ಮೂವರು ಆರೋಪಿಗಳು ಪೊಲೀಸ್ ವಶ

ವಿಜಯಪುರ: ಚಡಚಣ ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ, ಪಿಎಸ್​ಐ ಗೋಪಾಲ ಹಳ್ಳೂರ ಹಾಗೂ…

View More ಮೂವರು ಆರೋಪಿಗಳು ಪೊಲೀಸ್ ವಶ

ಆರೋಪಿ ಶಿವಾನಂದ ಬಿರಾದಾರ ಬಂಧನ?

ವಿಜಯಪುರ: ಭೀಮಾತೀರದ ಚಡಚಣ ಸಹೋದರರ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಶಿವಾನಂದ ಬಿರಾದಾರ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಚಡಚಣ ಬಳಿಯ ಕೊಂಕಣಗಾಂವದಲ್ಲಿ ಅ.30, 2017ರಂದು ನಡೆದ ಧರ್ಮರಾಜನ ಎನ್​ಕೌಂಟರ್…

View More ಆರೋಪಿ ಶಿವಾನಂದ ಬಿರಾದಾರ ಬಂಧನ?

ಎ-1 ಆರೋಪಿ ಮಹಾದೇವ ಭೈರಗೊಂಡ ಸಹಚರನ ವಿಚಾರಣೆ

ವಿಜಯವಾಣಿ ವಿಶೇಷ ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಸಹೋದರನ ಹತ್ಯೆ ಪ್ರಕರಣದ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಮುಂದುವರಿದ ಭಾಗವಾಗಿ ಸೋಮವಾರ ಮತ್ತೊಬ್ಬ ಆರೋಪಿಯನ್ನು ಸಿಐಡಿ ತಂಡ ಬಂಧಿಸಿದೆ. ನಿಂಬರಗಿ ಗ್ರಾಮದ ಭೀಮಣ್ಣ ಕಲ್ಲಪ್ಪ…

View More ಎ-1 ಆರೋಪಿ ಮಹಾದೇವ ಭೈರಗೊಂಡ ಸಹಚರನ ವಿಚಾರಣೆ

ಸ್ಕಾರ್ಪಿಯೋ ನಂಬರ್ ಪ್ಲೇಟ್ ಫೇಕ್?

ವಿಜಯಪುರ: ಗಂಗಾಧರ ಚಡಚಣ ಹತ್ಯೆಗೆ ಬಳಸಿದ್ದು ಎನ್ನಲಾದ ಬಿಳಿ ಸ್ಕಾರ್ಪಿಯೋ ವಾಹನದ ನಂಬರ್ ಪ್ಲೇಟ್ ಫೇಕ್ ಎಂಬ ಮಾಹಿತಿ ಲಭ್ಯವಾಗಿದೆ. ದಕ್ಷಿಣ ಸೊಲ್ಲಾಪುರದ ಕೇಗಾಂವ ಗ್ರಾಮದಲ್ಲಿ ಸಿಕ್ಕ ಸ್ಕಾರ್ಪಿಯೋ ವಾಹನ ಸದ್ಯ ಚಡಚಣ ಠಾಣೆಯಲ್ಲಿ ನಿಲ್ಲಿ…

View More ಸ್ಕಾರ್ಪಿಯೋ ನಂಬರ್ ಪ್ಲೇಟ್ ಫೇಕ್?

ಗಂಗಾಧರನ ಹತ್ಯೆ ಕುರುಹು ಪತ್ತೆ?

ಪರಶುರಾಮ ಭಾಸಗಿ ವಿಜಯಪುರ ಭೀಮಾತೀರದ ಹಂತಕ ಧರ್ಮರಾಜ್ ಚಡಚಣನ ಸಹೋದರ ಗಂಗಾಧರ ನಿಜಕ್ಕೂ ಹತ್ಯೆಯಾಗಿದ್ದಾನಾ? ಹೌದು, ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಂಥದೊಂದು ಪ್ರಶ್ನೆ ಭೀಮಾತೀರದ ಜನರ ತಲೆ ಕೊರೆಯುತ್ತಿದೆ. ಹತ್ಯೆ ನಡೆದಿದೆ…

View More ಗಂಗಾಧರನ ಹತ್ಯೆ ಕುರುಹು ಪತ್ತೆ?