ಎಲ್ಲ ಸಮುದಾಯ ವಾಲ್ಮೀಕಿ ಜಯಂತಿ ಆಚರಿಸಲಿ

ಚಾಮರಾಜನಗರ:ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಮಹಾಕಾವ್ಯ ರಾಮಾಯಣವು ಜನರಲ್ಲಿ ಸೌಹಾರ್ದತೆ, ಪ್ರೀತಿ, ವಿಶ್ವಾಸ ಮೂಡಿಸಬಲ್ಲದು. ಆದ್ದರಿಂದಲೇ ಕಾವ್ಯದಲ್ಲಿ ರಾಮರಾಜ್ಯ ಕಲ್ಪನೆಯಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ಅಭಿಪ್ರಾಯಪಟ್ಟರು. ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ…

View More ಎಲ್ಲ ಸಮುದಾಯ ವಾಲ್ಮೀಕಿ ಜಯಂತಿ ಆಚರಿಸಲಿ