ಅಕಾಲಿಕ ಮಳೆ, ಕೆರೆಗೆ ತುಸು ಕಳೆ

ನೆಲಕ್ಕುರುಳಿದ ಮರ ಮನೆ ಛಾವಣಿ ತಗಡುಗಳು ಕುಷ್ಟಗಿ/ಕನಕಗಿರಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಅಕಾಲಿಕ ಸುರಿದ ಮಳೆ ಹಾಗೂ ಗಾಳಿಗೆ ಕೆಲವೆಡೆ ಮರಗಳು ಬಿದ್ದರೆ, ಇನ್ನು ಕೆಲವೆಡೆ ಮನೆಯ ಛಾವಣಿ ಶೀಟ್‌ಗಳು…

View More ಅಕಾಲಿಕ ಮಳೆ, ಕೆರೆಗೆ ತುಸು ಕಳೆ

ಅವಳಿ ನಗರದಲ್ಲಿ ಅಬ್ಬರದ ಗಾಳಿ, ಮಳೆ

ಹುಬ್ಬಳ್ಳಿ/ಧಾರವಾಡ: ರಂಗಪಂಚಮಿಯ ರಂಗಿನಾಟದಲ್ಲಿ ಆಗಷ್ಟೇ ಮಿಂದೆದ್ದ ನಗರದ ಜನತೆ ಗುಡುಗು ಸಿಡಿಲಿನ ಅಬ್ಬರ ಹಾಗೂ ಧಾರಾಕಾರವಾಗಿ ಸುರಿದ ಮಳೆಗೆ ಬೆಚ್ಚಿ ಬಿದ್ದರು. ಅರ್ಧ ತಾಸಿಗೂ ಹೆಚ್ಚು ಅವಧಿ ಸುರಿದ ಮಳೆ ಜತೆ ರಭಸವಾಗಿ ಗಾಳಿ…

View More ಅವಳಿ ನಗರದಲ್ಲಿ ಅಬ್ಬರದ ಗಾಳಿ, ಮಳೆ

ಮರದ ಮೌನ ರೋದನ, ಬುಡಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು

ಹರೀಶ್ ಮೋಟುಕಾನ, ಮಂಗಳೂರು ಅದೆಷ್ಟೋ ಮಂದಿಗೆ ನೆರಳು ನೀಡಿದ್ದೇನೆ. ಪಕ್ಷಿಗಳಿಗೆ ಗೂಡು ಕಟ್ಟಲು ಆಶ್ರಯ ಒದಗಿಸಿದ್ದೇನೆ. ಪರಿಸರದಲ್ಲಿರುವ ಇಂಗಾಲದ ಡೈ ಆಕ್ಸೈಡ್‌ನ್ನು ಹೀರಿಕೊಂಡು ಜೀವ ಸಂಕುಲಕ್ಕೆ ಅವಶ್ಯವಾಗಿರುವ ಆಮ್ಲಜನಕ ಬಿಡುಗಡೆ ಮಾಡಿದ್ದೇನೆ. ಯಾರಿಗೂ ಅನ್ಯಾಯ…

View More ಮರದ ಮೌನ ರೋದನ, ಬುಡಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು

ನೇತ್ಕಲ್ ಪ್ಲಾಂಟೇಷನ್​ಗೆ ಬೆಂಕಿ

ಎನ್.ಆರ್.ಪುರ: ಗುಬ್ಬಿಗಾ ಗ್ರಾಪಂ ವ್ಯಾಪ್ತಿಯ ಸುತ್ತಾ ನೇತ್ಕಲ್​ನ ಕೆಎಫ್​ಡಿಸಿ ಪ್ಲಾಂಟೇಷನ್​ಗೆ ಶುಕ್ರವಾರ ಮಧ್ಯಾಹ್ನ 3.30ರ ವೇಳಗೆ ಆಕಸ್ಮಿಕ ಬೆಂಕಿ ತಗುಲಿ 10 ಎಕರೆ ಪ್ರದೇಶದಲ್ಲಿದ್ದ ಮರಗಳು ಬೆಂಕಿಯಲ್ಲಿ ಸುಟ್ಟುಕರಕಲಾಗಿವೆ. ಬೆಂಕಿ ಹತ್ತಿದ ಕೂಡಲೇ ಈ…

View More ನೇತ್ಕಲ್ ಪ್ಲಾಂಟೇಷನ್​ಗೆ ಬೆಂಕಿ

ವೃಕ್ಷ ಸಂಪತ್ತು ಪರೋಪಕಾರದ ಸಂಕೇತ

ನಾಯಕನಹಟ್ಟಿ: ವೃಕ್ಷ ಸಂಪತ್ತು ಪರೋಪಕಾರದ ಸಂಕೇತ ಎಂದು ಮಲ್ಲೂಹಟ್ಟಿ ಓಂವೃಕ್ಷ ವೃದ್ಧಿ ಆಶ್ರಮದ ತಿಪ್ಪೇರುದ್ರಸ್ವಾಮಿ ತಿಳಿಸಿದರು. ಹೊಸಗುಡ್ಡ ರಾಮಲಿಂಗೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಲ್ಲಿನ ದೇವಾಲಯ ಮುಂಭಾಗದ ಆಲದ ಮರಕ್ಕೆ ಹತ್ತಾರು…

