ಕೈ ಮುಗಿವೇನು ಶಾಂತವಾಗು ಗಂಗೆ

ಸಂತೋಷ ದೇಶಪಾಂಡೆ ಬಾಗಲಕೋಟೆ: ಮಹಾರಾಷ್ಟ್ರ ಕೊಂಕಣ ಹಾಗೂ ಬೆಳಗಾವಿ ಭಾಗದಲ್ಲಿ ಸುರಿದ ಭಾರಿ ಮಳೆಗೆ ಕೋಟೆನಾಡು ಸಂಪೂರ್ಣ ತತ್ತರಿಸಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಇನ್ನೂ ಕಡಿಮೆಯಾಗಿಲ್ಲ. ಪ್ರವಾಹ ಬಾಧಿತ ಪಟ್ಟಿಗೆ ಭಾನುವಾರ…

View More ಕೈ ಮುಗಿವೇನು ಶಾಂತವಾಗು ಗಂಗೆ

ಜಿಲ್ಲಾದ್ಯಂತ 47,972 ಸಂತ್ರಸ್ತರಿಗೆ ಆಸರೆ

ಗದಗ: ಜಿಲ್ಲೆಯಲ್ಲಿ ಮಲಪ್ರಭಾ ಮತ್ತು ತುಂಗಭದ್ರಾ ನದಿ ಪ್ರವಾಹ ಮುಂದುವರಿದಿದ್ದು, ಆ. 10 ರವರೆಗೆ ಗದಗ ತಾಲೂಕಿನ 43, ಲಕ್ಷೆ್ಮೕಶ್ವರ 51, ಮುಂಡರಗಿಯ 22, ನರಗುಂದ 8, ರೋಣ 16 ಹಾಗೂ ಶಿರಹಟ್ಟಿ ತಾಲೂಕಿನ…

View More ಜಿಲ್ಲಾದ್ಯಂತ 47,972 ಸಂತ್ರಸ್ತರಿಗೆ ಆಸರೆ

ಸೇನಾ ತಂಡದಿಂದ 267 ಜನರ ರಕ್ಷಣೆ

ಬಾಗಲಕೋಟೆ: ಮಲಪ್ರಭಾ ಪ್ರವಾಹದಿಂದ ಐತಿಹಾಸಿಕ ಪಟ್ಟದಕಲ್ಲು ಜಲಾವೃತಗೊಂಡಿದ್ದು, ಎನ್‌ಡಿಆರ್‌ಎ್ ಹಾಗೂ ಸೇನಾ ತಂಡಗಳು ಚುರುಕಿನ ಕಾರ್ಯಾಚರಣೆ ನಡೆಸಿ ಪ್ರವಾಹದಲ್ಲಿ ಸಿಲುಕಿದ 267 ಜನರನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ತಿಳಿಸಿದ್ದಾರೆ. ಈ ಕುರಿತು…

View More ಸೇನಾ ತಂಡದಿಂದ 267 ಜನರ ರಕ್ಷಣೆ

ಹೀಗೆ ಬಂದ್ರು ಹಾಗೆ ಹೋದ್ರು !

ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಪ್ರವಾಹಕ್ಕೆ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. 90ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಬಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಯಾವುದಾದರೂ ಭರವಸೆ…

View More ಹೀಗೆ ಬಂದ್ರು ಹಾಗೆ ಹೋದ್ರು !

ಆಂತಕದಲ್ಲಿ ಉಭಯ ನದಿ ದಡದ ಜನರು

ಕೂಡಲಸಂಗಮ: ಕೃಷ್ಣಾ ಹಾಗೂ ಮಲಪ್ರಭಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಹುನಗುಂದ ತಾಲೂಕಿನ ಎರಡೂ ನದಿ ದಂಡೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮಲಪ್ರಭಾ ನದಿ ದಡದ ಕಜಗಲ್ಲ, ಕೆಂಗಲ್ಲ, ವರಗೋಡದನ್ನಿ, ನಂದನೂರ, ಹೂವನೂರ,…

