ಹಿಂದು ಧರ್ಮ ನಾಶ ಅಸಾಧ್ಯ

ಗೋಕರ್ಣ: ಹಿಂದು ಧರ್ಮ ಉಳಿದ ಧರ್ಮಗಳಂತೆ ಮಾನವ ನಿರ್ವಿುತವಲ್ಲ. ಅದು ಅಪೌರುಷೇಯವಾದುದು. ಇದರಿಂದಾಗಿಯೇ ಅದನ್ನು ಹೊರಗಿನ ಯಾವ ಶಕ್ತಿಗಳೂ ನಾಶ ಮಾಡಲಾರವು ಎಂದು ಹಿರಿಯ ಧಾರ್ವಿುಕ ಚಿಂತಕ ಡಾ. ಕೆ.ಎಸ್. ನಾರಾಯಣಾಚಾರ್ಯ ಹೇಳಿದರು. ವೇದವ್ಯಾಸ…

View More ಹಿಂದು ಧರ್ಮ ನಾಶ ಅಸಾಧ್ಯ

ಮಹಾಭಾರತ ಯುದ್ಧದಲ್ಲಿ ಪಾಂಡವರು ಗೆದ್ದಂತೆ ಬಿಜೆಪಿ ಗೆಲ್ಲಲಿದೆ: ಶ್ರೀರಾಮುಲು

ಬಳ್ಳಾರಿ: ಮಹಾಭಾರತ ಯುದ್ಧದಲ್ಲಿ ಪಾಂಡವರು ಗೆದ್ದಂತೆ, ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಆಕಾಂಕ್ಷಿ ಅಭ್ಯರ್ಥಿ ಜೆ. ಶಾಂತಾ ಅವರ ಮಗಳ ಮದುವೆಯಲ್ಲಿ ಮಾತನಾಡಿ,…

View More ಮಹಾಭಾರತ ಯುದ್ಧದಲ್ಲಿ ಪಾಂಡವರು ಗೆದ್ದಂತೆ ಬಿಜೆಪಿ ಗೆಲ್ಲಲಿದೆ: ಶ್ರೀರಾಮುಲು

ಪಾದ ತೊಳೆದು ನೀರು ಕುಡಿದವ ಸುದಾಮನಂತೆ, ಪಾದ ತೊಳೆಸಿಕೊಂಡ ಸಂಸದ ಕೃಷ್ಣನಂತೆ!

ಗೊಡ್ಡಾ: “ಮಹಾಭಾರತದಲ್ಲಿ ಸುದಾಮನೂ ಕೃಷ್ಣನ ಪಾದ ತೊಳೆದು ಅದೇ ನೀರನ್ನು ಪಾನ ಮಾಡಿದ್ದ. ಇದು ನಮ್ಮ ಸಂಪ್ರದಾಯ,” ಎಂದು ಕಾರ್ಯಕರ್ತನಿಂದ ಪಾದ ತೊಳೆಸಿಕೊಂಡಿದ್ದ ಜಾರ್ಖಂಡ್​ನ ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಮಹಾಭಾರತದ ಉದಾಹರಣೆ ಮೂಲಕ…

View More ಪಾದ ತೊಳೆದು ನೀರು ಕುಡಿದವ ಸುದಾಮನಂತೆ, ಪಾದ ತೊಳೆಸಿಕೊಂಡ ಸಂಸದ ಕೃಷ್ಣನಂತೆ!