ವಿದ್ಯುತ್ ತಗುಲಿ ಯುವಕ ಸಾವು

ಮಳವಳ್ಳಿ: ಬಟ್ಟೆ ಇಸ್ತ್ರಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಗ್ರಾಮದ ಮಹೇಶ್ ಮೂರ್ತಿ ಎಂಬುವರ ಪುತ್ರ ಮದನ್(18) ಮೃತ ಯುವಕ. ಗುರುವಾರ ಬೆಳಗ್ಗೆ ಮದನ್ ಮನೆಯಲ್ಲಿ ಬಟ್ಟೆ ಇಸ್ತ್ರಿ ಮಾಡುತ್ತಿದ್ದಾಗ ಐರನ್ ಬಾಕ್ಸ್…

View More ವಿದ್ಯುತ್ ತಗುಲಿ ಯುವಕ ಸಾವು

ವೈದ್ಯಾಧಿಕಾರಿಗೆ ಶಾಸಕ ತರಾಟೆ

ಕಿರುಗಾವಲು ಪಿಎಚ್‌ಸಿಗೆ ಡಾ.ಕೆ.ಅನ್ನದಾನಿ ದಿಢೀರ್ ಭೇಟಿ ಮಳವಳ್ಳಿ: ತಾಲೂಕಿನ ಕಿರುಗಾವಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಕೆ.ಅನ್ನದಾನಿ ಬುಧವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.ಶಾಸಕರ ಭೇಟಿ ವೇಳೆ ಗ್ರಾಮದ…

View More ವೈದ್ಯಾಧಿಕಾರಿಗೆ ಶಾಸಕ ತರಾಟೆ

ಈಜಲು ಹೋದ ಬಾಲಕ ನೀರುಪಾಲು

ಮಳವಳ್ಳಿ: ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಬುಧವಾರ ವಿದ್ಯಾರ್ಥಿಯೊಬ್ಬ ನಾಲೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾನೆ.ಪೂರಿಗಾಲಿ ಭರಣಯ್ಯ ಕಾಲೇಜಿನ ಉಪನ್ಯಾಸಕ ಬೆಂಡರವಾಡಿ ಗ್ರಾಮದ ರಾಜಣ್ಣ ಎಂಬುವರ ಪುತ್ರ ಚಿರಂತನ್(13) ಮೃತ ವಿದ್ಯಾರ್ಥಿ. ಈತ ಚನ್ನಪಿಳ್ಳೇಕೊಪ್ಪಲು ಸಮೀಪ ಇರುವ…

View More ಈಜಲು ಹೋದ ಬಾಲಕ ನೀರುಪಾಲು

ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ

ಮಳವಳ್ಳಿ: ತಾಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಡಾ.ಕೆ.ಅನ್ನದಾನಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.ಕುಂದೂರು ಕೆರೆ, ಕಗ್ಗಳ, ನಾರಾಯಣಪುರ, ದಾಸನದೊಡ್ಡಿ ಕೆರೆಯಲ್ಲಿ ಗಂಗಾಪೂಜೆ ಸಲ್ಲಿಸಿ ಮಾತನಾಡಿ, ತಾಲೂಕಿನಲ್ಲಿ ಉತ್ತಮ…

View More ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ

ಒಕ್ಕೂಟದ ಹಣಕ್ಕೆ ಕಾಯಬೇಡಿ

ಮನ್‌ಮುಲ್ ನಿರ್ದೇಶಕ ವಿ.ಎಂ.ವಿಶ್ವನಾಥ್ ಸಲಹೆ ಮಳವಳ್ಳಿ: ಒಕ್ಕೂಟದಿಂದ ಬರುವ ಹಾಲಿನ ಹಣವನ್ನು ಕಾಯದೆ ಆರ್ಥಿಕ ಸುಸ್ಥಿತಿಯಲ್ಲಿರುವ ಡೇರಿಗಳು ಪ್ರತಿವಾರ ಉತ್ಪಾದಕರಿಗೆ ಹಾಲಿನ ಹಣವನ್ನು ಸಕಾಲಕ್ಕೆ ನೀಡಲು ಮುಂದಾಗಬೇಕು ಎಂದು ಮನ್‌ಮುಲ್ ನಿರ್ದೇಶಕ ವಿ.ಎಂ. ವಿಶ್ವನಾಥ್…

