ಸೈನಿಕರ ಹತ್ಯೆ ಸಂಭ್ರಮಿಸಿದ ಯುವಕರು !

ಮಸ್ಕಿ: ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಸೈನಿಕರ ಹತ್ಯೆಗೆ ಸಮೀಪದ ತಲೇಖಾನ್ ಗ್ರಾಮದಲ್ಲಿ ಸಂಭ್ರಮಾಚರಣೆ ಮಾಡಿದ ಕೆಲ ಯುವಕರು, ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.…

View More ಸೈನಿಕರ ಹತ್ಯೆ ಸಂಭ್ರಮಿಸಿದ ಯುವಕರು !

ಇಬ್ರಾಹಿಂ ಸುತಾರಗೆ ರೇಣುಕಾಚಾರ್ಯ ಪ್ರಶಸ್ತಿ: ರಂಭಾಪುರಿ ಜಗದ್ಗುರು ಘೋಷಣೆ

<< ಮಾ.19ರಂದು ರಂಭಾಪುರಿ ಪೀಠದಲ್ಲಿ ಪ್ರಶಸ್ತಿ ಪ್ರದಾನ >> ಮಸ್ಕಿ: ರಂಭಾಪುರಿ ಪೀಠದ ಪ್ರತಿಷ್ಠಿತ ರೇಣುಕಾಚಾರ್ಯ ಪ್ರಶಸ್ತಿಯನ್ನು ಸೂಫಿಸಂತ, ಕನ್ನಡದ ಕಬೀರ, ಪದ್ಮಶ್ರಿ ಪುರಸ್ಕೃತ ಇಬ್ರಾಹಿಂ ನಾ. ಸುತಾರ ಮಹಾಲಿಂಗಪುರಗೆ ಪ್ರದಾನ ಮಾಡಲಾಗುವುದು ಎಂದು…

View More ಇಬ್ರಾಹಿಂ ಸುತಾರಗೆ ರೇಣುಕಾಚಾರ್ಯ ಪ್ರಶಸ್ತಿ: ರಂಭಾಪುರಿ ಜಗದ್ಗುರು ಘೋಷಣೆ

ಆಧಾರ್ ನೋಂದಣಿಗೆ ಜನರ ಸರದಿ

ಒಂದೆಡೆ ವ್ಯವಸ್ಥೆ ಮಾಡಿದ್ದರಿಂದ ನೂಕುನುಗ್ಗಲು ಮಸ್ಕಿ: ಪಟ್ಟಣದಲ್ಲಿ ಒಂದು ಕಡೆ ಮಾತ್ರ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಸಾರ್ವಜನಿಕರು ಸರದಿಯಲ್ಲಿ ಗಂಟೆಗಟ್ಟಲೆ ನಿಲ್ಲುವಂತಾಗಿದೆ. ಪಟ್ಟಣದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಆಧಾರ್ ಕಾರ್ಡ್…

View More ಆಧಾರ್ ನೋಂದಣಿಗೆ ಜನರ ಸರದಿ

ಚೀಲ್ಕರಾಗಿಯಲ್ಲಿ ಹಾವು ಕಚ್ಚಿ ಎತ್ತು ಸಾವು

ಮಸ್ಕಿ: ಸಮೀಪದ ಚಿಲ್ಕರಾಗಿ ಗ್ರಾಮದಲ್ಲಿ ಹಾವು ಕಚ್ಚಿ ಎತ್ತು ಭಾನುವಾರ ಸತ್ತಿದೆ. ರೈತ ನಾಗಪ್ಪ ಹುಲುಗಪ್ಪ ಛಲವಾದಿ ಸೇರಿದ ಎತ್ತು ಇದಾಗಿದೆ. ರೈತನು ಎರಡು ಎಕರೆ ಜಮೀನು ಹೊಂದಿದ್ದು, ಹತ್ತು ಎಕರೆ ಜಮೀನು ಸಮಪಾಲು…

View More ಚೀಲ್ಕರಾಗಿಯಲ್ಲಿ ಹಾವು ಕಚ್ಚಿ ಎತ್ತು ಸಾವು

ಸೇತುವೆ ಕುಸಿತ, ತಪ್ಪಿದ ಭಾರಿ ಅನಾಹುತ

<54ನೇ ಉಪ ಕಾಲುವೆ ಸೇತುವೆ ಮಾರ್ಗವಾಗಿ ಸಂಚಾರ ಸ್ಥಗಿತ> ಮಸ್ಕಿ: ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಯ 54ನೇ ಉಪ ಕಾಲುವೆ ಸೇತುವೆ ಸೋಮವಾರ ರಾತ್ರಿ ಕುಸಿದಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಮಸ್ಕಿ-ತುರ್ವಿಹಾಳ…

View More ಸೇತುವೆ ಕುಸಿತ, ತಪ್ಪಿದ ಭಾರಿ ಅನಾಹುತ

ಪತಿಯಿಂದಲೇ ಪತ್ನಿ ಕೊಲೆ

ಮಸ್ಕಿ: ಸಮೀಪದ ಮಸ್ಕಿ ತಾಂಡಾದಲ್ಲಿ ಜಗಳ ವಿಕೋಪಕ್ಕೆ ತಿರುಗಿ ಪತಿಯೊಬ್ಬ ಗುರುವಾರ ಪತ್ನಿಯನ್ನು ಕೊಲೆ ಮಾಡಿದ್ದಾನೆ. ರೇಣುಕಾ (ರೇಖಾ-32) ಕೊಲೆಗೀಡಾದ ಮಹಿಳೆ. ಪತಿ ಜುವಲೆಪ್ಪ ರಾಠೋಡ ಕೊಲೆ ಮಾಡಿದ್ದು, ಸ್ಥಳೀಯ ಪೊಲೀಸರ ಅತಿಥಿಯಾಗಿದ್ದಾನೆ. ಮತ್ತೊಂದು…

View More ಪತಿಯಿಂದಲೇ ಪತ್ನಿ ಕೊಲೆ

ಸೇತುವೆಯಲ್ಲಿ ದೊಡ್ಡದಾಗುತ್ತಿರುವ ಗುಂಡಿ

<ಬೀದರ-ಶ್ರೀರಂಗಪಟ್ಟಣ ಎನ್‌ಎಚ್‌ನಲ್ಲಿ ಸಂಚಾರ ಅಸ್ತವ್ಯಸ್ತ ಸವಾರರ ಪರದಾಟ> ಮಸ್ಕಿ(ರಾಯಚೂರು): ಸಂತೆಕಲ್ಲೂರು ಹತ್ತಿರ ಬೀದರ-ಶ್ರೀರಂಗಪಟ್ಟಣ ರಾಷ್ಟ್ರೀಯ 150(ಎ)ಹೆದ್ದಾರಿ ಸೇತುವೆಯಲ್ಲಿ ಗುಂಡಿ ಬಿದ್ದು, ಸವಾರರು ಪರದಾಡುತ್ತಿದ್ದಾರೆ. ಮಸ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಕೆಲ ವಾಹನಗಳು…

View More ಸೇತುವೆಯಲ್ಲಿ ದೊಡ್ಡದಾಗುತ್ತಿರುವ ಗುಂಡಿ

ಮಾಧ್ಯಮಗಳಿಂದ ಜಾನಪದ ಕಲೆಗೆ ಕುತ್ತು

<ಶಾಸಕ ಪ್ರತಾಪಗೌಡ ಪಾಟೀಲ ಕಳವಳ ಜಾನಪದ ಕಲಾ ಸಂಭ್ರಮ> ಮಸ್ಕಿ(ರಾಯಚೂರು): ಸಿನಿಮಾ, ಟಿವಿ ಸೇರಿ ಆಧುನಿಕ ಸಂವಹನ ಮಾಧ್ಯಮಗಳಿಂದ ಈ ನೆಲದ ಜಾನಪದ ಕಲೆಗಳು ನಶಿಸುತ್ತಿವೆ ಎಂದು ಶಾಸಕ ಪ್ರತಾಪಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು. ಪಟ್ಟಣದ…

View More ಮಾಧ್ಯಮಗಳಿಂದ ಜಾನಪದ ಕಲೆಗೆ ಕುತ್ತು

ಬೆಳೆಗೆ ನೀರು ಬಿಡಲು ನಿರ್ಣಯ

<ಮಸ್ಕಿ ನಾಲಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ> ಮಸ್ಕಿ: ಮಸ್ಕಿ ನಾಲಾ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತು ಜೋಳ, ಕಡಲೆ, ಸಜ್ಜಿ ಬೆಳೆಗೆ ಒಂದು ತಿಂಗಳವರೆಗೆ ಅಥವಾ ಜಲಾಶಯದಲ್ಲಿನ ನೀರಿನ ಪ್ರಮಾಣ ನೋಡಿಕೊಂಡು…

View More ಬೆಳೆಗೆ ನೀರು ಬಿಡಲು ನಿರ್ಣಯ

ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ

ಮಸ್ಕಿ/ಸಿಂಧನೂರು: ದೈಹಿಕ ಶಿಕ್ಷಣ ಶಿಕ್ಷಕ ದಿ.ಮಹಾದೇವಪ್ಪ ಮಸ್ಕಿ ಅವರ ಸ್ಮರಣಾರ್ಥ ಬಳಗಾನೂರಿನ ಉದಯ ಕ್ರೀಡಾ ಕ್ಲಬ್‌ನಿಂದ ಹೊನಲು ಬೆಳಕಿನ ರಾಜ್ಯ ಮಟ್ಟದ ಮುಕ್ತ ಖೋಖೋ ಪಂದ್ಯಾವಳಿ ಶನಿವಾರ ಜರುಗಿತು. ದೈಹಿಕ ಶಿಕ್ಷಣ ಶಿಕ್ಷಕ ಚನ್ನಬಸವರಾಜ ಮೇಟಿ…

View More ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