160 ಅತಿಕ್ರಮಣದಾರರಿಗೆ ನೋಟಿಸ್

ಹುಬ್ಬಳ್ಳಿ: ಅವಳಿ ನಗರದಲ್ಲಿ ರಸ್ತೆ ಅತಿಕ್ರಮಿಸಿರುವ 150ರಿಂದ 160 ನಿರ್ವಣಗಳಿಗೆ ಹು-ಧಾ ಮಹಾನಗರ ಪಾಲಿಕೆ ನೋಟಿಸ್ ನೀಡಿದೆ. ಹಲವೆಡೆ ರಸ್ತೆ ಅತಿಕ್ರಮಿಸಿ ತಾತ್ಕಾಲಿಕ ಹಾಗೂ ಶಾಶ್ವತ ಕಟ್ಟಡಗಳು ನಿರ್ವಣಗೊಂಡಿವೆ. ಇದರಲ್ಲಿ ಕೆಲವು ನಿರ್ವಣಗಳು ದಶಕಗಳಷ್ಟು…

View More 160 ಅತಿಕ್ರಮಣದಾರರಿಗೆ ನೋಟಿಸ್

ಪಾಲಿಕೆ ನಿಷ್ಕಾಳಜಿಗೆ ಕಾರ್ವಿುಕರು ಹೈರಾಣ

ಹುಬ್ಬಳ್ಳಿ: ಹೊರ ಗುತ್ತಿಗೆ ಪೌರ ಕಾರ್ವಿುಕರನ್ನು ನೇರ ವೇತನ ವ್ಯವಸ್ಥೆಗೆ ಸೇರಿಸಿಕೊಳ್ಳಲು 2009ರ ಪಿಎಫ್ ಖಾತೆಯೇ ಜ್ಯೇಷ್ಠತೆಯ ಮಾನದಂಡವಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಹೇಳಿದೆ. ಪಾಲಿಕೆಯ ಹೊರ ಗುತ್ತಿಗೆ ಪೌರ ಕಾರ್ವಿುಕನಾಗಿದ್ದ ಕಲ್ಲಪ್ಪ…

View More ಪಾಲಿಕೆ ನಿಷ್ಕಾಳಜಿಗೆ ಕಾರ್ವಿುಕರು ಹೈರಾಣ

ತೆರಿಗೆ ಪಾವತಿಸದಿದ್ದರೂ ಸೌಲಭ್ಯ

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ರೀತಿಯ ತೆರಿಗೆ ಪಾವತಿಸದಿದ್ದರೂ ವಿದ್ಯುತ್, ನೀರಿನಂತಹ ಸೌಲಭ್ಯ ಕೊಡಬಹುದೆ? ಸಮರ್ಪಕ ದಾಖಲೆಗಳಿಲ್ಲದ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಬಹುದೇ? ಇಲ್ಲಿನ ಬೆಂಗೇರಿಯ ಹೂಗಾರ ಪ್ಲಾಟ್​ನಲ್ಲಿ ಪೊಲೀಸ್ ಇಲಾಖೆ ತೆರವುಗೊಳಿಸಿದ 52ಕ್ಕೂ…

View More ತೆರಿಗೆ ಪಾವತಿಸದಿದ್ದರೂ ಸೌಲಭ್ಯ

ಅವಳಿನಗರದಲ್ಲಿ 17 ಸಾವಿರ ಅಕ್ರಮ ಪ್ಲಾಟ್

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸುಮಾರು 1400 ಎಕರೆ ಪ್ರದೇಶದಲ್ಲಿ 17 ಸಾವಿರ ಅಕ್ರಮ ಪ್ಲಾಟ್​ಗಳು ನಿರ್ವಣವಾಗಿವೆ! ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೇ ಇಂಥಹದ್ದೊಂದು ಆರೋಪ ಮಾಡಿದ್ದಾರೆ. ಈ ಅನಧಿಕೃತ ಪ್ಲಾಟ್​ಗಳ…

View More ಅವಳಿನಗರದಲ್ಲಿ 17 ಸಾವಿರ ಅಕ್ರಮ ಪ್ಲಾಟ್

ಮಂಗಳೂರಿಗಿನ್ನು ಎರಡು ದಿನಕ್ಕೊಮ್ಮೆ ನೀರು

ಮಂಗಳೂರು: ಸುಬ್ರಹ್ಮಣ್ಯ ಹಾಗೂ ಬೆಳ್ತಂಗಡಿ ತಾಲೂಕಿನ ಹಲವೆಡೆ ಕೆಲ ದಿನಗಳಿಂದ ಮಳೆಯಾಗುತ್ತಿದ್ದರೂ ನೇತ್ರಾವತಿ, ಕುಮಾರಧಾರಾ ನದಿಗಳಲ್ಲಿ ಹರಿವು ಇನ್ನೂ ಶುರುವಾಗದಿರುವುದು ಮಂಗಳೂರು ನಗರಕ್ಕೆ ಬಿಸಿ ಮುಟ್ಟಿಸಿದೆ. ಶಂಭೂರು ಎಎಂಆರ್ ಡ್ಯಾಂ ಪೂರ್ಣ ಖಾಲಿಯಾಗಿದ್ದು, ಇದರಿಂದ…

View More ಮಂಗಳೂರಿಗಿನ್ನು ಎರಡು ದಿನಕ್ಕೊಮ್ಮೆ ನೀರು

ಪಾಲಿಕೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಧಾರವಾಡ: ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿನ ಜುಬಿಲಿ ಹೈಟ್ಸ್ ಕಟ್ಟಡದ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದ ಹು- ಧಾ ಮಹಾನಗರ ಪಾಲಿಕೆಯ ಆದೇಶಕ್ಕೆ ಇಲ್ಲಿನ ಹೈಕೋರ್ಟ್ ಪೀಠ, ಮಧ್ಯಂತರ ತಡೆಯಾಜ್ಞೆ ನೀಡಿದೆ. ಜುಬಿಲಿ ಹೈಟ್ಸ್​ನ ಮಾಲೀಕ…

View More ಪಾಲಿಕೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಮತ್ತೆ ಇ-ಟಾಯ್ಲೆಟ್ ವರದಿ ಜಿಲ್ಲಾಡಳಿತಕ್ಕೆ ನೀಡಿ

ಹುಬ್ಬಳ್ಳಿ: ಇ-ಟಾಯ್ಲೆಟ್ ಖರೀದಿಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ತಕ್ಷಣ ವರದಿ ನೀಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಬುಧವಾರ ಹು-ಧಾ ಮಹಾನಗರ ಪಾಲಿಕೆಯ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ…

View More ಮತ್ತೆ ಇ-ಟಾಯ್ಲೆಟ್ ವರದಿ ಜಿಲ್ಲಾಡಳಿತಕ್ಕೆ ನೀಡಿ

ಫುಟ್​ಪಾತ್ ಅತಿಕ್ರಮಣಕ್ಕೆ ಪಾಲಿಕೆ ಪ್ರೋತ್ಸಾಹ

ಧಾರವಾಡ: ಒಂದೆಡೆ ಬಿಆರ್​ಟಿಎಸ್ ಕಾಮಗಾರಿಯಿಂದಾಗಿ ನಗರದ ರಸ್ತೆಗಳು ಅಂದವಾಗುತ್ತಿವೆ. ರಸ್ತೆ ಪಕ್ಕ ಫುಟ್​ಪಾತ್ ನಿರ್ಮಾಣ ಕಾರ್ಯವೂ ಬಹುದಿನಗಳ ನಂತರ ವೇಗ ಪಡೆದಿದೆ. ಅದಕ್ಕಾಗಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಪೊಲೀಸರು ಅಭಿಯಾನ ನಡೆಸಿ ತೆರವು ಮಾಡುತ್ತಿದ್ದಾರೆ.…

View More ಫುಟ್​ಪಾತ್ ಅತಿಕ್ರಮಣಕ್ಕೆ ಪಾಲಿಕೆ ಪ್ರೋತ್ಸಾಹ

ನೀರು ಹಿಡಿಯಲೊಂದು ಯೋಜನೆ

ಹುಬ್ಬಳ್ಳಿ: ಮಳೆ ನೀರು ವ್ಯರ್ಥವಾಗದಂತೆ ತಡೆಯಲು ಮಹಾನಗರ ಪಾಲಿಕೆ ಕಚೇರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು (ರೇನ್ ವಾಟರ್ ಹಾರ್ವೆಸ್ಟ್) ಘಟಕ ಅಳವಡಿಸಲು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ವತಿಯಿಂದ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ. ಮಹಾನಗರ ಪಾಲಿಕೆ ಮುಖ್ಯ…

View More ನೀರು ಹಿಡಿಯಲೊಂದು ಯೋಜನೆ