ಹೆಸರಿಗಷ್ಟೇ ಚೆಕ್‌ಪೋಸ್ಟ್, ತಪಾಸಣೆ ಭಯವಿಲ್ಲ

ಹರೀಶ್ ಮೋಟುಕಾನ ಮಂಗಳೂರು ಮೊಬೈಲ್‌ನಲ್ಲಿ ಬ್ಯುಸಿಯಾಗಿರುವ ಪೊಲೀಸರು, ಮೌನವಾಗಿ ಕುಳಿತಿದ್ದ ಅಧಿಕಾರಿಗಳು, ಸಲೀಸಾಗಿ ಸಾಗುತ್ತಿರುವ ಅಂತಾರಾಜ್ಯ ವಾಹನಗಳು… ಇದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ತೆರೆಯಲಾದ ಚೆಕ್‌ಪೋಸ್ಟ್‌ಗಳಲ್ಲಿ ವಿಜಯವಾಣಿ ರಿಯಾಲಿಟಿ ಚೆಕ್…

View More ಹೆಸರಿಗಷ್ಟೇ ಚೆಕ್‌ಪೋಸ್ಟ್, ತಪಾಸಣೆ ಭಯವಿಲ್ಲ

ಗ್ರಾಹಕನ ಕೈ ಸುಡುವ ಮರಳು

ಹೊಸದುರ್ಗ: ತಾಲೂಕಿನ ವೇದಾವತಿ ನದಿಪಾತ್ರದಲ್ಲಿ ನೈಸರ್ಗಿಕ ಮರಳಿನ ನಿಕ್ಷೇಪವಿದ್ದರೂ ಜಿಲ್ಲಾಡಳಿತ ಅವೈಜ್ಞಾನಿಕವಾಗಿ ಬ್ಲಾಕ್ ನಿರ್ವಹಿಸುತ್ತಿರುವುದರಿಂದ ತಾಲೂಕಿನ ಜನತೆ ಮನೆ, ಶೌಚಗೃಹ ಮತ್ತಿತರ ಕಾಮಗಾರಿಗೆ ಮರಳು ಸಿಗದೆ ಪರದಾಡುವಂತಾಗಿದೆ. ತಾಲೂಕು ವ್ಯಾಪ್ತಿಯ ನದಿ ಪಾತ್ರದಲ್ಲಿ ಗಣಿ…

View More ಗ್ರಾಹಕನ ಕೈ ಸುಡುವ ಮರಳು

ಮರಳು ಸಾಗಣೆ ವಾಹನ ಪಲ್ಟಿ

ಎನ್.ಆರ್.ಪುರ: ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಾಹನವೊಂದು ಸೋಮವಾರ ರಾತ್ರಿ ಮೆಣಸೂರು ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದ…

View More ಮರಳು ಸಾಗಣೆ ವಾಹನ ಪಲ್ಟಿ

ಬೇಸಿಗೆ ಆರಂಭದಲ್ಲೇ ನೀರಿಲ್ಲ

ಕಡೂರು: ಕಳೆದ ವರ್ಷಕ್ಕಿಂತ ಈ ಬಾರಿಯ ಬೇಸಿಗೆ ಅತ್ಯಂತ ತೀವ್ರವಾಗಿದೆ. ಜತೆಗೆ ವಿದ್ಯುತ್ ಕೊರತೆ, ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ತೊಂದರೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಮುಂತಾದ ಸಾಮಾನ್ಯ ತೊಂದರೆಗಳಿಂದ ಜನತೆಯ ಪಾಡು ಹೇಳತೀರದಾಗಿದೆ.…

View More ಬೇಸಿಗೆ ಆರಂಭದಲ್ಲೇ ನೀರಿಲ್ಲ

ಅಕ್ರಮ ಮರಳು, 5 ಟ್ರ್ಯಾಕ್ಟರ್​ ವಶ

ಚಡಚಣ: ಸಮೀಪದ ಜಿಗಜೇವಣಗಿ ಗ್ರಾಮದ ಪ್ರೌಢಶಾಲೆ ಸಮೀಪದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವ್ಯಕ್ತಿಗಳಿಂದ 10 ಲಕ್ಷ ರೂ. ಮೌಲ್ಯದ 5 ಟ್ರ್ಯಾಕ್ಟರ್ ಹಾಗೂ 20 ಸಾವಿರ ರೂ. ಮೌಲ್ಯದ 5 ಬ್ರಾಸ್ ಮರಳನ್ನು ಚಡಚಣ…

View More ಅಕ್ರಮ ಮರಳು, 5 ಟ್ರ್ಯಾಕ್ಟರ್​ ವಶ

ನೀರಿಗೆ ಬರ, ದಂಧೆಕೋರರಿಗೆ ವರ!