View More ವೃಕ್ಷ ಸಂಪತ್ತು ಪರೋಪಕಾರದ ಸಂಕೇತ

ಗೇರುಮರ ಗುಡ್ಡಕ್ಕೆ ಬೆಂಕಿ ತಗುಲಿ ಹಾನಿ

ಕಳಸ: ಗೇರುಮರ ಗುಡ್ಡದ ಸರ್ವೆ ನಂ. 325ರ ಖಾಸಗಿ ಜಮೀನಿನಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ತಗುಲಿ ಗಿಡ, ಮರಗಳು ಆಹುತಿಯಾಗಿವೆ. ಬೆಂಕಿಯನ್ನು ಗಮನಿಸಿದ ಸ್ಥಳಿಯರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸಾಕಷ್ಟು ಪ್ರಮಾಣದ ಹುಲ್ಲು,…

View More ಗೇರುಮರ ಗುಡ್ಡಕ್ಕೆ ಬೆಂಕಿ ತಗುಲಿ ಹಾನಿ

ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನ ಉದ್ಘಾಟನೆ

ಜೊಯಿಡಾ: ಅಂದು ಸಾಲು ಮರದ ತಿಮ್ಮಕ್ಕ ಮರಗಳನ್ನು ಬೆಳೆಸಿ ಪೋಷಿಸದಿದ್ದರೆ ಇಂದಿನ ಪೀಳಿಗೆ ಮರದ ನೆರಳಿನಲ್ಲಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಅಂತವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ. ಅವರು ಈ ದೇಶದ ಆಸ್ತಿ ಎಂದು ಜಿಲ್ಲಾ…

View More ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನ ಉದ್ಘಾಟನೆ

ಸಾಯತೊಡಗಿವೆ ಅಡಕೆ ಮರಗಳು

ಶಿರಸಿ: ತಾಲೂಕಿನ ಸಂಪಖಂಡ ಹೋಬಳಿ ಅಡಕೆ ತೋಟದಲ್ಲಿ ಎಲೆ ಒಣಗಿ ಅಡಕೆ ಮರಗಳು ಸಾಯತೊಡಗಿವೆ. ಕೊಳೆ ರೋಗದಿಂದ ಬಹುಪಾಲು ಬೆಳೆ ಕಳೆದುಕೊಂಡ ರೈತರಿಗೆ ಈಗ ಮರವೂ ಸಾಯುತ್ತಿರುವುದು ಆತಂಕ ತಂದಿದೆ. ಇಲ್ಲಿಯ ಅಡಕೆ ತೋಟಗಳಲ್ಲಿ…

View More ಸಾಯತೊಡಗಿವೆ ಅಡಕೆ ಮರಗಳು

ಮರ ಬಿದ್ದು ಹೊಸ ಕಾರು ಜಖಂ

ಬೆಳಗಾವಿ: ಇಲ್ಲಿನ ಭಾಗ್ಯ ನಗರ ಎರಡನೆ ಕ್ರಾಸ್ ಬಳಿ ತಡ ರಾತ್ರಿ ಮರವೊಂದು ಧರೆಗೆ ಉರುಳಿ ಬಿದ್ದಿದೆ. ರಸ್ತೆ ಮೇಲೆ ನಿಲ್ಲಿಸಿದ್ದ ಗೋವಿಂದ ಹರ್ಡಿಕರ ಎಂಬುವರ ಹೊಸ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಕಾರು…

View More ಮರ ಬಿದ್ದು ಹೊಸ ಕಾರು ಜಖಂ

ಮರ ಗಣತಿಗೆ ಪಾಲಿಕೆ ಸಿದ್ಧತೆ

| ಗಿರೀಶ್ ಗರಗ ಬೆಂಗಳೂರು ಮರಗಳು ಬಿದ್ದು ಜನರ ಜೀವಕ್ಕೆ, ಆಸ್ತಿಪಾಸ್ತಿಗೆ ಕಂಟಕವಾಗುವುದನ್ನು ತಡೆಯಲು ಮರಗಳ ಗಣತಿ ನಡೆಸಲು ಬಿಬಿಎಂಪಿ ಯೋಜನೆ ರೂಪಿಸಿದೆ. ಆ ಮೂಲಕ ಹಲವು ವರ್ಷಗಳಿಂದ ಘೋಷಣೆಗಷ್ಟೇ ಸೀಮಿತವಾಗಿದ್ದ ಮರ ಗಣತಿಗೆ…

View More ಮರ ಗಣತಿಗೆ ಪಾಲಿಕೆ ಸಿದ್ಧತೆ