View More ಒಕ್ಕೂಟದ ಹಣಕ್ಕೆ ಕಾಯಬೇಡಿ

ತಾಯಿ ತಿಥಿ ನೆರವೇರಿಸಲು ಸಜ್ಜಾಗುತ್ತಿದ್ದಾಗ ವಿದ್ಯುತ್​ ತಂತಿ ರೂಪದಲ್ಲಿ ಬಂದು ಎರಗಿದ ಜವರಾಯ…

ಮಂಡ್ಯ: ಆತ ಬುಧವಾರದಂದು ತಾಯಿಯ ತಿಥಿ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಬೆಳಗ್ಗೆ ಶೌಚ ಕಾರ್ಯಕ್ಕೆ ಎಂದು ಹೋದವರು ಮತ್ತೆ ಮನೆಗೆ ಮರಳಲೇ ಇಲ್ಲ…! ಶೌಚಕ್ಕೆ ಹೋಗುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದಿದ್ದರಿಂದ,…

View More ತಾಯಿ ತಿಥಿ ನೆರವೇರಿಸಲು ಸಜ್ಜಾಗುತ್ತಿದ್ದಾಗ ವಿದ್ಯುತ್​ ತಂತಿ ರೂಪದಲ್ಲಿ ಬಂದು ಎರಗಿದ ಜವರಾಯ…

ಮದ್ಯ ಖರೀದಿಗೆ ಇನ್ನು ಮುಂದೆ ಆಧಾರ್​ ಕಾರ್ಡ್​ ಕಡ್ಡಾಯ; ಸುದ್ದಿ ಕೇಳಿ ಕಂಗಾಲಾದ ಮದ್ಯ ಪ್ರಿಯರು!

ಮಂಡ್ಯ: ಮದ್ಯ ಖರೀದಿಗೆ ಇನ್ನು ಮುಂದೆ ಆಧಾರ್​ ಕಾರ್ಡ್ ಬೇಕಂತೆ. ಸರ್ಕಾರ ಆಧಾರ್​ ಕಾರ್ಡ್​ ಇದ್ದರೆ ಮಾತ್ರ ಮದ್ಯ ಮಾರಾಟ ಮಾಡುವಂತೆ ಆದೇಶ ಹೊರಡಿಸಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಮದ್ಯ…

View More ಮದ್ಯ ಖರೀದಿಗೆ ಇನ್ನು ಮುಂದೆ ಆಧಾರ್​ ಕಾರ್ಡ್​ ಕಡ್ಡಾಯ; ಸುದ್ದಿ ಕೇಳಿ ಕಂಗಾಲಾದ ಮದ್ಯ ಪ್ರಿಯರು!

ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡಿ

ಮಳವಳ್ಳಿ: ಇತ್ತೀಚಿನ ರಾಜಕೀಯ ಬದಲಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರ ಕಳೆದುಕೊಂಡಿದ್ದರೂ ಕ್ಷೇತ್ರದಲ್ಲಿದ್ದುಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸುವುದರ ಜತೆಗೆ ಬಡವರ ಧ್ವನಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಡಾ. ಕೆ.ಅನ್ನದಾನಿ ಹೇಳಿದರು. ತಾಲೂಕಿನ…

View More ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡಿ

ಗ್ರಾಮೀಣ ಸಮಸ್ಯೆಗಳ ನಿವಾರಣೆಗೆ ಕೆಡಿಪಿ ಸಭೆ

 ಮಳವಳ್ಳಿ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಪಂ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆದವು. ತಾಲೂಕಿನ ಬಿ.ಜಿ.ಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿಂದ ಕೆಡಿಪಿ ಸಭೆಯನ್ನು ಜಿಲ್ಲಾ ಪಂಚಾಯಿತಿ…

View More ಗ್ರಾಮೀಣ ಸಮಸ್ಯೆಗಳ ನಿವಾರಣೆಗೆ ಕೆಡಿಪಿ ಸಭೆ

ದುಗ್ಗನಹಳ್ಳಿ ಕಾಲೇಜಿನಲ್ಲಿ ವಿಜ್ಞಾನ ಹಬ್ಬ

ಮಳವಳ್ಳಿ: ತಾಲೂಕಿನ ದುಗ್ಗನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಜ್ಞಾನ ಹಬ್ಬವನ್ನು ಆಚರಿಸಲಾಯಿತು. ಕುವೆಂಪು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಪಿ.ವೆಂಕಟರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನದಲ್ಲಿ ಹೊಸ ಆವಿಷ್ಕಾರಗಳಿಂದ ಇಡೀ…

View More ದುಗ್ಗನಹಳ್ಳಿ ಕಾಲೇಜಿನಲ್ಲಿ ವಿಜ್ಞಾನ ಹಬ್ಬ