ಸಂಗಮವೆನಿಸಿದ ಪಟ್ಟಣದ ಫಕೀರೇಶ್ವರರ ಸಂಸ್ಥಾನಮಠದ ಮಹಾರಥೋತ್ಸವ ಶನಿವಾರ ಅಪಾರ ಭಕ್ತ ಸಾಗರದ ಮಧ್ಯೆ ಸಡಗರ ಸಂಭ್ರಮದಿಂದ ನೆರವೇರಿತು. ಪಲ್ಲಕ್ಕಿ ಉತ್ಸವದ ಮೂಲಕ ಪುರಪ್ರವೇಶ ಮಾಡಿ ಮಠಕ್ಕಾಗಮಿಸಿದ ಶ್ರೀಮಠದ ಪೀಠಾಧಿಪತಿ ಫಕೀರಸಿದ್ಧರಾಮ ಶ್ರೀಗಳು…

View More ಸಂಭ್ರಮದ ಫಕೀರೇಶ್ವರ ಮಹಾ ರಥೋತ್ಸವ

ಭಾವೈಕ್ಯದ ಸಂಗಮದಲ್ಲಿ ಜಾತ್ರೆಯ ಸಡಗರ

ಶಿರಹಟ್ಟಿ: ಹಿಂದು-ಮುಸ್ಲಿಂ ಸಾಮರಸ್ಯದ ಸಂಕೇತ, ಭಾವೈಕ್ಯದ ಸಂಗಮ ಶಿರಹಟ್ಟಿಯ ಫಕೀರೇಶ್ವರ ಮಠದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಉಭಯ ಧರ್ಮಗಳ ಸಂಸ್ಕೃತಿ ಸಾರುವ ಪುಣ್ಯ ಕ್ಷೇತ್ರದತ್ತ ಭಕ್ತ ಸಾಗರವೇ ಹರಿದುಬರುತ್ತಿದೆ. ಮೂರು ದಿನಗಳ ಕಾಲ ಧಾರ್ವಿುಕ…

View More ಭಾವೈಕ್ಯದ ಸಂಗಮದಲ್ಲಿ ಜಾತ್ರೆಯ ಸಡಗರ

ಅದ್ದೂರಿ ಸೋಮೇಶ್ವರ ಮಹಾರಥೋತ್ಸವ

ಲಕ್ಷ್ಮೇಶ್ವರ: ಪಟ್ಟಣದ ಆರಾಧ್ಯದೈವ ಪುಲಿಗೆರೆಯ ಶ್ರೀ ಸೋಮೇಶ್ವರ ಮಹಾರಥೋತ್ಸವ ಮಂಗಳವಾರ ಅಪಾರ ಭಕ್ತ ಸಮೂಹದ ನಡುವೆ ಅದ್ದೂರಿಯಾಗಿ ನೆರವೇರಿತು. ಶ್ರೀ ಸೋಮೇಶ್ವರನ ಮಹಾರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಂದ ಹರಹರ ಮಹಾದೇವ ಘೊಷಣೆ ಮುಗಿಲು ಮುಟ್ಟಿತ್ತು. ಜಾತ್ರಾ…

View More ಅದ್ದೂರಿ ಸೋಮೇಶ್ವರ ಮಹಾರಥೋತ್ಸವ

ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಲಕ್ಷೆ್ಮೕಶ್ವರ: ಸಾಹಿತ್ಯ, ಶಿಲ್ಪಕಲೆ, ಸಂಗೀತ ಕ್ಷೇತ್ರದಲ್ಲಿ ಪುಲಿಗೆರೆ (ಲಕ್ಷ್ಮೇಶ್ವರ) ಸೋಮೇಶ್ವರನಿಗೆ ದೊರೆತ ಮನ್ನಣೆ ಅಪಾರ. ಕ್ರಿಶ 6 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಪುಲಿಗೆರೆ ಮುನ್ನೂರು ಒಂದು ಪ್ರಾಂತ್ಯವಾಗಿತ್ತು. ಮುಂದೆ 11ನೇ…

View More ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

63 ವರ್ಷದ ನಂತರ ಹಲ್ಲುಮರಿ ಜಾತ್ರೆಗೆ ಕಡೂರಿನಿಂದ ಮೀಸಲು ಗೂಡೆ

ಬೀರೂರು: ಕಾರಣಾಂತರಗಳಿಂದ 63 ವರ್ಷಗಳಿಂದ ನಿಂತಿದ್ದ ಹೊಸದುರ್ಗ ತಾಲೂಕಿನ ಶ್ರೀ ಕ್ಷೇತ್ರ ಸೂಜಿಗಲ್ಲು ಅಮಾನಿಕೆರೆ ತೋಪಿನ ಶ್ರೀ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿ ಹಲ್ಲುಮರಿ ಜಾತ್ರಾ ಮಹೋತ್ಸವ ಈ ಬಾರಿ ದೇವರ ಅಪ್ಪಣೆ ಮೇರೆಗೆ ಏ.24…