ಮುಂಡರಗಿ: ತುಂಗಭದ್ರಾ ನದಿ ನೀರು ಬರಿದಾಗುತ್ತಿದ್ದಂತೆ ಮರಳು ದಂಧೆಕೋರರು ಕಾನೂನು, ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಮನಬಂದಂತೆ ತುಂಗಭದ್ರೆಯ ಒಡಲು ಬಗೆದು ಹಗಲು ದರೋಡೆ ಮಾಡುತ್ತಿದ್ದಾರೆ. ನದಿಯಲ್ಲಿ ಈಗ ನೀರು ಕಡಿಮೆಯಾಗಿದ್ದು, ಟಿಪ್ಪರ್ ಹಾಗೂ…

View More ನೀರಿಗೆ ಬರ, ದಂಧೆಕೋರರಿಗೆ ವರ!

ಚಳ್ಳಕೆರೆಯಲ್ಲಿ ಅಕ್ರಮ ಮರಳು ಧಂದೆ ತಡೆಗಾಗಿ ಪ್ರತಿಭಟನೆ

ಚಳ್ಳಕೆರೆ: ತಾಲೂಕಿನ ವೇದಾವತಿ ನದಿ ಪಾತ್ರದಲ್ಲಿ ನಿರಂತರ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ತಡೆಯೊಡ್ಡಬೇಕೆಂದು ಚಟ್ಟೆಕಂಬ, ಚನ್ನಮ್ಮನಾಗತಿಹಳ್ಳಿ ಗ್ರಾಮಸ್ಥರು ಶುಕ್ರವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಮಂಜುನಾಥ್‌ಗೆ ಮನವಿ ಸಲ್ಲಿಸಿದರು. ಚಟ್ಟೆಕಂಬ,…

View More ಚಳ್ಳಕೆರೆಯಲ್ಲಿ ಅಕ್ರಮ ಮರಳು ಧಂದೆ ತಡೆಗಾಗಿ ಪ್ರತಿಭಟನೆ

ಮರಳಿನ ಹಗಲು ದರೋಡೆ ಅವ್ಯಾಹತ!

ಮೃತ್ಯುಂಜಯ ಕಲ್ಮಠ ಗದಗ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಿತಿಮೀರಿದೆ. ಹಗಲು ಹೊತ್ತಿನಲ್ಲಿಯೇ ನೀರೊಳಗೆ ಇಳಿಯುವ ಜೆಸಿಬಿ ಯಂತ್ರಗಳು (ಅರ್ಥ್ ಮೂವಿಂಗ್ ಮಶೀನ್) ನದಿ ಪಾತ್ರದ ಒಡಲನ್ನು ಹಂತ ಹಂತವಾಗಿ ಬಗೆಯುತ್ತಿವೆ. ಆದರೆ…

View More ಮರಳಿನ ಹಗಲು ದರೋಡೆ ಅವ್ಯಾಹತ!

ಮರಳಿಗಾಗಿ ಮತ್ತೆ ಹೋರಾಟ, 28ರಿಂದ ಅನಿರ್ದಿಷ್ಟಾವದಿ ಮುಷ್ಕರ

ಉಡುಪಿ: ಜಿಲ್ಲೆಯಲ್ಲಿ ಎಲ್ಲ 170 ಮಂದಿಗೆ ಮರಳು ತೆಗೆಯಲು ಪರವಾನಗಿ ನೀಡುವವರೆಗೆ ಜ.28ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವದಿ ಅಹೋರಾತ್ರಿ ಮುಷ್ಕರ ನಡೆಸಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ. ಶುಕ್ರವಾರ ಬನ್ನಂಜೆ ಶಿವಗಿರಿ…

View More ಮರಳಿಗಾಗಿ ಮತ್ತೆ ಹೋರಾಟ, 28ರಿಂದ ಅನಿರ್ದಿಷ್ಟಾವದಿ ಮುಷ್ಕರ

ಮಣ್ಣು ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು

ಲಕ್ಷ್ಮೇಶ್ವರ: ಶೆಟ್ಟಿಕೇರಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ಕಾರ್ಯದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಮಣ್ಣಿನ ಮೇಲ್ಪದರು ಕುಸಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಗ್ರಾಮದ ಮಂಜುನಾಥ ಕದಡಿ (40) ಎಂಬುವವರೆ…

View More ಮಣ್ಣು ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು