ಯಂತ್ರಧಾರೆ ಬೇಡಿಕೆ ಕುಸಿತ

ಭರತ್‌ರಾಜ್ ಸೊರಕೆ ಮಂಗಳೂರು ಕಳೆದ ವರ್ಷ ಮುಂಗಾರು ಪೂರ್ವದಲ್ಲೇ ಉತ್ತಮ ಮಳೆಯಾದ ಪರಿಣಾಮ ರೈತರು ಯಂತ್ರಧಾರೆ ಯೋಜನೆಯ ಪೂರ್ಣ ಉಪಯೋಗ ಪಡೆದಿದ್ದರು, ಈ ವರ್ಷ ಜೂನ್ ಅಂತ್ಯವಾದರೂ ಮುಂಗಾರು ತೀವ್ರತೆ ಪಡೆದಿಲ್ಲ. ಹೀಗಾಗಿ ಗದ್ದೆಗಳ…

View More ಯಂತ್ರಧಾರೆ ಬೇಡಿಕೆ ಕುಸಿತ

ಕರಾವಳಿ ಶೇ.45ರಷ್ಟು ಮಳೆ ಕೊರತೆ

ಭರತ್ ಶೆಟ್ಟಿಗಾರ್ ಮಂಗಳೂರು ನಿಗದಿತ ಅವಧಿಗಿಂತ ಹದಿನೈದು ದಿನ ತಡವಾಗಿ ಕರಾವಳಿಗೆ ಆಗಮಿಸಿದ ಮುಂಗಾರು ಪ್ರತಾಪ ತೋರಿಸದೆ ದುರ್ಬಲವಾಗಿಯೇ ಮುಂದುವರಿದಿದೆ. ಬಾನಿನಲ್ಲಿ ಮೋಡ ಆವರಿಸಿದರೂ ಮಳೆಯಾಗದೆ ನಿರೀಕ್ಷೆ ಹುಸಿಗೊಳಿಸುತ್ತಿದೆ. ಜೂ.8ರಂದು ಕೇರಳ ಪ್ರವೇಶಿಸಿದ್ದ ಮುಂಗಾರು,…

View More ಕರಾವಳಿ ಶೇ.45ರಷ್ಟು ಮಳೆ ಕೊರತೆ

ಬಾ ಮಳೆಯೇ ಬಾ… ಬರಿದಾಗಿದೆ ಜಲಮೂಲ, ಕುಸಿದಿದೆ ಅಂತರ್ಜಲ

ರಾಜ್ಯದ ನೂರಾರು ತಾಲೂಕುಗಳು ಬರಪೀಡಿತವಾಗಿವೆ. ಸಾಲದೆಂಬಂತೆ ಮುಂಗಾರುಪೂರ್ವ ಮಳೆ ಕೊರತೆಯೂ ಬಾಧಿಸಿದೆ. ರಾಜ್ಯದೆಲ್ಲೆಡೆ ನೀರಿನ ಸಮಸ್ಯೆ ಗಂಭೀರವಾಗಿ ಜನರು ಪರದಾಡುವಂತಾಗಿದೆ. ಏತನ್ಮಧ್ಯೆ ಈ ಸಲ ಮುಂಗಾರು ತುಸು ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

View More ಬಾ ಮಳೆಯೇ ಬಾ… ಬರಿದಾಗಿದೆ ಜಲಮೂಲ, ಕುಸಿದಿದೆ ಅಂತರ್ಜಲ

ನೀಗುತ್ತಿಲ್ಲ ನೀರಿನ ಸಮಸ್ಯೆ

ಬ್ಯಾಡಗಿ: ಮಳೆ ಕೊರತೆ, ಅಂತರ್ಜಲ ಕುಸಿತದಿಂದ ತಾಲೂಕಿನ 25 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗಿದೆ. ತಾಲೂಕಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೂ ಅದು ಏತಕ್ಕೂ ಸಾಕಾಗುತ್ತಿಲ್ಲ. ಹೀಗಾಗಿ, ಸಮಸ್ಯೆ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ತಾಲೂಕಿನ…

View More ನೀಗುತ್ತಿಲ್ಲ ನೀರಿನ ಸಮಸ್ಯೆ

ಅರಣ್ಯದಲ್ಲಿ ಅರವಟಿಕೆ ನಿರ್ಮಾಣ

ಹಾನಗಲ್ಲ: ತಾಲೂಕಿನ ಎಲ್ಲ ಗ್ರಾಮಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಕೆರೆ-ಕಟ್ಟೆಗಳು ನೀರಿಲ್ಲದೆ ಬರಿದಾಗಿದ್ದು, ವನ್ಯಪ್ರಾಣಿಗಳು, ಪಕ್ಷಿ ಸಂಕುಲಕ್ಕೆ ಎದುರಾಗಿರುವ ಜಲ ಸಂಕಟ ನಿವಾರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ತಾಲೂಕಿನ ಸುತ್ತಲೂ ಇರುವ ಕಾಡಿನೊಂದಿಗೆ…

View More ಅರಣ್ಯದಲ್ಲಿ ಅರವಟಿಕೆ ನಿರ್ಮಾಣ
chitradurga drought

ಬರದ ಜಿಲ್ಲೇಲಿ ಮುಂದುವರಿದ ರೈತರ ಆತ್ಮಹತ್ಯೆ

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ: ಸಾಲಮನ್ನಾ, ಬೆಂಬಲ ಬೆಲೆ ಘೋಷಣೆ ಸೇರಿ ವಿವಿಧ ಭರವಸೆ ನೀಡಿದ್ದ ಜನನಾಯಕರ ಕನಸಿನ ಮಾತುಗಳು ಈಡೇರುವ ಮೊದಲೇ ಜಿಲ್ಲೆಯಲ್ಲಿ 14 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯೊಡೆಯನ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳ…

View More ಬರದ ಜಿಲ್ಲೇಲಿ ಮುಂದುವರಿದ ರೈತರ ಆತ್ಮಹತ್ಯೆ

ಅಲ್ಪಾವಧಿ ಬೆಳೆ ಮಟ್ಯಾಷ್ ತೊಗರಿಗೂ ಕಂಟಕ

ಜಯತೀರ್ಥ ಪಾಟೀಲ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ಮಧ್ಯರಾತ್ರಿಯಿಂದ ಸುರಿದ ಮಳೆ ಸುರಿದಿದ್ದು, ಜಿಲ್ಲೆಯಲ್ಲಿ ಸರಾಸರಿ 22 ಮಿ.ಮೀ ಬಿದ್ದಿದೆ. ಅಳಿದುಳಿದ ತೊಗರಿ ಬೆಳೆಗೆ ಈ ಮಳೆ ಕೊಂಚ ನೆರವಾಗಿದೆ. ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ 36…

View More ಅಲ್ಪಾವಧಿ ಬೆಳೆ ಮಟ್ಯಾಷ್ ತೊಗರಿಗೂ ಕಂಟಕ

ಜಿಲ್ಲೆಗೂ ತಟ್ಟಿದ ಮಳೆ ಅಭಾವ ಬಿಸಿ

ಹೀರಾನಾಯ್ಕ ಟಿ. ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಭಾವ ದಿಂದಾಗಿ ಜೀವನ ದುಸ್ತರಗೊಂಡಿದ್ದು, ಲಿಂಬೆ ಕಣಜ ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಗೂ ಅದರ ಬಿಸಿ ತಟ್ಟಿದೆ. ಮಳೆ ಇಲ್ಲದೆ ತೊಗರಿ ಸೇರಿದಂತೆ ತೋಟಗಾರಿಕಾ…

View More ಜಿಲ್ಲೆಗೂ ತಟ್ಟಿದ ಮಳೆ ಅಭಾವ ಬಿಸಿ

ಜಿಲ್ಲೆಯಲ್ಲಿ ದಾಖಲೆ ಕಬ್ಬು ಉತ್ಪಾದನೆ ನಿರೀಕ್ಷೆ

ಹೀರಾನಾಯ್ಕ ಟಿ. ವಿಜಯಪುರ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬು ನಾಟಿ ಮಾಡಿದ್ದು, ದಾಖಲೆ ಪ್ರಮಾಣದ ಉತ್ಪಾದನೆ ನಿರೀಕ್ಷಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು…

View More ಜಿಲ್ಲೆಯಲ್ಲಿ ದಾಖಲೆ ಕಬ್ಬು ಉತ್ಪಾದನೆ ನಿರೀಕ್ಷೆ

ಭತ್ತ ತೆನೆ ಹೊತ್ತಲ್ಲಿ ಬತ್ತಿದ ಗದ್ದೆಗಳು

ಲೋಕೇಶ್ ಸುರತ್ಕಲ್ ಭತ್ತ ಕೃಷಿ ಬೆಳೆದ ರೈತರು ಈ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಇನ್ನೂ ಪೂರ್ಣ ಚೇತರಿಕೊಳ್ಳದಿರುವಾಗಲೇ ಎಣೇಲು ಬೆಳೆ ತೆನೆ ಬಿಡುವ ನಿರ್ಣಾಯಕ ಕಾಲದಲ್ಲಿ ಮಳೆ ಕೈಕೊಟ್ಟಿದೆ. ಇದರಿಂದಾಗಿ ಉಭಯ ಜಿಲ್ಲೆಗಳಲ್ಲಿ ಶೇ.10ರಿಂದ 30ರಷ್ಟು…

View More ಭತ್ತ ತೆನೆ ಹೊತ್ತಲ್ಲಿ ಬತ್ತಿದ ಗದ್ದೆಗಳು