View More 63 ವರ್ಷದ ನಂತರ ಹಲ್ಲುಮರಿ ಜಾತ್ರೆಗೆ ಕಡೂರಿನಿಂದ ಮೀಸಲು ಗೂಡೆ

ವಿಜೃಂಭಣೆಯ ಮಹಾರಥೋತ್ಸವ

ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಮಹಾರಥೋತ್ಸವವು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶುಕ್ರವಾರ ಸಂಜೆ ಚಿತ್ತಾ ನಕ್ಷತ್ರದಲ್ಲಿ ಭಕ್ತಜನಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು. ಅಡ್ಡಪಲ್ಲಕ್ಕಿಯಲ್ಲಿ ಬಸವಣ್ಣನವರು, ಸಿದ್ಧಲಿಂಗೇಶ್ವರರ…

View More ವಿಜೃಂಭಣೆಯ ಮಹಾರಥೋತ್ಸವ

ಹೊರನಾಡಲ್ಲಿ ಕುಂಕುಮೋತ್ಸವ ಅವಭೃತ ಸ್ನಾನ ಸಂಪನ್ನ

ಕಳಸ: ಹೊರನಾಡಿನ ಶ್ರೀ ಅನ್ನಪೂರ್ಣೆಶ್ವರಿ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕುಂಕುಮೋತ್ಸವ ಅವಭೃತ ಸ್ನಾನ, ಇಡಿಗಾಯಿ ಸೇವೆ, ಧ್ವಜಾವರೋಹಣ ಕಾರ್ಯಕ್ರಮಗಳು ನಡೆದವು ಶನಿವಾರ ರಾತ್ರಿ ಶ್ರೀಮನ್ ಮಹಾರಥೋತ್ಸವದ ನಂತರ ದೇವರ ಶಯನೋತ್ಸವ ನಡೆಯಿತು. ಭಾನುವಾರ…

View More ಹೊರನಾಡಲ್ಲಿ ಕುಂಕುಮೋತ್ಸವ ಅವಭೃತ ಸ್ನಾನ ಸಂಪನ್ನ

ಸಿದ್ಧಾರೂಢರ ಮಹಾರಥೋತ್ಸವ 5ರಂದು

ಹುಬ್ಬಳ್ಳಿ: ಸದ್ಗುರು ಶ್ರೀ ಸಿದ್ಧಾರೂಢರ ಜಾತ್ರಾ ಮಹೋತ್ಸವ ನಿಮಿತ್ತ ನಗರದ ಶ್ರೀ ಮಠದಲ್ಲಿ ಫೆ. 27ರಿಂದ ಮಾ. 7ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಾ. 5ರಂದು ಸಂಜೆ 5.30ಕ್ಕೆ ಶ್ರೀ ಸಿದ್ಧಾರೂಢರ ರಥೋತ್ಸವ ಅದ್ದೂರಿಯಿಂದ…

View More ಸಿದ್ಧಾರೂಢರ ಮಹಾರಥೋತ್ಸವ 5ರಂದು

ಶ್ರೀ ಬಸವಣ್ಣದೇವರ ಮಹಾರಥೋತ್ಸವ

ಕಲಘಟಗಿ: ತಾಲೂಕಿನ ಶಾಲ್ಮಲಾ ನದಿ ದಂಡೆಯ ಮೇಲಿರುವ ಸುಕ್ಷೇತ್ರ ಭೋಗೇನಾಗರಕೊಪ್ಪದ ಶ್ರೀ ಬಸವಣ್ಣದೇವರ ಮಹಾರಥೋತ್ಸವ ಸೋಮವಾರ ಸಂಜೆ ಅದ್ದೂರಿಯಾಗಿ ಜರುಗಿತು.ಜಾತ್ರೆಯಲ್ಲಿ 20,000ಕ್ಕೂ ಅಧಿಕ ಭಕ್ತರು ಸೇರಿದ್ದರು. ಕುಂದಗೋಳ, ಹುಬ್ಬಳ್ಳಿ- ಧಾರವಾಡ ತಾಲೂಕು, ನೆರೆಯ ಗದಗ,…

View More ಶ್ರೀ ಬಸವಣ್ಣದೇವರ ಮಹಾರಥೋತ್ಸವ

ಇಟಗಿ ಭೀಮಾಂಬಿಕೆ ಜಾತ್ರೆ 8ರಂದು

ಗಜೇಂದ್ರಗಡ: ಸದ್ಗುಣಗಳ ಸಂಪನ್ನೆ, ಇಷ್ಟಾರ್ಥ ಈಡೇರಿಸುವ ತಾಯಿ, ಬನಶಂಕರಿ ದೇವಿ ಅಂಶಜಳೆನಿಸಿದ ಶಿವಶರಣೆ ಭೀಮಾಂಬಿಕೆ ಮಹಾರಥೋತ್ಸವ ನ. 8ರಂದು ಜರುಗಲಿದೆ. ನ. 6ರಂದು ಗುಡ್ಡಕ್ಕೆ ಆರತಿ ಬೆಳಗಲಾಗುವುದು. ಪುರಾಣದೊಂದಿಗೆ ಮಾಸಿಕ 424ನೇ ಶಿವಾನುಭವಗೋಷ್ಠಿ ನಡೆಯಲಿದೆ. ನ.…

View More ಇಟಗಿ ಭೀಮಾಂಬಿಕೆ ಜಾತ್ರೆ 8ರಂದು