ಗಂಗೊಳ್ಳಿ ಬೀಚಲ್ಲಿ ಮರ ಹನನ

<<<ಶಾಲಾ ಮೈದಾನ ವಿಸ್ತರಣೆಗೆ ಮರಗಳಿಗೆ ಕೊಡಲಿಪೆಟ್ಟು * ನಾಗರಿಕರ ಆಕ್ರೋಶ>>> ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಇಲ್ಲಿನ ಬೀಚ್ ಪರಿಸರದಲ್ಲಿರುವ ಹಲವು ಮರಗಳನ್ನು ಕಡಿದು ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗಂಗೊಳ್ಳಿ ಬೀಚ್ ವಠಾರದಲ್ಲಿನ ಸರ್ಕಾರಿ…

View More ಗಂಗೊಳ್ಳಿ ಬೀಚಲ್ಲಿ ಮರ ಹನನ