ಮಸ್ತಕಾಭಿಷೇಕ ಪುಣ್ಯದ ಕೆಲಸ

ಬೆಳ್ತಂಗಡಿ: ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಾಡುವುದು ಮತ್ತು ನೋಡುವುದು ಪುಣ್ಯದ ಕೆಲಸ. ಮಸ್ತಕಾಭಿಷೇಕ ಮಾಡಿದಾಗ ಮಂಗಲ ದ್ರವ್ಯಗಳು ಮಸ್ತಕದಿಂದ ದೂರ ಸರಿಯುವಂತೆ ನಮ್ಮ ಆತ್ಮನಿಗಂಟಿದ ಕರ್ಮದ ಕೊಳೆ ತೊಳೆದುಹೋಗುತ್ತದೆ ಎಂದು ಆದಿತ್ಯ ಸಾಗರ್ ಮುನಿಮಹಾರಾಜ್…

View More ಮಸ್ತಕಾಭಿಷೇಕ ಪುಣ್ಯದ ಕೆಲಸ

PHOTOS| ಧರ್ಮಸ್ಥಳ ಮಹಾಮಸ್ತಕಾಭಿಷೇಕದ ಕಡೇ ದಿನದ ದೃಶ್ಯ ವೈಭವ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಮಹಾಮಜ್ಜನದ ವೈಭವಕ್ಕೆ ಇಂದು ತೆರೆ ಬೀಳಲಿದೆ. ಕ್ಷೇತ್ರದ ಪರವಾಗಿ ಅಂತಿಮ ಮಜ್ಜನ ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ಆರಂಭವಾಗಿದ್ದು, ದೇಶದ 16 ನದಿಗಳಿಂದ ಸಂಗ್ರಹಿಸಿದ…

View More PHOTOS| ಧರ್ಮಸ್ಥಳ ಮಹಾಮಸ್ತಕಾಭಿಷೇಕದ ಕಡೇ ದಿನದ ದೃಶ್ಯ ವೈಭವ

ಬಹುವರ್ಣದಲ್ಲಿ ಮಿಂದೆದ್ದ ಬಾಹುಬಲಿ

ಪಿ.ಬಿ.ಹರೀಶ್ ರೈ ಧರ್ಮಸ್ಥಳ ರತ್ನಗಿರಿಯ ಬುಡದಲ್ಲಿ ಮಂಜುನಾಥನ ದಿವ್ಯ ಸಾನ್ನಿಧ್ಯ. ಮೇಲೆ ಗಿರಿಯಲ್ಲಿ ಸೂರ್ಯನ ಹೊಂಗಿರಣ, ಬೀಸುವ ತಂಗಾಳಿ, ಹಕ್ಕಿಗಳ ಚಿಲಿಪಿಲಿ ಗಾನದ ಮಧ್ಯೆ ತ್ಯಾಗದ ಪ್ರತೀಕವಾಗಿ ನಿಂತಿರುವ ಭಗವಾನ್ ಬಾಹುಬಲಿ. ಭಾನುವಾರ ಬೆಳಗ್ಗೆ…

View More ಬಹುವರ್ಣದಲ್ಲಿ ಮಿಂದೆದ್ದ ಬಾಹುಬಲಿ

ಮಹಾನ್ ತ್ಯಾಗಿಗೆ ಮಜ್ಜನ ನಾಂದಿ

< ಧರ್ಮಸ್ಥಳದಲ್ಲಿ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ * 13 ಬಗೆಯ ದ್ರವ್ಯಗಳಿಂದ ತೋಯ್ದ ವಿರಾಗಿ>  ವೇಣುವಿನೋದ್ ಕೆ.ಎಸ್. ಧರ್ಮಸ್ಥಳ ಧರ್ಮಸ್ಥಳದ ರತ್ನಗಿರಿ ಬೆಟ್ಟದ ಮೂಡಣ ದಿಕ್ಕಿನಲ್ಲಿ ಸೂರ್ಯೋದಯವಾಗಿ ಸೂರ್ಯದೇವ ತನ್ನ ಹದವಾದ ಪ್ರಭೆ ಹರಡುವ…

View More ಮಹಾನ್ ತ್ಯಾಗಿಗೆ ಮಜ್ಜನ ನಾಂದಿ

ಧರ್ಮಸ್ಥಳ ಬಾಹುಬಲಿ ಮಹಾಮಸ್ತಕಾಭಿಷೇಕ ಆರಂಭ

ಧರ್ಮಸ್ಥಳ: ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾಗಿರುವ ಗೋಮಟೇಶ್ವರನಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ಶನಿವಾರ ಆರಂಭಗೊಂಡಿದ್ದು, ಭಗವಾನ್ ಬಾಹುಬಲಿಯ ನಾಲ್ಕನೇ ಮಸ್ತಕಾಭಿಷೇಕದ ಪುಣ್ಯ ಕ್ಷಣಗಳನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ಫೆ.9ರಂದು ಮಹಾಮಸ್ತಕಾಭಿಷೇಕ ಮಹೋತ್ಸವ ಆರಂಭವಾಗಿದ್ದು, ಶುಕ್ರವಾರದವರೆಗೆ ನಿರಂತರ…