View More ಆಂತಕದಲ್ಲಿ ಉಭಯ ನದಿ ದಡದ ಜನರು

ಮಳೆಗೆ ಬದುಕು ಅಯೋಮಯ

ಗದಗ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಜಿಲ್ಲೆಯಲ್ಲಿ ಜನಜೀವನಕ್ಕೆ ಕೊಂಚ ಅಡ್ಡಿಯಾಗಿದೆ. ತುಂಗಭದ್ರಾ, ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಮಹಾರಾಷ್ಟ್ರದಲ್ಲಾದ ಭಾರಿ ಮಳೆಯಿಂದ ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯ ತುಂಬಿದ್ದು, ಹೆಚ್ಚುವರಿ…

View More ಮಳೆಗೆ ಬದುಕು ಅಯೋಮಯ

ನದಿ ತೀರದ ಗ್ರಾಮಗಳಿಗೆ ತಹಸೀಲ್ದಾರ್ ಭೇಟಿ

ಹುನಗುಂದ-ಕೂಡಲಸಂಗಮ: ಮಲಪ್ರಭಾ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹುನಗುಂದ ತಾಲೂಕಿನ ನದಿ ತೀರದ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆ ತಹಸೀಲ್ದಾರ್ ಸುಭಾಷ ಸಂಪಗಾವಿ ಶುಕ್ರವಾರ…

View More ನದಿ ತೀರದ ಗ್ರಾಮಗಳಿಗೆ ತಹಸೀಲ್ದಾರ್ ಭೇಟಿ

ಕೃಷಿಕ ಮಹಿಳೆಗೆ ಬಾಗಿನ ವಿತರಣೆ

ಕೂಡಲಸಂಗಮ: ಆಲಮಟ್ಟಿ ಅಣೆಕಟ್ಟೆಯಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಬಿಟ್ಟ ಪರಿಣಾಮ ಕೂಡಲಸಂಗಮದಲ್ಲಿ ನದಿ ತುಂಬಿರುವ ಹಿನ್ನೆಲೆ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಇತ್ತೀಚೆಗೆ ವಿಶಿಷ್ಟ ರೀತಿಯಲ್ಲಿ ಬಾಗಿನ ಅರ್ಪಿಸಿದರು. ಸಂಗಮೇಶ್ವರ…

View More ಕೃಷಿಕ ಮಹಿಳೆಗೆ ಬಾಗಿನ ವಿತರಣೆ

PHOTOS: ರಾಯಾಪುರ-ನಂದಗಡ ಮಾರ್ಗದ ಸೇತುವೆ ಬಿರುಕು: ಭಾರಿ ಮಳೆಯಿಂದಾಗಿ ಹೆಬ್ಬಾನಹಟ್ಟಿ ಬಳಿ ಹನುಮ ದೇಗುಲ ಜಲಾವೃತ

ಬೆಳಗಾವಿ/ಖಾನಾಪುರ: ಬೆಳಗಾವಿ ಜಿಲ್ಲೆಯ ಹಲವೆಡೆ ಭಾನುವಾರ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ವಾತಾವರಣ ತಂಪಾಗಿದೆ. ಖಾನಾಪುರ ತಾಲೂಕಿನ ನಂದಗಡ ಬಳಿಯ ರಾಯಾಪುರ-ನಂದಗಡ ಮಾರ್ಗದ ಸೇತುವೆ ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಹಬ್ಬಾನಹಟ್ಟಿ ಬಳಿ…

View More PHOTOS: ರಾಯಾಪುರ-ನಂದಗಡ ಮಾರ್ಗದ ಸೇತುವೆ ಬಿರುಕು: ಭಾರಿ ಮಳೆಯಿಂದಾಗಿ ಹೆಬ್ಬಾನಹಟ್ಟಿ ಬಳಿ ಹನುಮ ದೇಗುಲ ಜಲಾವೃತ

ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಸಮಸ್ಯೆ ನವೆಂಬರ್-ಡಿಸೆಂಬರ್​ವರೆಗೆ ಬಗೆಹರಿಯುವ ಸಾಧ್ಯತೆ ಇದೆ. ಆ ಹೊತ್ತಿಗೆ ಎಲ್ಲ ಭಾಗಕ್ಕೆ 4-5 ದಿನಕ್ಕೊಮ್ಮೆ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಮ್ಮಿನಬಾವಿಯಲ್ಲಿನ ಜಲ ಸಂಗ್ರಹಾಗಾರ…

View More ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು