ಬೆಟ್ಟದ ಆಸುಪಾಸಿನಲ್ಲಿ ನೀರಿಗೆ ತಳಮಳ

ಮಲೆ ಮಹದೇಶ್ವರ ಬೆಟ್ಟ :  ಸುಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಆಸುಪಾಸಿನಲ್ಲಿರುವ ಹಲವು ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಗ್ರಾಮಸ್ಥರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಪಡಸಲನತ್ತ, ತೇಕಣೆ, ಮೆದಗಣಾನೆ, ದೊಡ್ಡಾಣೆ,…

View More ಬೆಟ್ಟದ ಆಸುಪಾಸಿನಲ್ಲಿ ನೀರಿಗೆ ತಳಮಳ

ದೊಡ್ಡಕೆರೆ ಸೇರುತ್ತಿದೆ ಕಲುಷಿತ ನೀರು

ಮಲೆ ಮಹದೇಶ್ವರ ಬೆಟ್ಟ : ಪವಿತ್ರ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ತೆಪ್ಪೋತ್ಸವ ನಡೆಯುವ ದೊಡ್ಡಕೆರೆಗೆ ವಸತಿ ಗೃಹಗಳ ಕಲುಷಿತ ನೀರು ಹರಿದು ಬರುತ್ತಿದ್ದು, ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಟ್ಟದಲ್ಲಿರುವ ದೊಡ್ಡ ಕೆರೆಗೆ ನೂರಾರು ವರ್ಷಗಳ…

View More ದೊಡ್ಡಕೆರೆ ಸೇರುತ್ತಿದೆ ಕಲುಷಿತ ನೀರು

ವಾಹನ ಉರುಳಿ ಬಿದ್ದು ಇಬ್ಬರಿಗೆ ಗಾಯ

ಹನೂರು: ಮಲೆಮಹದೇಶ್ವರಬೆಟ್ಟ ಹಾಗೂ ತಾಳಬೆಟ್ಟದ ಮಧ್ಯೆ ಇರುವ 5ನೇ ತಿರುವಿನಲ್ಲಿ ಶನಿವಾರ ಭತ್ತ ಕಟಾವು ಮಾಡುವ ವಾಹನ ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ತಮಿಳುನಾಡಿನ ಮಣಿವಣ್ಣನ್ ಹಾಗೂ ಸುರೇಶ್ ಗಾಯಗೊಂಡವರು. ಇವರು ಮತ್ತೀಪುರ ಗ್ರಾಮದಲ್ಲಿ ಭತ್ತದ…

View More ವಾಹನ ಉರುಳಿ ಬಿದ್ದು ಇಬ್ಬರಿಗೆ ಗಾಯ

ಇಂದು ಮ.ಬೆಟ್ಟಕ್ಕೆ ಸಿಎಂ ಕುಮಾರಸ್ವಾಮಿ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನ.30ರಂದು(ಇಂದು) ಆಗಮಿಸಲಿದ್ದು, ಪ್ರಾಧಿಕಾರದ ವಸತಿಗೃಹ ಹಾಗೂ ಸಾಲೂರು ಮಠದ ವಸತಿಗೃಹದ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕುಮಾರಸ್ವಾಮಿ ಅವರು ಬೆಂಗಳೂರಿನಿಂದ ಬೆಳಗ್ಗೆ 10.50ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಮ.ಬೆಟ್ಟಕ್ಕೆ ಆಗಮಿಸಲಿದ್ದು,…

View More ಇಂದು ಮ.ಬೆಟ್ಟಕ್ಕೆ ಸಿಎಂ ಕುಮಾರಸ್ವಾಮಿ

ಒಂದೇ ತಿಂಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದೂವರೆ ಕೋಟಿ ರೂ. ಕಾಣಿಕೆ ಸಂಗ್ರಹ!

ಚಾಮರಾಜನಗರ: ಅಸಂಖ್ಯಾತ ಭಕ್ತರ ತಾಣವಾಗಿರುವ ಪ್ರಸಿದ್ಧ ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ದೇಗುಲದ ಹುಂಡಿಯ ಹಣ ಎಣಿಕೆ ಕಾರ್ಯ ನಡೆದಿದ್ದು, ದಾಖಲೆಯ ಮೊತ್ತ ಸಂಗ್ರಹವಾಗಿದೆ. ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹಣ…

View More ಒಂದೇ ತಿಂಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದೂವರೆ ಕೋಟಿ ರೂ. ಕಾಣಿಕೆ ಸಂಗ್ರಹ!