View More ಧರ್ಮಸ್ಥಳ ಬಾಹುಬಲಿ ಮಹಾಮಸ್ತಕಾಭಿಷೇಕ ಆರಂಭ

ಇಂದಿನಿಂದ ಗೊಮ್ಮಟನಿಗೆ ಅಭಿಷೇಕದ ಪುಳಕ

< ಧರ್ಮಸ್ಥಳದ ರತ್ನಗಿರಿಯಲ್ಲಿ 4ನೇ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ> ವೇಣುವಿನೋದ್ ಕೆ.ಎಸ್. ಧರ್ಮಸ್ಥಳ ಅರೆನಿಮೀಲಿತ ನೇತ್ರನಾಗಿ ಧೀರ ನಿಲುವಿನಲ್ಲಿ ನಿಂತ ಅಹಿಂಸೆಯ ತನ್ಮಯ ಮೂರ್ತಿ ಗೊಮ್ಮಟನನ್ನು ಮಸ್ತಕಾಭಿಷೇಕದ ಜಳಕದಿಂದ ಪುಳಕಗೊಳಿಸುವ ಮುಹೂರ್ತ ಈಗ ಅತಿ ಸನಿಹ……

View More ಇಂದಿನಿಂದ ಗೊಮ್ಮಟನಿಗೆ ಅಭಿಷೇಕದ ಪುಳಕ

ಯುದ್ಧ ಗೆದ್ದ ಬಾಹುಬಲಿಯ ಮನದ ತುಮುಲ

ಧರ್ಮಸ್ಥಳ: ಅಣ್ಣನ ಕಾಲಿಗೆರುವುದರಲ್ಲಿ ತಪ್ಪಿಲ್ಲ, ಆದರೆ ಭರತ ಚಕ್ರವರ್ತಿ ಕೊರಳಿಗೆ ಕತ್ತಿಯನ್ನೂರಿ ಶರಣಾಗು ಎನ್ನುವವನು ಅಣ್ಣನೇ ಆಗಿದ್ದರೂ ಅದಕ್ಕೆ ಮಣಿದರೆ ತಂದೆ ಆದಿನಾಥರಿಗೆ ಅವಮಾನ, ಪೌದನಾಪುರದ ಜನರಿಗೆ ಅವಮಾನ… ಅದರ ಬದಲು ಅಯೋಧ್ಯೆಗೇ ತೆರಳಿ ಭರತನನ್ನು…

View More ಯುದ್ಧ ಗೆದ್ದ ಬಾಹುಬಲಿಯ ಮನದ ತುಮುಲ

ಭಕ್ತರಿಗೆ ಉಪಾಹಾರದ ಆತಿಥ್ಯ

< ಧರ್ಮಸ್ಥಳ ಮಹಾಮಸ್ತಕಾಭಿಷೇಕ ಅನ್ನದಾನ ವಿಶೇಷ * 100ಕ್ಕೂ ಅಧಿಕ ಬಾಣಸಿಗರಿಂದ ತಯಾರಿ> ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಪ್ರಯುಕ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಇವರಿಗೆ ಕ್ಷೇತ್ರದ ಅನ್ನಛತ್ರದ…

View More ಭಕ್ತರಿಗೆ ಉಪಾಹಾರದ ಆತಿಥ್ಯ

ಪಾರ್ಶ್ವನಾಥ ಭಗವಾನರ ಮಹಾಮಸ್ತಕಾಭಿಷೇಕ

ನಿಪ್ಪಾಣಿ: ಆತ್ಮಕಲ್ಯಾಣ ಮತ್ತು ಶಾಂತಿಗಾಗಿ ದಾನ ಉತ್ತಮ ಮಾರ್ಗವಾಗಿದೆ ಎಂದು ಎಂದು ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಹೇಳಿದ್ದಾರೆ. ತಾಲೂಕಿನ ಸ್ತವನಿಧಿ ಗ್ರಾಮದಲ್ಲಿ ಶ್ರೀ 1008 ಪಾರ್ಶ್ವನಾಥ ಭಗವಾನರ ಪಂಚಕಲ್ಯಾಣ ಮಹೋತ್ಸವ ಮತ್ತು ಮಹಾಮಸ್ತಕಾಭಿಷೇಕ…

View More ಪಾರ್ಶ್ವನಾಥ ಭಗವಾನರ ಮಹಾಮಸ್ತಕಾಭಿಷೇಕ

ಬಾಹುಬಲಿಯ ತ್ಯಾಗ ಶ್ರೇಷ್ಠ

ಧರ್ಮಸ್ಥಳ: ತ್ಯಾಗದ ಮೂಲಕ ಬದುಕಿನಲ್ಲಿ ಅಮರತ್ವ ಪಡೆಯುವುದು ನಮ್ಮ ದೇಶದ ಮಣ್ಣಿನ ದೊಡ್ಡ ಗುಣ. ಆದ್ದರಿಂದ ಬಾಹುಬಲಿಯ ತ್ಯಾಗವನ್ನು ಶ್ರೇಷ್ಠ ಮಟ್ಟದಲ್ಲಿ ವರ್ಣಿಸಲಾಗಿದೆ. ವಿರಕ್ತ ಮೂರ್ತಿ ಬಾಹುಬಲಿ ದೊಡ್ಡ ಸಾಧನೆಯ ಸಂಕೇತವಾಗಿ ಕಾಣಬಹುದು ಎಂದು ಸುಬ್ರಹ್ಮಣ್ಯ…

View More ಬಾಹುಬಲಿಯ ತ್ಯಾಗ ಶ್ರೇಷ್ಠ