ಮಹದೇಶ್ವರ ಭಕ್ತರಿಗಾಗಿ ನಾಲ್ಕು ವಿಶ್ರಾಂತಿಧಾಮ

ಪ್ರಸಾದ್‌ಲಕ್ಕೂರು ಚಾಮರಾಜನಗರ ಪವಿತ್ರ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಜರುಗುವ ಜಾತ್ರೆ, ಉತ್ಸವಗಳಲ್ಲಿ ಪಾಲ್ಗೊಳ್ಳಲು ಪಾದಯಾತ್ರೆಯಲ್ಲಿ ತೆರಳುವ ಮಹದೇಶ್ವರನ ಭಕ್ತರಿಗೆ ವಿಶ್ರಾಂತಿ ಧಾಮ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. 2018-19ನೇ ಸಾಲಿನಲ್ಲಿ ಇಲಾಖೆಯ ಅಭಿವೃದ್ಧಿ ಯೋಜನೆಗಳಡಿ…

View More ಮಹದೇಶ್ವರ ಭಕ್ತರಿಗಾಗಿ ನಾಲ್ಕು ವಿಶ್ರಾಂತಿಧಾಮ

30ರಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ

ಹನೂರು: ಮಲೆಮಹದೇಶ್ವರಬೆಟ್ಟ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯವನ್ನು ಒದಗಿಸಲು ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ನ.30ರಂದು ಆಗಮಿಸುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ…

View More 30ರಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ

ಮ.ಬೆಟ್ಟಕ್ಕೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಭೇಟಿ

ಮಲೆ ಮಹದೇಶ್ವರ ಬೆಟ್ಟ : ಇಲ್ಲಿನ ಮಹದೇಶ್ವರ ದೇವಾಲಯಕ್ಕೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮೈಸೂರು ದಸರಾ ಉಸ್ತುವಾರಿಯಾದ ಡಾ.ಜಿ.ಕಲ್ಪನಾ ಅವರು ಮಂಗಳವಾರ ಭೇಟಿ ನೀಡಿದ್ದರು. ಬೆಟ್ಟಕ್ಕೆ ಆಗಮಿಸಿದ ಡಾ.ಜಿ.ಕಲ್ಪನಾ ಅವರನ್ನು…

View More ಮ.ಬೆಟ್ಟಕ್ಕೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಭೇಟಿ

ಮಹದೇಶ್ವರ ಸ್ವಾಮಿಯ ಉಯ್ಯಾಲೆ ಉತ್ಸವ

ಮಲೆ ಮಹದೇಶ್ವರ ಬೆಟ್ಟ : ಬೆಟ್ಟದಲ್ಲಿ ನವರಾತ್ರಿಯ ದಸರಾ ಹಬ್ಬದ ಪ್ರಯುಕ್ತ ಮಲೆ ಮಹದೇಶ್ವರ ಸ್ವಾಮಿಯ ಪಟ್ಟದ ಉಯ್ಯಾಲೆ ಉತ್ಸವವು ನೆರವೇರಿತು. ಬೇಡಗಂಪಣ ಸಂಪ್ರದಾಯದಂತೆ ಬುಧವಾರ ಸಂಜೆ ಮಹದೇಶ್ವರ ಸ್ವಾಮಿಗೆ ಸಂಜೆ ವಿವಿಧ ಅಭಿಷೇಕಗಳನ್ನು…

View More ಮಹದೇಶ್ವರ ಸ್ವಾಮಿಯ ಉಯ್ಯಾಲೆ ಉತ್ಸವ

ಪಾಲಾರ್ ಗ್ರಾಮದಲ್ಲಿ ಮಲೇರಿಯಾ

ಮಲೆ ಮಹದೇಶ್ವರ ಬೆಟ್ಟ: ತಮಿಳುನಾಡಿನ ಗಡಿಯಂಚಿನಲ್ಲಿರುವ ಪಾಲಾರ್ ಗ್ರಾಮದಲ್ಲಿ ಮಲೇರಿಯಾ ಕಾಯಿಲೆ ಹರಡಿದ್ದು, 85ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಜ್ವರದಿಂದ ಬಳಲುತ್ತಿವೆ. ಮಲೆ ಮಹದೇಶ್ವರ ಬೆಟ್ಟದಿಂದ 18 ಕೀ.ಮಿ ದೂರದಲ್ಲಿರುವ ಗ್ರಾಮದಲ್ಲಿ 85ಕ್ಕೂ ಹೆಚ್ಚು ಗಿರಿಜನ…

View More ಪಾಲಾರ್ ಗ್ರಾಮದಲ್ಲಿ ಮಲೇರಿಯಾ